NEW
Font size
Worksheetsಅಧ್ಯಾಯ - 3-ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್‌ಗಳು
Total questions: 20
Worksheet time: 10mins
ಸಂಶ್ಲೇಷಿತ ಎಳೆ ಗಳೆಂದರೆ
ಸಸ್ಯಗಳಿಗೆ ತಯಾರಿಸಿದ್ದು
ಮಾನವರಿಂದ ನಿರ್ಮಿತವಾಗಿದೆ
ಪ್ರಾಣಿಗಳು ತಯಾರಿಸಿದ್ದು
ಸೂಕ್ಷ್ಮಜೀವಿಗಳಿಂದ ನಿರ್ಮಿತವಾಗಿದ್ದು
ಕೃತಕ ರೇಷ್ಮೆ
ರೆಯಾನ್
ನೈಲಾನ್
ಪಾಲಿಯೆಸ್ಟರ್
ಅಕ್ರಿಲಿಕ್
ಪಾಲಿಮರ್ ಎನ್ನುವ ಪದ
ಗ್ರೀಕ್ ಭಾಷೆಯಿಂದ ಬಂದಿದೆ
ಇಂಗ್ಲಿಷ್ ಭಾಷೆಯಿಂದ ಬಂದಿದೆ
ಕನ್ನಡ ಭಾಷೆಯಿಂದ ಬಂದಿದೆ
ಪರ್ಷಿಯನ್ ಭಾಷೆಯಿಂದ ಬಂದಿದೆ
ಕಾರ್ಪೆಟ್ ಗಳನ್ನು ತಯಾರಿಸಲು ಉಣ್ಣೆಯೊಂದಿಗೆ ಮಿಶ್ರಣ ಮಾಡಬಹುದಾದ ಎಳೆ
ನೈಲಾನ್
ರೇಯಾನ್
ಪಾಲಿಯೆಸ್ಟರ್
ಅಕ್ರಿಲಿಕ್
ನೈಲಾನನ್ನು ಬಳಸುವುದು
ಬೆಡ್ ಶೀಟ್ ಗಳನ್ನು ತಯಾರಿಸಲು
ಹಲ್ಲುಜ್ಜುವ ಬ್ರಶ್ ಗಳನ್ನು ತಯಾರು
ಬಟ್ಟೆಗಳನ್ನು ತಯಾರಿಸಲು
ಬಕೇಟ್ ಗಳನ್ನು ತಯಾರಿಸಲು
ಪಾಲಿಯೆಸ್ಟರ್ ಗೆ 1ಉದಾಹರಣೆ
ಪೆಟ್( Pet )
ಟೆರಿಲಿನ್
ಅಕ್ರಿಲಿಕ್
ಈ ಮೇಲಿನ ಯಾವುದೂ ಅಲ್ಲ
ಸಂಶ್ಲೇಷಿತ ಎಳೆಗಳ ಲಕ್ಷಣವಲ್ಲದ್ದು
ಇವುಗಳು ಬೇಗನೆ ಒಣಗುವದಿಲ್ಲ.
ಬಹಳ ದಿನ ಬಾಳಿಕೆ ಬರುತ್ತವೆ
ಇವುಗಳ ಬೆಲೆ ಕಡಿಮೆ
ಇವುಗಳ ನಿರ್ವಹಣೆ ಸುಲಭವಲ್ಲ
ಅಡುಗೆ ಮನೆ ಮತ್ತು ಪ್ರಯೋಗಾಲಯದಲ್ಲಿ ಸಂಶ್ಲೇಷಿತ ಬಟ್ಟೆಗಳನ್ನು ಧರಿಸಲೇ ಬಾರದು ಯಾಕೆಂದರೆ
ಬಟ್ಟೆಗೆ ಬೆಂಕಿ ಹೊತ್ತಿಕೊಳ್ಳುವ ದಿಲ್ಲ .
ಬಟ್ಟೆಗಳಿಗೆ ಬಹಳಷ್ಟು ಬೆಲೆಯಿದೆ
ಬಟ್ಟೆಗಳಿಗೆ ಬೆಂಕಿ ಹೊತ್ತಿದರೆ ದೇಹಕ್ಕೆ ಅಂಟಿಕೊಳ್ಳುತ್ತದೆ
ಈ ಮೇಲಿನ ಎಲ್ಲವೂ ಸರಿ
ಪೆಟ್ (PET) ಎಂದರೆ .....
ಪಾಲಿ ಇತಲಿನ್ ಟೆಸ್ಟ್
ಪಾಇ ಈತ ಲಿನ್ ಟೆರೆಪ್ತಾಲೇಟ್
ಪಾಲಿ ಟೆ ಪ್ಲಾನ್
ಈ ಮೇಲಿನ ಎಲ್ಲವೂ ಸರಿ
ಪಾಲಿಕಾಟ್ ಎಳೆಯ ಮಿಶ್ರಣವಾಗಿರುವುದು
ಪಾಲಿ ಎಸ್ಟರ್ ಮತ್ತು ಹತ್ತಿ
ಪಾಲಿಯೆಸ್ಟರ್ ಮತ್ತು ಉಣ್ಣೆ
ಪಾಲಿಯೆಸ್ಟರ್ ಮತ್ತು ನೈಲಾನ್
ಪಾಲಿ ಎಸ್ಟರ್ ಮತ್ತು ಟೆರಿಕಾಟ್
ಉಕ್ಕಿನ ತಂತಿ ಗಿಂತ ಶಕ್ತಿಶಾಲಿಯಾದ ಸಂಶ್ಲೇಷಿತ ಎಳೆ
ರೇಯಾನ್
ನೈಲಾನ್
ಪಾಲಿಯೆಸ್ಟರ್
ಪ್ಲಾಸ್ಟಿಕ್ ದಾರ
ಪ್ಲಾಸ್ಟಿಕ್ಕನ್ನು ವಿದ್ಯುತ್ ಉತ್ಪಾದನಾ ಉಪಕರಣಗಳಲ್ಲಿ ಬಳಸುವರು ಏಕೆಂದರೆ
ವಿದ್ಯುತ್ ಉತ್ತಮ ವಾಹಕ
ವಿದ್ಯುತ್ತಿನ ದುರ್ಬಲವಾದ ವಾಹಕ
ಈ ಮೇಲಿನ ಎರಡೂ ಸರಿ
ಈ ಮೇಲಿನ ಯಾವುದೂ ಅಲ್ಲ
ಅಂಟು ರಹಿತ (ನಾನ್ಸ್ಟಿಕ್) ಅಡುಗೆ ಉಪಕರಣಗಳಲ್ಲಿ ಬಳಸುವ ವಸ್ತು
ಪಾಲಿಯೆಸ್ಟರ್
ಟೆಪ್ಲಾನ್
ರೇಯಾನ್
ನೈಲಾನ್
ಪ್ಲಾಸ್ಟಿಕ್ಕನ್ನು ದಿನಬಳಕೆಯ ವಸ್ತು ಗಳಾಗಿ ಆಯ್ಕೆ ಮಾಡಲು ಕಾರಣ
ಪ್ಲಾಸ್ಟಿಕ್ ಕ್ರೀಡಾಪಟುವಲ್ಲ
ಪ್ಲಾಸ್ಟಿಕ್ ಹಗುರ ಬಲಯುತ ಮತ್ತು ಬಾಳಿಕೆ ಬರುತ್ತದೆ
ಪ್ಲಾಸ್ಟಿಕ್ ಗಳು ವಿದ್ಯುತ್ತಿನ ದುರ್ಬಲ ವಾಹಕಗಳು
ಈ ಮೇಲಿನ ಎಲ್ಲವೂ ಸರಿ
ಬ್ಯಾಕ್ಟೀರಿಯಾಗಳ ವರ್ತನೆಯಂತಹ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಕೊಳೆಯುವ ವಸ್ತು
ಜೈವಿಕ ವಿಘಟನೆಯ ವಲ್ಲದ ವಸ್ತು
ಜೈವಿಕ ವಿಘಟನೀಯ ವಸ್ತು
ಈ ಮೇಲಿನ ಎರಡೂ ಸರಿ
ಈ ಮೇಲಿನ ಯಾವುದೂ ಅಲ್ಲ
ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ ಏಕೆಂದರೆ
ಪ್ಲಾಸ್ಟಿಕ್ ಕೊಳೆಯಲು ಹಲವಾರು ವರ್ಷ ಬೇಕು
ಸುಲಭವಾಗಿ ಸಂಪೂರ್ಣವಾಗಿ ಉರಿಯುವುದಿಲ್ಲ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡುತ್ತದೆ
ಪ್ಲಾಸ್ಟಿಕ್ ಚೀಲಗಳು ಚರಂಡಿಗಳನ್ನು ಕಟ್ಟಿಕೊಂಡು ಕೊಳಚೆ ನೀರು ಸಾಗಲು ಅಡ್ಡಿಯಾಗುತ್ತವೆ
ಈ ಮೇಲಿನ ಎಲ್ಲವೂ ಸರಿ
ಸಂಶ್ಲೇಷಿತ ಎಳೆಗಳನ್ನು ತಯಾರಿಸಲು ಬಳಸುವ ಕಚ್ಚಾ ವಸ್ತು
ಪೆಟ್ರೋ ರಾಸಾಯನಿಕಗಳು
ಪಾಲಿಮರ್
ಸೆಲ್ಯುಲೋಸ್
ಈ ಮೇಲಿನ ಯಾವುದೂ ಅಲ್ಲ
ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ ಏಕೆಂದರೆ
ಪ್ಲಾಸ್ಟಿಕ್ ಕೊಳೆಯಲು ಹಲವಾರು ವರ್ಷ ಬೇಕು
ಸುಲಭವಾಗಿ ಸಂಪೂರ್ಣವಾಗಿ ಉರಿಯುವುದಿಲ್ಲ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡುತ್ತದೆ
ಪ್ಲಾಸ್ಟಿಕ್ ಚೀಲಗಳು ಚರಂಡಿಗಳನ್ನು ಕಟ್ಟಿಕೊಂಡು ಕೊಳಚೆ ನೀರು ಸಾಗಲು ಅಡ್ಡಿಯಾಗುತ್ತವೆ
ಈ ಮೇಲಿನ ಎಲ್ಲವೂ ಸರಿ
ಅಗ್ನಿಶಾಮಕ ಸಿಬ್ಬಂದಿಯು ಅಂಗಿಯ ಲೇಪನ ಮಾಗಿಸಲು ಬಳಸುವ ಪ್ಲಾಸ್ಟಿಕ್ ವಿಧ
ಬೆಕ್ಕ ಲೈಟ್
ಟೆಪ್ಲಾನ್
ಪಿ.ವಿ.ಸಿ
ಮೆಲಮೈನ್
ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ಎಂದರೆ
ಪುನಃ ಕಾಯಿಸಿ ಮೆದುಗೊಳಿಸಿ ಎರಕಹೊಯ್ಯಬಹುದು
ಪುನಃ ಕಾಯಿಸಿ ಮೆದುಗೊಳಿಸಲು ಸಾಧ್ಯವಿಲ್ಲ
ಸುಲಭವಾಗಿ ಭಾಗವಹಿಸಬಹುದು
ಈ ಮೇಲಿನ ಯಾವುದೂ ಅಲ್ಲ
