NEW
Font size
Worksheetsಪದ್ಯ ೫ ಹಸುರು
Total questions: 25
Worksheet time: 13mins
ಹಸುರು ಕವನವನ್ನು ಬರೆದ ಕವಿ
ಕುವೆಂಪು
ಜಿಎಸ್ ಶಿವರುದ್ರಪ್ಪ
ದರಾ ಬೇಂದ್ರೆ
ಕುಮಾರವ್ಯಾಸ
ಕುವೆಂಪು ಅವರ ಪೂರ್ಣ ಹೆಸರು
ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕುಮಾರ ವೆಂಕಟಪ್ಪ ಪುಟ್ಟಣ್ಣ
ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ
ಕುವೆಂಪು ಅವರ ಹುಟ್ಟೂರು
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ
ಮೈಸೂರು ಜಿಲ್ಲೆಯ ನಂಜನಗೂಡು
ಕುವೆಂಪುರವರು ಹುಟ್ಟಿದ ವರ್ಷ
1896
1926
1909
1904
ಹಸುರು ಕವನದ ಆಕರ ಗ್ರಂಥ
ಕೊಳಲು
ಪಾಂಚಜನ್ಯ
ಪಕ್ಷಿಕಾಶಿ
ಪ್ರೇಮ ಕಾಶ್ಮೀರ
ಕುವೆಂಪುರವರು ರಚಿಸಿದ ಕೃತಿಗಳು
ಕೊಳಲು, ಪಾಂಚಜನ್ಯ, ಪಕ್ಷಿಕಾಶಿ, ಪ್ರೇಮಕಾಶ್ಮೀರ
ಜಲಗಾರ, ಯಮನ ಸೋಲು, ಬೆರಳ್ಗೆ ಕೊರಳ್
ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ಇಲ್ಲಿರುವ ಎಲ್ಲವೂ
ಕುವೆಂಪು ಅವರ ಆತ್ಮಚರಿತ್ರೆ
ನೆನಪಿನ ದೋಣಿಯಲ್ಲಿ
ಶ್ರೀ ರಾಮಾಯಣ ದರ್ಶನಂ
ಬೊಮ್ಮನಹಳ್ಳಿಯ ಕಿಂದರಿಜೋಗಿ
ತಪೋನಂದನ
ಕುವೆಂಪು ಅವರಿಗೆ ದೊರೆತ ಪ್ರಶಸ್ತಿಗಳು
ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ
ಪದ್ಮವಿಭೂಷಣ ಪ್ರಶಸ್ತಿ
ಇಲ್ಲಿ ಹೇಳಿರುವ ಎಲ್ಲವೂ
ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಕುವೆಂಪು
ಶಿವರಾಮ ಕಾರಂತ-
ದರಾ ಬೇಂದ್ರೆ
ವಿಕೃ ಗೋಕಾಕ್
ಕುವೆಂಪು ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಬಂದ ವರ್ಷ
1904
1968
1982
1988
ಇವರಲ್ಲಿ ರಾಷ್ಟ್ರಕವಿ ಎಂದು ಪ್ರಖ್ಯಾತರಾದವರು
ಗೋವಿಂದ ಪೈ
ಕುವೆಂಪು
ಜಿಎಸ್ ಶಿವರುದ್ರಪ್ಪ
ಈ ಮೂವರು
ಕುವೆಂಪುರವರು ಮಕ್ಕಳಿಗಾಗಿ ಬರೆದ ಕೃತಿಗಳು
ಅಮಲನ ಕಥೆ
ಮೋಡಣ್ಣನ ತಮ್ಮ
ಬೊಮ್ಮನಹಳ್ಳಿಯ ಕಿಂದರಿಜೋಗಿ
ಇಲ್ಲಿ ಹೇಳಿರುವ ಎಲ್ಲವೂ
ಕುವೆಂಪು ಅವರಿಗೆ ಸೌಂದರ್ಯಾನುಭವ ಉಂಟಾಗಿ ಹಸುರು ಕವನ ರಚನೆಗೆ ಪ್ರೇರಕವಾದ ಸ್ಥಳ ಇದು
ಆಶ್ವೀಜದ ಶಾಲಿವನ
ಧಾರವಾಡದ ಸಾಹಿತ್ಯ ಸಮ್ಮೇಳನ
ಕುಪ್ಪಳ್ಳಿಯ ಕವಿಶೈಲ
ಮೈಸೂರಿನ ವಿಶ್ವವಿದ್ಯಾನಿಲಯ
ಆಶ್ವಯುಜ ಮಾಸದ ನವರಾತ್ರಿ ದಿನ ಹೆಪ್ಪುಗಟ್ಟಿದ ಹಚ್ಚಹಸಿರನ್ನು ಕಂಡು ಪ್ರೇರಿತವಾದ ಕವನ
ಸಂಕಲ್ಪ ಗೀತೆ
ಹಕ್ಕಿಹಾರುತಿದೆ ನೋಡಿದಿರಾ
ಹಸುರು
ಹೊಸಹಾಡು
ಕವಿಯು ನೋಡಿದ ಅಡಿಕೆಯ ತೋಟ ಎಲ್ಲಿದೆ?
ಕಡಲಿನಲ್ಲಿ
ಆಗಸದಲ್ಲಿ
ಬನದಂಚಿನಲ್ಲಿ
ಗದ್ದೆಯ ಬಯಲಿನಲ್ಲಿ
ಹಸುರು ಪದ್ಯ ದಲ್ಲಿ ಜಮಖಾನೆ ಆಗಿರುವುದು ಇದರಿಂದ
ಎಲರಿನ ತಂಪಿನಿಂದ
ಸಂಜೆಯ ಬಿಸಿಲಿನಿಂದ
ಗಿಳಿಯದೆಯ ಬಣ್ಣದಿಂದ
ಮಕಮಲ್ಲಿನ ಪೊಸಪಚ್ಚೆಯಿಂದ
ಕುವೆಂಪುರವರು ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸಿರನ್ನು ಯಾವಾಗ ಕಂಡರು?
ಅಶ್ವಯುಜ ಮಾಸದ ನವರಾತ್ರಿಯ ದಿನ
ಚೈತ್ರಮಾಸದ ಯುಗಾದಿ ದಿನ
ರಾಮಲಕ್ಷ್ಮಣರನ್ನು ಶಬರಿ ನೋಡಿದ ದಿನ
ಶಾನುಭೋಗರು ಹುಲಿಯನ್ನು ನೋಡಿದ ಸಮಯ
ಕವಿ ಕುವೆಂಪುರವರ ಪ್ರಕಾರ ಹಸುರು ನೆತ್ತರ್ ಇರುವುದು ಇಲ್ಲಿ.
ಒಡಲು
ಕಡಲು
ಅಡಿಕೆಯ ತೋಟ
ಬತ್ತದ ಗದ್ದೆ
ಚೈತ್ರ ಮಾಸದಿಂದ ಏಳನೆಯ ಮಾಸ ಇದು.
ವೈಶಾಖ
ಶ್ರಾವಣ
ಭಾದ್ರಪದ
ಆಶ್ವೀಜ
ಬನದ ಅಂಚಲ್ಲಿ ಇರುವುದು
ಗೊನೆ ಬಿಟ್ಟ ಅಡಿಕೆ ತೋಟ
ಗೊನೆ ಬಿಟ್ಟ ಬಾಳೆತೋಟ
ಗೊನೆ ಬಿಟ್ಟ ತೆಂಗಿನತೋಟ
ಈ ಎಲ್ಲವೂ
ಕವಿ ಕುವೆಂಪು ಅವರಿಗೆ ಸಂಜೆಯ ಬಿಸಿಲು ಹೇಗೆ ಕಂಡಿದೆ?
ಹಳದಿಯಾಗಿ
ಕೆಂಪಾಗಿ
ಹಸುರಾಗಿ
ಕರಿನರೆ ಬಣ್ಣವಾಗಿ
ಪಸರಿಸಿ ತಿರೆ ಮೈ ಮುಚ್ಚಿರೆ ಈ ಸಾಲಿನಲ್ಲಿ ತಿರೆ ಪದದ ಅರ್ಥ ಇದು.
ಗೊನೆ
ಭೂಮಿ
ಕಪ್ಪು
ಕತ್ತಲು
ಕವಿಯ ಆತ್ಮ ಎಲ್ಲಿ ಹಸುರ್ಗಟ್ಟಿದೆ?
ಒಡಲಿನ ನೆತ್ತರಿನಲ್ಲಿ
ಕಡಲಿನ ಅಲೆಗಳಲ್ಲಿ
ಸುರಿಯುವ ಮಳೆಯಲ್ಲಿ
ಸುಡುವ ಬಿಸಿಲಿನಲ್ಲಿ
ಕುವೆಂಪುರವರ ಪ್ರಕಾರ ಹಸುರಾಗಿರುವುದು.
ಆಗಸ
ಮುಗಿಲು
ಕಣಿವೆ
ಇಲ್ಲಿನ ಎಲ್ಲವೂ
ಕವಿ ಹೇಳಿರುವ ಪ್ರಕಾರ ಹಸುರಾಗಿರುವ ಇಂದ್ರಿಯ ಸಂಬಂಧಿತ ವಾದವುಗಳು.
ಹೂವಿನ ಕಂಪು
ಎಲರಿನ ತಂಪು
ಇಳೆಯ ಉಸಿರು ಮತ್ತುಹಕ್ಕಿಯ ಕೊರಳಿನ ಇಂಪು
ಇಲ್ಲಿ ಹೇಳಿರುವ ಎಲ್ಲವೂ
