NEW
Font size
Worksheetsಪ್ರಾಮಾಣಿಕ ಬಾಲಕ
Total questions: 20
Worksheet time: 10mins
ಪ್ರವೇಶಿಸು ಪದದ ಅರ್ಥ __________________
ಹೊರಗೆ ಹೋಗು
ಒಳಗೆ ಹೋಗು
ಸಂತೆಗೆ ಹೋಗು
ಪ್ರಾಮಾಣಿಕತೆ ಪದದ ಅರ್ಥ ___________________
ಅಪನಂಬಿಕೆ
ನಂಬಿಕೆಗೆ ದ್ರೋಹ
ನಂಬಿಕೆಗೆ ಅರ್ಹ
ಒಡನಾಟ ಪದದ ಅರ್ಥ _____________________
ಸಹವಾಸ
ಸಹೋದರ
ಸಂಕಷ್ಟ
ಪತಾಕೆ ಪದದ ಅರ್ಥ ___________________
ಬಾವುಟ
ಗಾಳಿಪಟ
ಸಮುದ್ರ
ದಾರಿ ಬದಿಯ _________________ ತೋಪಿನಲ್ಲಿದ್ದ ಹಣ್ಣುಗಳು ಆಕರ್ಷಿಸಿದವು.
ಮಾವಿನ
ಸೇಬು
ದ್ರಾಕ್ಷಿ
ಶಾಸ್ತ್ರಿಯವರಲ್ಲಿ _____________________ ಪುಟಿದೆದ್ದಿತು .
ಭಾರತ ಪ್ರೇಮ
ದೇಶ ಪ್ರೇಮ
ತಾಯಿ ಪ್ರೇಮ
ಭಾರತ ದೇಶದ ಪ್ರಥಮ ಪ್ರಧಾನಿ _________________________
ಇಂದಿರಾ ಗಾಂಧಿ
ಗಾಂಧೀಜಿ
ಜವಾಹರ್ ಲಾಲ್ ನೆಹರು
ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ _________________
ವಂದೇಮಾತರಂ
ಜೈ ಜವಾನ್ ಜೈ ಕಿಸಾನ್
ಜೈ ವಿಜ್ಞಾನ
ಶಾಸ್ತ್ರಿಯವರು , ಗಾಂಧೀಜಿಯವರ ಒಡನಾಟದಲ್ಲಿ ಅನೇಕ ____________________ಗಳಲ್ಲಿ ಪಾಲ್ಗೊಂಡರು .
ಚಳುವಳಿ
ಚಳಿಚಳಿ
ಚಳಿಗಾಲ
ನಮ್ಮ ದೇಶ ಯಾವಾಗ ಸ್ವಾತಂತ್ರ್ಯವಾಯಿತು ?
ಆಗಸ್ಟ ೧೫ , ೧೯೪೭
ಆಗಸ್ಟ ೧೫ , ೧೯೯೯
ಆಗಸ್ಟ 14 , ೧೯೪೭
ಭಾರತದ ಎರಡನೇ ಪ್ರಧಾನಿ ಯಾರು ?
ಇಂದಿರಾಗಾಂಧಿ
ಲಾಲ್ ಬಹುದ್ದೂರ್ ಶಾಸ್ತ್ರಿ
ಗಾಂಧೀಜಿ
ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು ?
ಮಾವಿನ ಹಣ್ಣು ತಿನ್ನುವ ಆಸೆಯಿಂದ
ಸೇಬು ಹಣ್ಣು ತಿನ್ನುವ ಆಸೆಯಿಂದ
ಬಾಳೆ ಹಣ್ಣು ತಿನ್ನುವ ಆಸೆಯಿಂದ
ಮಕ್ಕಳು ಏಕೆ ಗಲಿಬಿಲಿಗೊಂಡರು ?
ತೋಟದ ಯಾಜಮಾನನ್ನು ಕಂಡು
ತೋಟದ ಶಿಕ್ಷಕಿಯನ್ನು ಕಂಡು
ತೋಟದ ಮಾಲೀಕನನ್ನು ಕಂಡು
ಮಾಲೀಕನ ಮನಸ್ಸು ಏಕೆ ಕರಗಿತು ?
ಬಾಲಕನ ಮುಗ್ಧ ಮತ್ತು ಸುಳ್ಳು ಮಾತುಗಳನ್ನು ಕೇಳಿ
ಬಾಲಕನ ಮುಗ್ಧ ಮತ್ತು ಪ್ರಾಮಾಣಿಕ ಮಾತುಗಳನ್ನು ಕೇಳಿ
ಬಾಲಕನ ಸುಳ್ಳು ಮತ್ತು ಪ್ರಾಮಾಣಿಕ ಮಾತುಗಳನ್ನು ಕೇಳಿ
ಶಾಸ್ತ್ರಿಯವರಿಗೆ ಸರ್ಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿತು?
ಭಾರತ ರತ್ನ
ರತ್ನ ಭಾರತ
ಭಾರತದ ರತ್ನಗಳು
ನಮ್ಮ ದೇಶದ ಪ್ರಧಾನ ಮಂತ್ರಿ ಯಾರು ?
ನರೇಂದ್ರ ಮೋದಿ
ಕುಮಾರ ಸ್ವಾಮಿ
ಅನಿಲ್ ಲಾಡ್
ಕರ್ನಾಟಕದ ಶಿಕ್ಷಣ ಮಂತ್ರಿ ಯಾರು ?
ಸುರೇಶ ಕುಮಾರ
ನರೇಶ ಕುಮಾರ
ಸತೀಶ ಕುಮಾರ
ನಮ್ಮ ಭಾರತ ದೇಶದಲ್ಲಿ ಎಷ್ಡು ರಾಜ್ಯಗಳಿವೆ ?
೨೮
೨೯
೨೭
ನಮ್ಮ ರಾಜ್ಯ ಯಾವುದು ?
ಕರ್ನಾಟಕ
ತಮಿಳುನಾಡು
ಗುಜರಾತ್
ನಮ್ಮ ರಾಜ್ಯದ ರಾಜಧಾನಿ ಯಾವುದು ?
ಮೈಸೂರು
ಬಳ್ಳಾರಿ
ಬೆಂಗಳೂರು
