wayground logo

Free Printable Worksheets

Font size

S
M
L
XL
Worksheets

6th kannada 2nd language MCQ questions

Total questions: 35

Worksheet time: 18mins

Name
Class
Date
1.

ಈ ಎರಡು ರಾಜ್ಯಗಳಲ್ಲಿ ಮಲ್ಲಗಂಬ ಬಹಳ ಪ್ರಸಿದ್ಧಿಯಾಗಿತ್ತು

a)

ಕರ್ನಾಟಕ ಮತ್ತು ಒರಿಸ್ಸಾ

b)

ಕರ್ನಾಟಕ ಮತ್ತು ಮಹಾರಾಷ್ಟ್ರ

c)

ಕರ್ನಾಟಕ ಮತ್ತು ರಾಜಸ್ಥಾನ

d)

ಕರ್ನಾಟಕ ಮತ್ತು ಗುಜರಾತ್

2.

ಮಲ್ಲಕಂಬ ವನ್ನು ಈ ಕಟ್ಟಿಗೆಯಿಂದ ಮಾಡುತ್ತಾರೆ

a)

ಶ್ರೀಗಂಧದ ಕಟ್ಟಿಗೆ

b)

ತೇಗದ ಕಟ್ಟಿಗೆ

c)

ಹೊನ್ನೆ ಮರದ ಕಟ್ಟಿಗೆ

d)

ಬೀಟೆ ಮರದ ಕಟ್ಟಿಗೆ

3.

ಹೈದ್ರಾಬಾದ್ ನಿಜಾಮನ ಆಸ್ಥಾನದಲ್ಲಿದ್ದ ಕುಸ್ತಿಪಟುಗಳು

a)

ಅಲಿ ಮತ್ತು ಗುಲ್

b)

ಭೀಮ -ಜರಾಸಂದ

c)

ದಾದಾ -ದೇವದಾರ್

d)

ವಾಲಿ- ಸುಗ್ರೀವ

4.

ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡುವುದು ಈ ದಿನದಂದು

a)

ನವೆಂಬರ್ 1

b)

ನವೆಂಬರ್ 11

c)

ಸೆಪ್ಟಂಬರ್ 8

d)

ಅಕ್ಟೋಬರ್ 2

5.

ಬಾಳಾಜಿ ಪೇಶ್ವೆಯ ಸ್ಥಳ

a)

ಹೈದರಾಬಾದ್

b)

ಪುಣೆ

c)

ಮುಂಬೈ

d)

ಮಹಾರಾಷ್ಟ್ರ

6.

ನಿಜಾಮನ ಆಸ್ಥಾನದ ಕುಸ್ತಿಪಟುಗಳು ಹಾಕಿದ ಸವಾಲನ್ನು ಒಪ್ಪಿಕೊಂಡವರು

a)

ಇಬ್ರಾಹಿಂ

b)

ಬಾಳಂಭಟ್ಟನು

c)

ಶಂಕರ್

d)

ಬಾಳಾಜಿ ಪೇಶ್ವೆ

7.

ರಾಜ್ಯೋತ್ಸವ. ರಾಜ್ಯ+ಉತ್ಸವ ಈ ಪದವನ್ನು ಬಿಡಿಸಿರುವುದು

a)

ಸರಿ

b)

ತಪ್ಪು

8.

ಚೆನ್ನಮ್ಮ ಆಳ್ವಿಕೆ ಮಾಡಿದ ಸ್ಥಳ

a)

ಕಿತ್ತೂರು

b)

ಕೆಳದಿ

c)

ಝಾನ್ಸಿ

d)

ಗೋಕರ್ಣ

9.

ಶಂಭಾಜಿಯನ್ನು ಸೆರೆಹಿಡಿದು ಕೊಲ್ಲಿಸಿದವರು.

a)

ಔರಂಗಜೇಬ್

b)

ಶಹಜಾನ್

c)

ಅಕ್ಬರ್

d)

ಶೇರ್ ಖಾನ್

10.

ಬಾಳಂಭಟ್ಟನು ಕುಸ್ತಿಪಟ್ಟುಗಳನ್ನು ಕಲಿಯಲು ಹೋದದ್ದು.

a)

ಮಹಾಲಕ್ಷ್ಮಿ ಗುಡಿ ಗೆ

b)

ಸಪ್ತಗಿರಿ ದೇವಸ್ಥಾನಕ್ಕೆ

c)

ಹಿಮಾಲಯ ಪರ್ವತಕ್ಕೆ

d)

ಆಂಜನೇಯ ದೇವಸ್ಥಾನಕ್ಕೆ

11.

ಕಿಷ್ಕಿಂದ ರಾಜ್ಯವನ್ನಾಳಿದ ರಾಜರು.

a)

ವಾಲಿ -ಸುಗ್ರೀವ

b)

ರಾಮ -ಲಕ್ಷ್ಮಣ

c)

ಭರತ -ಶತ್ರುಜ್ಞ

d)

ದಾದಾ -ದೇವದಾರ್

12.

ಚೆನ್ನಮ್ಮ ರಾಣಿಯ ಮಹಾ ಮಂತ್ರಿಯಾಗಿದ್ದವರು..

a)

ಕೃಷ್ಣಪ್ಪಯ್ಯ

b)

ಸಿದ್ಧಪ್ಪ ಶೆಟ್ಟಿ

c)

ತಿಮ್ಮಣ್ಣ ನಾಯಕ

d)

ಸೋಮಶೇಖರ ನಾಯಕ

13.

ಕೆಳದಿ ವೀರರು ಕರ್ನಾಟಕದ ಪರಂಪರೆಯನ್ನು ಮೆರೆದರು. ಈ ಮಾತನ್ನು ಹೇಳಿದವರು

a)

ಸೇನಾದಿಪತಿ

b)

ತಿಮ್ಮಣ್ಣ ನಾಯಕ

c)

ಚೆನ್ನಮ್ಮ

d)

ಕೃಷ್ಣಪ್ಪಯ್ಯ

14.

ಮಾವುತ ಈ ಪದದ ಅರ್ಥ

a)

ಕುದುರೆಯನ್ನು ನಡೆಸುವವನು

b)

ಆನೆಯನ್ನು ನಡೆಸುವವನು

c)

ರಥವನ್ನು ನಡೆಸುವವನು

d)

ಆಯುಧಗಳನ್ನು ಕಾಯುವವನು

15.

ದೇಶ ನನ್ನದು ನಾಡು ನನ್ನದು ಎನ್ನದ ಎದೆ ಸುಡುಗಾಡು ಎಂದು ಹೇಳಿದವರು

a)

ಕುವೆಂಪು

b)

ದರಾ ಬೇಂದ್ರೆ

c)

ಜಿಎಸ್ ಶಿವರುದ್ರಪ್ಪ

d)

ದಿನಕರ ದೇಸಾಯಿ

16.

ಸಾರೆ ಜಹಾಸೇ ಅಚ್ಚಾ ಹಿಂದುಸ್ಥಾನ ಹಮಾರಾ ಈ ಪದ್ಯವನ್ನು ಬರೆದವರು

a)

ಮಹಾತ್ಮ ಗಾಂಧೀಜಿ

b)

ಮಹಮ್ಮದ್ ಇಕ್ಬಾಲ್

c)

ಶೇಕ್ ಅತಾ ಮಹಮದ್

d)

ಎ.ಆರ್ ರೆಹಮಾನ್

17.

ಇಕ್ಬಾಲ್ ಅವರಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸಿದವರು

a)

ಶೇಕ್ ನೂರ್ ಮಹಮದ್

b)

ಮೌಲ್ವಿ ಮೀರ್ ಹಸನ್

c)

ಶೇಕ್ ಅತಾ ಮಹಮದ್

d)

ಮಹಮದ್ ಆದಿಲ್ ಶಾ

18.

ಅಸ್ರಾರ್ -ಎ-ಖುದಿ‌ ಎನ್ನುವ ಕೃತಿಯನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದವರು

a)

ಪ್ರೊಫೆಸರ್ ನಿಕಲ್ಸನ್

b)

ಗುರುನಾನಕ್

c)

ಹಸನ್ ಗಂಗು

d)

ಮಹಮ್ಮದ್ ಇಕ್ಬಾಲ್

19.

ಮಹಮದ್ ಇಕ್ಬಾಲರ ಮೊಟ್ಟಮೊದಲನೆಯ ಕವನಸಂಗ್ರಹ

a)

ನಾಲಾ -ಎ-ಯತೀಮ

b)

ಬಾಂಗೆದಿರಾ

c)

ಮುಸಾಫಿರ್

d)

ಜಾವೇದ್ ನಾಮಾ

20.

ಕವಿ ಇಕ್ಬಾಲರ ಆಸಕ್ತಿಯ ವಿಷಯ ಇದಾಗಿತ್ತು

a)

ರಾಜ್ಯಶಾಸ್ತ್ರ

b)

ಭೌತಶಾಸ್ತ್ರ

c)

ತತ್ವಶಾಸ್ತ್ರ

d)

ಸಮಾಜಶಾಸ್ತ್ರ

21.

ಭಾನು ಈ ಪದದ ಸಮನಾರ್ಥಕ ಪದ

a)

ಆಕಾಶ

b)

ಆಗಸ

c)

ಅಂಬರ

d)

ಭಾಸ್ಕರ

22.

ಇಕ್ಬಾಲರು ಭರತ ಭೂಮಿಯ ಭದ್ರಕೋಟೆ ಎಂದು ಕರೆದಿರುವುದು.

a)

ಹಿಮಾಲಯ ಪರ್ವತವನ್ನು

b)

ಮೌಂಟ್ ಎವರೆಸ್ಟನ್ನು

c)

ಕಾಂಚನಜುಂಗಾ

d)

ಆಗಸವನ್ನು

23.

ಇಕ್ಬಾಲರು ಮಕ್ಕಳಿಗಾಗಿಯೇ ಬರೆದ ಕವಿತೆ

a)

ಮುಸಾಫಿರ್

b)

ತರುಣ್-ಇ- ಹಿಂದಿ

c)

ಜಾವೇದ್ ನಾಮಾ

d)

ನಾಲಾ -ಎ-ಯತೀಮ

24.

ದೇಶಪ್ರೇಮಿ ಕವಿ ಇಕ್ಬಾಲ್ ಅವರು ಪ್ರತಿಪಾದಿಸಿದ ತತ್ವ

a)

ವಿಶ್ವ ಭ್ರಾತೃತ್ವವನ್ನು

b)

ವಿಶ್ವ ಪ್ರೇಮವನ್ನು

c)

ವಿಶ್ವ ನಂಬಿಕೆಯನ್ನು

d)

ವಿಶ್ವ ಮಂದಿರ

25.

ಇಕ್ಬಾಲರು ಉನ್ನತ ವಿದ್ಯಾಭ್ಯಾಸಕ್ಕಾಗಿ ಈ ದೇಶಗಳಿಗೆ ಹೋದರು.

a)

ಅಮೆರಿಕ- ಬ್ರೆಜಿಲ್

b)

ಇಂಗ್ಲೆಂಡ್- ಜರ್ಮನಿ

c)

ಲಾಹೋರ್ -ಪಂಜಾಬ್

d)

ಜಪಾನ್- ರಷ್ಯಾ

26.

ಆನಂದಭಾಷ್ಪ....... ಈ ಪದದ ಅರ್ಥ ಸಂತೋಷದ ಕಣ್ಣೀರು

a)

ಸರಿ

b)

ತಪ್ಪು

27.

ಇಕ್ಬಾಲರು ಮರಣ ಹೊಂದಿದ್ದು ಈ ವರ್ಷದಲ್ಲಿ

a)

1938

b)

1948

c)

1958

d)

1968

28.

ಈ ಕೆಳಗಿನವುಗಳಲ್ಲಿ ವ್ಯಾಕರಣ ಶುದ್ಧ ಪದ.....

a)

ಅಕಾಸ

b)

ಆಕಶ

c)

ಆಕಾಶ

d)

ಅಕಸ

29.

ಆಶ್ರಯ ಪದದ ವಿರುದ್ಧ ಪದ

a)

ಅಪಶ್ರಯ

b)

ನಿರಾಶ್ರಯ

c)

ಅನು ಶ್ರಯ

d)

ಅಪಜಯ

30.

ಮಲ್ಲಕಂಬದ ಸುತ್ತಳತೆ ಅಂದಾಜು

a)

50 -60 ಸೆಂಟಿಮೀಟರ್

b)

60- 70 ಸೆಂಟಿಮೀಟರ್

c)

70-80 ಸೆಂಟಿಮೀಟರ್

d)

80-100 ಸೆಂಟಿಮೀಟರ್

31.

ಮಲ್ಲಕಂಬಕ್ಕೆ........... ಎಣ್ಣೆ ಸವರಿ ರುತ್ತಾರೆ

a)

ಎಳ್ಳಿನ ಎಣ್ಣೆ

b)

ಶೇಂಗಾ ಎಣ್ಣೆ

c)

ಔಡಲ ಎಣ್ಣೆ

d)

ಬೇವಿನ ಎಣ್ಣೆ

32.

ಕನ್ನಡದಲ್ಲಿರುವ ಒಟ್ಟು ವರ್ಣಮಾಲೆಗಳ ಸಂಖ್ಯೆ

a)

39

b)

49

c)

52

d)

34

33.

ನಾವು ಜಂಗಮರಲ್ಲ ತಾಯಿ....‌.. ಈ ಮಾತನ್ನು ಹೇಳಿದವರು

a)

ಶಿವಾಜಿ

b)

ರಾಜರಾಮ್

c)

ಮರಾಠ ರಾಜ

d)

ಔರಂಗಜೇಬ್

34.

ಜಾತಿ ಜಾತಿಗಳಲ್ಲಿ............. ಹುಟ್ಟಿಸುವ ಮಾತನ್ನು ಆಡದಿರಿ.

a)

ಒಡಕು

b)

ದ್ವೇಷ

c)

ಪ್ರೀತಿ

d)

ಅಸೂಯೆ

35.

ಸಬ್ನವೀಸ ಪದದ ಅರ್ಥ

a)

ಗೂಢಚಾರಿ

b)

ಕಂದಾಯ ಅಧಿಕಾರಿ

c)

ರಾಜ್ಯ ಅಧಿಕಾರಿ

d)

ಕೋಶಾಧಿಕಾರಿ