NEW
Font size
S
M
L
XL
Worksheets6th kannada
Total questions: 11
Worksheet time: 6mins
Name
Class
Date
1.
ಮಲ್ಲಕಂಬ ವನ್ನು......... ಪಟ್ಟುಗಳನ್ನು ಕಲಿಯಲು ಅಭ್ಯಾಸ ಮಾಡುತ್ತಾರೆ
a)
ಕುಸ್ತಿ
b)
ಕರಾಟೆ
c)
ಜೂಡೋ
d)
ಕಬಡ್ಡಿ
2.
ಕಂಬದ ತುದಿ ಮುಟ್ಟುತ್ತಾನಂದ್ರ ಪಸಕ್ಕನೆ ಜಾರಿಬಿದ್ದ ಈ ಮಾತನ್ನು ಹೇಳಿದವರು ಯಾರು
a)
ಇಬ್ರಾಹಿಂ
b)
ಪೀಟರ್
c)
ಶಂಕರ್
d)
ಹನುಮ
3.
ಮಲ್ಲಗಂಬ=ಮಲ್ಲ+ಗಂಬ ಈ ಪದವನ್ನು ಬಿಡಿಸಿರುವುದು
a)
ಸರಿ
b)
ತಪ್ಪು
4.
ಬಾನು ಈ ಪದದ ಸಮನಾರ್ಥಕ ಪದ
a)
ಭಾನು
b)
ಭಾಸ್ಕರ
c)
ಆಗಸ
d)
ರವಿ
5.
ಶರಣಾಗತರನ್ನು ರಕ್ಷಿಸುವುದು ಕರ್ನಾಟಕದ .............
a)
ಸಂಸ್ಕೃತಿ
b)
ಸಂಸ್ಕಾರ
c)
ಕಾಯುವುದು ಒಳ್ಳೆಯದು
d)
ವೀರ ಪರಂಪರೆ
6.
ಜಯ ಈ ಪದದ ವಿರುದ್ಧ ಪದ
a)
ಅಜಯ
b)
ಅಸತ್ಯ
c)
ಅಪಜಯ
d)
ಆಶ್ರಯ
7.
ಕೆಳದಿ ಸಂಸ್ಥಾನ ಯಾವ ಜಿಲ್ಲೆಯಲ್ಲಿ ಬರುತ್ತದೆ
a)
ರಾಯಚೂರು
b)
ಗುಲ್ಬರ್ಗ
c)
ಶಿವಮೊಗ್ಗ
d)
ಚಿಕ್ಕಮಗಳೂರು
8.
ಸಾರೆ ಜಹಾಸೆ ಅಚ್ಚಾ ಹಿಂದುಸ್ತಾನ ಹಮಾರಾ ಈ ಭಾಷೆಯಲ್ಲಿ ಬರೆಯಲಾಗಿದೆ
a)
ಕನ್ನಡ
b)
ಉರ್ದು
c)
ಹಿಂದಿ
d)
ತಮಿಳು
9.
ವಿಶ್ವಭ್ರಾತೃತ್ವ ಈ ಪದದ ಅರ್ಥ
a)
ಎಲ್ಲರೂ ಬೇರೆ ಬೇರೆ
b)
ನಾವೆಲ್ಲರೂ ಸಹೋದರರು ಎಂಬ ಭಾವನೆ
c)
ಸಾಮರಸ್ಯ
d)
ಹೊಂದಾಣಿಕೆ
10.
ಈ ಕೆಳಗಿನವುಗಳಲ್ಲಿ ವ್ಯಾಕರಣ ಶುದ್ಧ ಪದ ಯಾವುದು
a)
ಅಕಾಸ
b)
ಆಕಶ
c)
ಆಕಾಶ
d)
ಅಕಸ
11.
ಇಕ್ಬಾಲರು ಯಾವ ಭಾಷೆಯಲ್ಲಿ ಸುವರ್ಣ ಪದಕ ಪಡೆದರು
a)
ಇಂಗ್ಲಿಷ್
b)
ಪರ್ಷಿಯನ್
c)
ಉರ್ದು
d)
ಮಲಯಾಳಂ
Reset
