NEW
Font size
Worksheetsಭಾರತದ ವಾಯುಗುಣ
Total questions: 10
Worksheet time: 5mins
1.ಭಾರತದಲ್ಲಿ ಮಳೆಗಾಲವನ್ನು ಏನೆಂದು ಕರೆಯುವರು?
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ಈಶಾನ್ಯ ಮಾನ್ಸೂನ್ ಮಾರುತ ಕಾಲ
ಕಾಲ ಬೈಸಾಖಿ
ವಾಯುವ್ಯ ಮಾನ್ಸೂನ್ ಮಾರುತಗಳ ಕಾಲ
ರಾಜಸ್ತಾನದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಪ್ರದೇಶ
ಗಂಗಾನಗರ
ರಂಜಿತ್ ಪುರ
ನೋಹರ್
ಸಿಕಾರ್
ಭಾರತದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ
ಆಗುಂಬೆ
ಮಾಸಿನ್ ರಾಮ್
ರಾಜಸ್ಥಾನ್
ಬೆಂಗಳೂರು
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ಇರುವ ಪ್ರದೇಶ
ಉಡುಪಿ
ಮಂಗಳೂರು
ರೂಯ್ಲಿ
ಗುಜರಾತ್
ಭಾರತದಲ್ಲಿ ಕಡಿಮೆ ಮಳೆಯಾಗುವ ಋತುಮಾನ
ಮಳೆಗಾಲ
ಚಳಿಗಾಲ
ಬೇಸಿಗೆ ಕಾಲ
ಮಾನ್ಸೂನ್ ಮಾರುತಗಳ ಕಾಲ
ಭಾರತದಲ್ಲಿ ಯಾವ ತಿಂಗಳು ಅತ್ಯಂತ ಶೀತವಾದದ್ದು
ಫೆಬ್ರವರಿ
ಜನವರಿ
ಮಾರ್ಚ್
ಮೇ
ಉತ್ತರಪ್ರದೇಶದಲ್ಲಿ ಪರಿಸರಣ ಮಳೆಯನ್ನು ಏನೆಂದು ಕರೆಯುತ್ತಾರೆ
ಆಂಧಿಸ್
ಹೂಮಳೆ
ಕಾಫಿಮಳೆ
ಬೈಸಾಕಿ ಮಳೆ
ಬೇಸಿಗೆ ಕಾಲದಲ್ಲಿ ಸೂರ್ಯನ ಕಿರಣಗಳು ಇಲ್ಲಿ ಬೀಳುತ್ತದೆ
ದಕ್ಷಿಣಾರ್ಧ ಗೋಳ
ಪಶ್ಚಿಮಾರ್ಧಗೋಳ
ಉತ್ತರಾರ್ಧ ಗೋಳ
ಧ್ರುವ ಪ್ರದೇಶ
ಭಾರತದ ಪಶ್ಚಿಮಕ್ಕೆ ಇರುವ ಸಮುದ್ರ
ಬಂಗಾಳಕೊಲ್ಲಿ
ಅರಬಿ ಸಮುದ್ರ
ಕೆಂಪು ಸಮುದ್ರ
ಕಪ್ಪು ಸಮುದ್ರ
ಲಕ್ಷದ್ವೀಪಗಳು ಇಲ್ಲಿವೆ.
ಬಂಗಾಳಕೊಲ್ಲಿ
ಕನ್ಯಾಕುಮಾರಿ
ಅರಬ್ಬಿ ಸಮುದ್ರ
ರಾಜಸ್ಥಾನ್
