wayground logo

Free Printable Worksheets

NEW

Font size

S
M
L
XL
Worksheets

NMMS SAT science quiz 5

Total questions: 10

Worksheet time: 10mins

Name
Class
Date
1.

ಋಣಾಗ್ರ ಕಿರಣಗಳು ಒಂದು ಕಣಗಳ ಪ್ರವಾಹ ಎಂದು ನಿರ್ಧರಿಸುವ ಕ್ಯಾಥೋಡ್ ಕಿರಣಗಳ ಪ್ರಯೋಗದಲ್ಲಿ ಬಳಸಿದ ಉಪಕರಣ

a)

ಆ್ಯನೋಡ್

b)

ಕ್ಯಾಥೋಡ್

c)

ಹುಟ್ಟುಚಕ್ರ

d)

ಧನಾಗ್ರ

2.

ಜೆ ಜೆ ಥಾಮ್ಸನ್ ರವರ ಕ್ಯಾಥೋಡ್ ಕಿರಣಗಳ ಉತ್ಪಾದನಾ ಪ್ರಯೋಗವು ಇದನ್ನು ಹೊಂದಿರುತ್ತದೆ

a)

ಅತಿ ಹೆಚ್ಚು ಒತ್ತಡ ಹಾಗು ಹೆಚ್ಚು ವೋಲ್ಟೇಜ್

b)

ಅತಿ ಕಡಿಮೆ ಒತ್ತಡ ಹಾಗೂ ಕಡಿಮೆ ವೊಲ್ಟೇಜ್

c)

ಅತಿ ಕಡಿಮೆ ಒತ್ತಡ ಹಾಗೂ ಕಡಿಮೆ ವೊಲ್ಟೇಜ್

d)

ಅತಿ ಹೆಚ್ಚು ಒತ್ತಡ ಹಾಗೂ ಕಡಿಮೆ ವೋಲ್ಟೇಜ್

3.

ದ್ರವ್ಯಗಳ ಸಂರಚನೆಯನ್ನು ವಿವರಿಸುವುದರಲ್ಲಿ ಈ ವಿಜ್ಞಾನಿಯ ಕೊಡುಗೆಗಳನ್ನು ಪ್ರಥಮ ಮೈಲಿಗಲ್ಲೆಂದು ಪರಿಗಣಿಸಲಾಗುವುದು.

a)

ಡಾಲ್ಟನ್

b)

ಜೆ ಜೆ ಥಾಮ್ಸನ್

c)

ಗೋಲ್ಡ್ ಸ್ಟೀನ್

d)

ರುದರ್ ಫೋರ್ಡ್

4.

ಒಂದೇ ತರಹದ ಪರಮಾಣುಗಳಿಂದ ಮಾಡಲ್ಪಟ್ಟ ವಸ್ತುವನ್ನು ಈ ಹೆಸರಿನಿಂದ ಕರೆಯುತ್ತೇವೆ

a)

ಧಾತು

b)

ಖನಿಜ

c)

ಸಂಯುಕ್ತ ವಸ್ತು

d)

ಮಿಶ್ರ ಲೋಹ

5.

ಅಬೇಧ್ಯ ದ್ರವ್ಯಕ್ಕೆ ಕಣಾದ ರವರಿಂದ ಸೂಚಿಸಲ್ಪಟ್ಟ ಹೆಸರು

a)

ಕಣ

b)

ಆಟಮ್

c)

ಪರಮಾಣು

d)

ಅಣು

6.

ಪರಮಾಣುವಿನ ಬಗ್ಗೆಯಿರುವ ಭಾರತೀಯ ಸಿದ್ಧಾಂತಗಳ ಸ್ವಭಾವ

a)

ಅಮೂರ್ತವಾದದ್ದು

b)

ವೈಜ್ಞಾನಿಕವಾದದ್ದು

c)

ಸಂಖ್ಯಾಶಾಸ್ತ್ರವಾದದ್ದು

d)

ತಾತ್ವಿಕವಾದದ್ದು

7.

ಬೇರೆ ಬೇರೆ ಧಾತುಗಳ ಪರಮಾಣುಗಳು ಪೂರ್ಣಾಂಕ ಸಂಖ್ಯೆಯ ಅನುಪಾತದಲ್ಲಿ ಸಂಯೋಗ ಹೊಂದಿದಾಗ ಉತ್ಪನ್ನವಾಗುವ ರಾಸಾಯನಿಕ ವಸ್ತು

a)

ಸಂಯುಕ್ತ ವಸ್ತುಗಳು

b)

ಮಿಶ್ರಲೋಹಗಳು

c)

ಖನಿಜಗಳು

d)

ಮಿಶ್ರಣಗಳು

8.

ಅಬೇಧ್ಯ ಕಣಕ್ಕೆ ಆಟಮ್ ಎಂಬುವ ಹೆಸರನ್ನು ಸೂಚಿಸಿದವರು

a)

ಕಣಾದ

b)

ಡಾಲ್ಟನ್

c)

ಡೆಮೊಕ್ರಿಟಸ್

d)

ಪ್ಲೆಟೊ

9.

ಡಾಲ್ಟನ್ ರವರಿಂದ ಪ್ರತಿಪಾದಿಸಲ್ಪಟ್ಟ ಸಿದ್ಧಾಂತ

a)

ಪರಮಾಣು ಸಿದ್ಧಾಂತ

b)

ಅಣುವಿನ ಸಿದ್ದಾಂತ

c)

ಕ್ವಾಂಟಮ್ ಸಿದ್ದಾಂತ

d)

ವೇಲೆನ್ಸಿ ಬಾಂಡ್ ಸಿದ್ದಾಂತ

10.

ಡಾಲ್ಟನ್ ರವರ ಪ್ರಕಾರ ಒಂದು ಪರಮಾಣುವನ್ನು

a)

ಸೃಷ್ಟಿಸಲು ಹಾಗೂ ಲಯಗೊಳಿಸಲೂ ಸಾಧ್ಯ

b)

ಸೃಷ್ಟಿಸಲು ಸಾಧ್ಯ ಆದರೆ ಲಯಗೊಳಿಸಲೂ ಅಸಾಧ್ಯ

c)

ಸೃಷ್ಟಿಸಲೂ ಹಾಗೂ ಲಯಗೊಳಿಸಲೂ ಅಸಾಧ್ಯ

d)

ಸೃಷ್ಟಿಸಲು ಅಸಾಧ್ಯ ಆದರೆ ಲಯಗೊಳಿಸಲು ಅಸಾಧ್ಯ