Worksheetsಸೀನಸೆಟ್ಟರು ನಮ್ಮ ಟೀಚರು
Total questions: 10
Worksheet time: 5mins
ವಿ ಗಾಯತ್ರಿಯವರ ಮಕ್ಕಳ ಸೃಜನಶೀಲ ಕಲಿಕೆಯ ಸುತ್ತ ಹೆಣೆದ ಕಾದಂಬರಿ ಯಾವುದು
ತುಂಗಾ
ತೋತ್ತೋಚಾನು
ಏಳಯರಿಗಾಗಿ ಪರಿಸರ
ನಮ್ಮ ರೈತ
ಸೀನ ಸೆಟ್ಟರು ತಮ್ಮ ಜಮೀನಿನಲ್ಲಿ ತಪ್ಪದೆ ಏನು ಬೆಳೆಯುತ್ತಿದ್ದರು
ರಾಗಿ
ಭತ್ತ
ಸಾಸಿವೆ
ಗೋಧಿ
ಮಾಂಡವಿಯ ಶಾಲೆಯಲ್ಲಿ ಒಟ್ಟು ಎಷ್ಟು ವಿದ್ಯಾರ್ಥಿಗಳಿದ್ದರು
15
30
45
50
ಸಾಮೇರ ಮನೆ ಆರೆ ಮನೆಗೆ ಕೋಣ ಹೊಡೆದು ತರುತ್ತಿದ್ದವರು ಯಾರು
ಮಾಂಡವಿ
ಯಶೋಧರ
ಸೀನಸೆಟ್ಟರು
ಚಂದ್ರಕಾಂತ
ಯಾರು,ಎಂದವನು,ಯಾವಾಗ,ಎವುಗಳು ಯಾವ ವ್ಯಾಕರಣ ಅಂಶಕ್ಕೆ ಉದಾಹರಣೆಯಾಗಿದೆ
ಪ್ರಶ್ನಾರ್ಥಕಸರ್ವನಾಮ
ಆತ್ಮಾರಆತ್ಮಾರ್ಥಕ ಸರ್ವನಾಮ
ಪುರುಷಾರ್ಥಕ ಸರ್ವನಾಮ
ಕ್ರಿಯಾಪದ
ನೀರಾವು ಯಾರ ಕಾಲನ್ನು ಕಚ್ಚಿತು
ಸೀನಸೆಟ್ಟರು
ಹಾಲಪ್ಪ
ತುಂಗಾ
ಮಾಂಡವಿ
ಹೊಸ ಟೀಚರನ್ನು ಮಕ್ಕಳಿಗೆ ಪರಿಚಯಿಸಿದವರು ಯಾರು
ತುಂಗಾ
ಮಾಂಡವಿ
ಚಂದ್ರಕಾಂತ
ಯಶೋಧ
ಸೀನಸೆಟ್ಟರ ದೂರದ ಸಂಬಂಧಿ ಯಾರು
ಚಂದ್ರಕಾಂತ
ತುಂಗಾ
ಮಾಂಡವಿ
ಯಶೋಧ
ಮಾಂಡವಿಯ ಆದೇಶದಂತೆ ಮಕ್ಕಳೆಲ್ಲಾ ಎಲ್ಲಿ ಕೂಡಿಕೊಂಡರು
ಹಳ್ಳದ ದಂಡೆ
ಕೆರೆಯ ದಂಡೆ
ನದಿಯ ದಂಡೆ
ಸಮುದ್ರದ ದಂಡೆ
ಚಿಣ್ಣರ ಲೋಕದ ಬಹುಪಾಲು ಮಕ್ಕಳು ಎಂತಹ ಕುಟುಂಬದವರಾಗಿದ್ದರು
ಶ್ರೀಮಂತರ ಕುಟುಂಬದವರು
ರೈತ ಕುಟುಂಬದವರು
ಕಾರ್ಮಿಕ ಕುಟುಂಬದವರು
ಬಡ ಕುಟುಂಬದವರು
