Wayground logo

Free Printable Worksheets

Font size

S
M
L
XL
Worksheets

Church Quiz

Total questions: 30

Worksheet time: 15mins

Name
Class
Date
1.

Meaning of name: TIMOTHY

ತಿಮೋಥಿ ಈ ಹೆಸರಿನ ಅರ್ಥ ಏನು?

a)

Warrior/ಯೋಧ

b)

Glory/ಮಹಿಮಾ

c)

King/ರಾಜ

d)

Honored by God/ ದೇವರಿಂದ ಗೌರವಿಸಲ್ಪಟ್ಟನು

2.

Paul wrote epistle of Timothy from:

ಪೌಲನು ತಿಮೋಥಿಯನ ಪತ್ರಿಕೆಯನ್ನು ಎಲ್ಲಿಂದ ಬರೆದನು?

a)

Roman Palace/ ರೋಮದ ಅರಮನೆಯಲ್ಲಿ

b)

Roman Colosseum/ ರೋಮದ ಕಾಲೊಸೆಮ್

c)

Roman Prison/ರೋಮ ಸೆರೆಮನೆಯಲ್ಲಿ

3.

Paul describes himself in personal testimony as:

ಪೌಲನು ತನ್ನ ವಿಷಯವಾಗಿ ಸ್ವಂತ ಸಾಕ್ಷಿಯಲ್ಲಿ ಹೇಳಿದ್ದು:

a)

Chief Sinner/ಮುಖ್ಯ ಪಾಪಿ

b)

Chief Disciple/ಮುಖ್ಯ ಶಿಷ್ಯನ್ನು

c)

Chief Apostle/ಮುಖ್ಯ ಅಪೊಸ್ತಲನು

d)

Roman Citizen/ರೋಮಿ ನಾಗರಿಕ

4.

Primary qualification to become a Church member:

ಸಭೆಯ ಸದ್ದಸತ್ವಕ್ಕೆ ಪ್ರಾರ್ಥಮಿಕ ಅರ್ಹತೆ:

a)

Registration/ ನೋಂದಣಿ

b)

Praying man/ ಪ್ರಾರ್ಥಿಸುವ ಮನುಷ್ಯನು

c)

Offer Sacrifice/

d)

Donation to be given/ ದಾನ ಕೊಡುವುದು

5.

Submissive woman is also a Church member:

ಸಮರ್ಪಿತ ಸ್ತ್ರೀ ಸಭೆಯ ಸದಸ್ಯಳು:

a)

Yes/ಹೌದು

b)

No/ಇಲ್ಲ

c)

Not Possible/ಸದ್ಯ ಇಲ್ಲ

6.

Elder's family must have believing children:

ಹಿರಿಯನ್ನು ಕುಟುಂಬದಲ್ಲಿ ಮಕ್ಕಳು ನಂಬಿದವರಾಗಿರಬೇಕು:

a)

Not necessary/ಅವಶ್ಯ ಇಲ್ಲ

b)

Must and Should/ಇರಬೇಕು

c)

Unmarried can't be Elder/ ಅವಿವಾಹಿತನು ಹೀಯನೂ ಅಗ್ಗಳಿಕೆ ಸಾಧ್ಯವಿಲ

7.

Deacons must be _______.

ಸಭೆಯಲ್ಲಿಯ ಸೇವಕನು _______ ಆಗಿರಬೇಕು.

a)

Blameless/ ನಿರ್ದೋಷಿ

b)

Body builder/ ದೇಹ ಬಲಾಡ್ಯನು

c)

Brave/ಧೈರ್ಯಶಾಲಿ

d)

Born Believer/ ಹುಟ್ಟು ವಿಶ್ವಾಸಿ

8.

The behaving believer should know to behave in the:

a)

Tabernacle/ ದೇವದರ್ಶನ ಗುಡಾರ

b)

Temple/ ದೇವಾಲಯ

c)

House/ ಮನೆ

d)

House of God/ ದೇವರ ಮನೆ

9.

The minister of the Church is nourished by the ________ .

ಸಭೆಯ ಸೇವಕನು _______ನಿಂದ ನುರಿತನಾರಬೇಕು.

a)

Sound Health/ಒಳ್ಳೆಯ ಆರೋಗ್ಯ

b)

Sound Doctrine/ ಒಳ್ಳೆಯ ಭೋದನೆ

c)

Sound Attitude/ ಒಳ್ಳೆಯ ವರ್ತನೆ

d)

All of the above/ ಮೇಲಿರುವುದು ಎಲ್ಲಾ ಸರಿ

10.

Church minister always exercise ________.

ಸಭೆಯ ಸೇವಕನು ಸಾಧನೆ ಮಾಡುವುದು ________.

a)

In the body/ ದೇಹದಲ್ಲಿ

b)

In the gift that is given/ ದೊರೆತ ದೇವರ ಕೃಪಾವರದಲ್ಲಿ

c)

Others faith/ ಬೇರೆಯವರ ನಂಬಿಕೆ

d)

In the Church/ ಸಭೆಯಲ್ಲಿ

11.

Holy Spirit is a _______

ಪವಿತ್ರ ಆತ್ಮನು ________

पवित्र आत्मा ________

a)

person/ಒಬ್ಬ ವ್ಯಕ್ತಿ/ व्यक्ती आहे

b)

energy/ ಶಕ್ತಿಯಾಗಿದ್ದಾನೆ/ शक्ती आहे

c)

indescribable being/ ಅವರ್ಣನೀಯ ವ್ಯಕ್ತಿ/ अवर्णीय व्यक्ती

d)

just an influence/ ಒಂದು ಪ್ರಭಾವವು/ एक प्रभाव

12.

Holy Spirit is God.

ಪವಿತ್ರಾತ್ಮನು ದೇವರಾಗಿದ್ದಾನೆ.

पवित्र आत्मा देव आहे

a)

False/ ತಪ್ಪು/ खोट

b)

Unverified in Bible/ ಸತ್ಯವೇದ ಖಾತ್ರಿಮಾಡುವುದಿಲ್ಲ / बैबले खात्री करत नाही

c)

True/ ಸರಿ/ खरे

d)

Not sure/ ಖಾತ್ರಿ ಇಲ್ಲ/ खात्री नाही

13.

Christ did his earthly ministry

ಕ್ರಿಸ್ತನು ತನ್ನ ಸೇವಾಕಾರ್ಯದಲ್ಲಿ

ख्रीस्थाने त्याचे सेवाकार्य

a)

His own strength/ ಸ್ವಂತ ಸಾಮರ್ಥ್ಯದಿಂದ/ स्वताचे सामर्त्याने

b)

By strength of holy spirit/ ಪವಿತ್ರಾತ್ಮನ ಸಾಮರ್ಥ್ಯದಿಂದ/ पवित्रतमाच्या सामर्त्याने

c)

Using angels/ ದೇವದೂತರನ್ನು ಉಪಯೋಗಿಸಿ/ देवदूतांचे साहाय्याने

d)

Unrevealed power/ ಶಕ್ತಿಯನ್ನು ಪ್ರಕಟಿಸಲಿಲ್ಲ/ न प्रकटलेला सामर्त्य

14.

To convince us the sin, righteousness and judgement is the work of _________.

ಪಾಪ, ನೀತಿ ಮತ್ತು ನ್ಯಾಯವನ್ನು ತಿಳಿಸುವಂತ ಕೆಲಸ _______.

आपणांस पाप, नीतिमत्व व न्यायनिवाडा ह्याविषयी खात्री देणे हे ______ चे कार्य आहे।

a)

God the Father/ ತಂದೆಯಾದ ದೇವರು/ देव जो पिता

b)

God the Son/ ದೇವಕುಮಾರನು/ देव जो पुत्र

c)

Evangelist/ ಸುವಾರ್ತಿಕನ/ सुवार्तिक

d)

God the Holy Spirit/ ದೇವರಾದ ಪವಿತ್ರಾತ್ಮನು/ देव जो पवित्र आत्मा

15.

Baptized by the Holy Spirit only once, but can be filed from time to time.

ಒಂದೇಸಾರಿ ಪಾವಿತ್ರತ್ಮಾನ ದೀಕ್ಷಾಸ್ನಾನ, ಮತ್ತು ಆತನಿಂದ ಪ್ರತಿಸಮಯ ತುಂಬಿಸಲ್ಪಡಬೇಕು.

आपणांस पवित्र आत्मचद्वारे एकदाच बाप्तिस्मा दिलाजातो, पण आपण ज्याच्याद्वारे पुन्हा पुन्हा भरले जाऊ शकतो

a)

False/ ತಪ್ಪು/ खोटे

b)

Depends on God's will/ ದೇವರಿಚೆಯದ ಮೇರೆಗೆ/ देवाचा इंचावर अवलंबून

c)

True/ ಸರಿ/ सत्य

d)

It's uncertain/ ಅನಿಶ್ಚಿತ/ अनिश्चित आहे

16.

Holy Spirit comes in our hearts at time of our Salvation.

ರಕ್ಷಣೆ ಹೊಂದಿದಮೇಲೆ ಪವಿತ್ರಾತ್ಮನು ನಮ್ಮ ಹೃದಯದಲ್ಲಿ ವಾಸಿಸುತ್ತಾನೆ.

आपल्या तारण होते तेव्हाच पवित्र आत्मा आपल्या मद्ये येऊन वस्ती करतो

a)

True/ ಸರಿ/ सत्य

b)

False/ ತಪ್ಪು/खोटे

c)

Don't know/ ಗೊತ್ತಿಲ್ಲ/ माहित नाही

17.

When believers sin, the Holy Spirit is ______

ವಿಶ್ವಾಸಿಗಳು ಪಾಪಮಾಡಿದಾಗ, ಪವಿತ್ರಾತ್ಮನು _______

जेव्हा विश्वासनारच्याकडून पाप होते तेव्हा पवित्र आत्मा _____

a)

Leaves us forever/ ನಿತ್ಯವಾಗಿ ಬಿಟ್ಟುಹೋಗುತಾನೆ/ खय्याम सोडूनजाते

b)

Punishes us/ ಶಿಕ್ಷಿಸುತ್ತಾನೆ/ शिक्षा देतो

c)

Not bothered/ ಲಕ್ಷಿಸುವುದಿಲ್ಲ/ लक्षदेत नाही

d)

Grieved/ ದುಃಖಿಸುತ್ತಾನೆ /खिन्न होतो

18.

Holy Spirit is the most sensitive Person on the universe.

ವಿಶ್ವದಲ್ಲಿಯೇ ಎಲ್ಲಕಿಂತ ಸೂಕ್ಷ್ಮ ವ್ಯಕ್ತಿ ಪವಿತ್ರ ಆತ್ಮನು.

पवित्र आत्मा हि जगातील सर्वात संवेदनशील व्यक्ती आहे

a)

Yes/ ಹೌದು/ होय

b)

No/ ಇಲ್ಲ/ नाही

19.

Who was full of Holy Spirit in the mother's womb?

ತಾಯಿಯ ಗರ್ಭದಲ್ಲಿಯೇ ಪವಿತ್ರಾತ್ಮ ಭರಿತನು ಯಾರಾಗಿದ್ದನ್ನು?

आईच्या उदरातच आत्मने भरलेला आसा कोण होता?

a)

Isaiah/ ಯೆಶಾಯ/ येशया

b)

Paul/ ಪೌಲಾ/ पौल

c)

Apostle John/ ಅಪೋಸ್ಟೋಲನದ ಯೋಹಾನ/ प्रेषित योहान

d)

John the Baptist/ಸ್ನಾನಿಕನಾದ ಯೋಹಾನ/ बाप्तिस्मा करणारा योहान

20.

God's word is written by people who were ________

ದೇವರ ವಾಕ್ಯವನ್ನು ಬರೆದ ವ್ಯಕ್ತಿಗಳು _______ ಇದ್ದರು.

देवाचे वाचन अशा मनुष्याकडून लिहिले गेले कि

a)

Clever/ ಚತುರ/ हुशार

b)

Wise/ ಜ್ಞಾನಿ/ शहाणा

c)

Inspired by Holy Spirit/ ಪವಿತ್ರಾತ್ಮನ ಪ್ರೇರಿತರು/ पवित्रतमाचे प्रेरणेने

d)

Sinless/ ಪಾಪ ಇಲದವನ್ನು/ पापरहित

21.

Before incarnation Christ

ಕ್ರಿಸ್ತನು ದೇಹದರಿಸುವುದಕ್ಕಿಂತ ಮೊದಲು

ख्रिस्त देहदारणेपूर्वी

a)

Didn't Exist/ ಅಸ್ತಿತ್ವದಲ್ಲಿ ಇರಲಿಲ್ಲ/ अस्तित्व नव्हता

b)

Existed, but didn't work/ ಅಸ್ತಿತ್ವದಲ್ಲಿದನು ಆದರೆ ಕೆಲಸಮಾಡಲಿಲ್ಲ/ अस्तित्वात होता, पण काही केले नाही

c)

Existed and worked/ ಅಸ್ತಿತ್ವದಲ್ಲಿದನು ಮತ್ತು ಕೆಲಸ ಮಾಡಿದನು/ अस्तित्वात होता आणि कार्यात होता

d)

Don't know/ ಗೊತ್ತಿಲ್ಲ/ माहित नाही

22.

Today Christ is

ಈ ದಿನ ಕ್ರಿಸ್ತನು

आज ख्रिस्त

a)

Fully God and man/ ಪೂರ್ಣ ದೇವರು ಮತ್ತು ಮನುಷ್ಯನು/ पूर्ण देव व मनुष्य आहे

b)

Only God/ ದೇವರು ಮಾತ್ರ/ फक्त देव

c)

Only Man/ ಮನುಷ್ಯನು ಮಾತ್ರ/ फक्त मनुष्य

d)

Partially God and man/ ಅರ್ಧ ದೇವರು ಮತ್ತು ಮನುಷ್ಯನು /काही अंशीं देवा व मनुष्य

23.

As the God, Christ is

ದೇವರ ಇದ್ದಹಾಗೆ ಕ್ರಿಸ್ತನು_______ಇದ್ದಾನೆ

देव म्हणून ख्रिस्त________

a)

Omniscient/ ಸರ್ವಜ್ಞಾನಿ/ सर्वज्ञानी

b)

Omnipresent/ ಸರ್ವ ಸ್ಥಳದಲ್ಲಿ ಉಪಸ್ತಿತನು/ सर्वत्र उपस्थित

c)

Never changing/ ಎಂದಿಗೂ ಬದಲಾಗದ/ न बदलणारा

d)

All the Above/ ಮೇಲಿರುವುದು ಎಲ್ಲಾ ಸರಿ/ वरील सर्व

24.

As a man Christ thirsted , was hungry and had all human emotions, but was

ಮನುಷ್ಯನ ಹಾಗೆ ಕ್ರಿಸ್ತನು ಹಸಿದನು, ಬಾಯಾರಿದನು ಮತ್ತು ಭಾವುಕನಾಗಿದ್ದನ್ನು ಆದರೆ

मनुष्य म्हणून क्रिस्थाला तहान, भूख आणि व त्याला सर्व भावना होत्या, पण

a)

Never ate meat/ ಮಾಂಸ ತಿನ್ನಲಿಲ್ಲ/ मास खाल्ले नाही

b)

Never Afraid/ ಹೆದರಲಿಲ್ಲ/ भ्याला नाही

c)

Never talked with sinners/ಪಾಪಿಗಳೊಂದಿಗೆ ಮಾತಾಡಲಿಲ್ಲ/ पाप्यांशी बोलला नाही

d)

Never Angry/ ಸಿಟ್ಟು ಮಾಡಲಿಲ್ಲ/ रागावला नाही

25.

Gospel writers have written most about ______ of Christ.

ಸುವಾರ್ತೆ ಬರೆಯುವವರು ಅಧಿಕವಾಗಿ ಕ್ರಿಸ್ತನ ______ ಬರೆದಿದ್ದರೆ.

शुभवर्तकाराने ख्रिस्तांविषयी सर्वाधिक प्रमाणात लिहिले आहे

a)

Birth/ ಜನ್ಮ/ जन्म

b)

Childhood/ ಬಾಲ್ಯ/ बाल्य

c)

Miracles/ ಚಮತ್ಕಾರ/ चमत्कार

d)

Suffering and Death/ ವೇಧನಗಳು ಮತ್ತು ಮರಣ/ दुःखासहन व मृत्यू

26.

Christ came in the world to search sinners.

ಕ್ರಿಸ್ತನು ಪಾಪಿಗಳನು ಹುಡುಕುವುದಕ್ಕೆ ಲೋಕಕ್ಕೆ ಬಂದನು.

ख्रिस्त पप्पी जनांना शोधायला जगात अल्ला.

a)

True/ಸರಿ/ खरा

b)

False/ ತಪ್ಪು/ खोट

27.

What truth Christ accepts before High priest?

ಕ್ರಿಸ್ತನು ಮಹಾಯಾಜಕನ ಮುಂದೆ ಯಾವ ಸತ್ಯವನ್ನು ಹೇಳಿದನು?ख्रिस्ताने प्रमुख याजका समोर कोणत्या सत्य स्वीकारले?

a)

Son of God/ ದೇವಕುಮಾರನ/ देवाचा पुत्र

b)

King of Kings/ ಅರಸರ ಅರಸನು/ राजांचा राजा

c)

Nothing/ ಏನು ಇಲ್ಲ/ काही नाही

d)

Human Being/ ಮನುಷ್ಯನು/ मनुष्य

28.

Christ had the authority to give His soul and take it back.

ಕ್ರಿಸ್ತನಿಗೆ ಪ್ರಾಣವನ್ನು ಕೊಡುವುದಕ್ಕೆ ಮತ್ತು ತಿರುಗಿ ಪಡೆದುಕೊಳ್ಳುವುದಕ್ಕೆ ಅಧಿಕಾರವಿತ್ತು.

ख्रिस्ताला त्याचा प्राण देण्याचा व परत घेण्याचा अधिकार होत

a)

Yes/ ಹೌದು/ होय

b)

No/ ಇಲ್ಲ/ नाही

c)

Not mentioned/ ಉಲ್ಲೆಖವಿಲ್ಲ/ उल्लेख नाही

29.

The resurrected body of Christ was

ಪುನುರಿತ ಕ್ರಿಸ್ತನ _____ ಆಗಿತ್ತು

मरणातून उठलेला ख्रिस्ताचा देह ____ होता

a)

New Body/ ಹೊಸ ಶರೀರ/ नवीन शरीर

b)

Same but glorious body/ ಹಳೇದು ಆದರೆ ಮಹಿಮಾ ಶರೀರ/ जुना, पण माहिमीत शरीर होता

c)

Can't touch/ ಮುಟ್ಟಲಿಕೆ ಅಸಾಧ್ಯ/ स्पर्श करायला असाध्य

30.

Today Christ is sitting at the right hand of God as Mediator and Advocate -

आज ख्रिस्ता देवाच्या उजवीकडे आपुल्या मध्यस्ती व कैवारी मानून बसलेला आहे

a)

Yes/ ಹೌದು/ होय

b)

No/ ಇಲ್ಲ/ नाही

c)

King of Kings/ ರಜಾದಿ ರಾಜನು/ राजांचा राजा