WorksheetsGrade-II Kannada Revision
Total questions: 10
Worksheet time: 5mins
Name
Class
Date
1.
ಗಣೇಶ ಅಪ್ಪನೊಡನೆ ಎಲ್ಲಿಗೆ ಹೋದನು
a)
ಹೊಲಕ್ಕೆ
b)
ಮನೆಗೆ
c)
ಶಾಲೆಗೆ
2.
ನೇಗಿಲನ್ನು ಯಾವುದರಿಂದ ತಯಾರಿಸುತ್ತಾರೆ
a)
ಕಬ್ಬಿಣ
b)
ಕಲ್ಲು
c)
ಕಬ್ಬಿಣ ಮತ್ತು ಕಲ್ಲು
d)
ಮರ ಮತ್ತು ಕಬ್ಬಿಣ
3.
ಮಂಗಗಳು ಎಲ್ಲಿ ವಾಸಿಸುತ್ತಿದ್ದವು
a)
ಮರದಲ್ಲಿ
b)
ಕಾಡಿನಲ್ಲಿ
c)
ಗುಹೆಯಲ್ಲಿ
d)
ಊರಿನಲ್ಲಿ
4.
ಮಂಗಗಳ ಉಪವಾಸ ಪದ್ಯವನ್ನು ಬರೆದವರು ಯಾರು
a)
ಕುವೆಂಪು
b)
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
c)
ಮಚ್ಚಿಮಲೆ ಶಂಕರನಾರಾಯಣ ರಾವ್
d)
ದರಾ ಬೇಂದ್ರೆ
5.
ಇವರು ಮಹಿಳೆಯರಿಗೂ_________ ಬೇಕೆಂದು ಹೇಳಿದರು.
a)
ಶಿಕ್ಷಣ
b)
ಸಮಾಜ
c)
ಪ್ರಗತಿ
d)
ಪ್ರೇರಣೆ
6.
ಸತ್ಯವಂತ ಬಾಲಕನ ಹೆಸರೇನು
a)
ಗೋಪಾಲಕೃಷ್ಣ ಗೋಕುಲೆ
b)
ರಾಮಕೃಷ್ಣ ಪರಮಹಂಸ
c)
ಸ್ವಾಮಿ ವಿವೇಕಾನಂದ
d)
ದಯಾನಂದ ಸಹಾನಿ
7.
ನಮ್ಮ ದೇಶ ಯಾವುದು
a)
ಕರ್ನಾಟಕ
b)
ಆಂಧ್ರಪ್ರದೇಶ
c)
ಮಧ್ಯಪ್ರದೇಶ
d)
ಭಾರತ
8.
ಯೋಗವಾಹಗಳು_______
a)
ಅಂ
b)
ಆಃ
c)
ಅಂ, ಆಃ
d)
ಸಂ
9.
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ
a)
೧೨
b)
೧೩
c)
೧೧
d)
೧೫
10.
ರಾಮಣ್ಣ ಉತ್ತಮ________
a)
ಬೇಸಾಯಗಾರ
b)
ಮಾರಾಟಗಾರ
c)
ಮೀನುಗಾರ
100 %
