Worksheetsಅಜ್ಜಿಯ ತೋಟ
Total questions: 10
Worksheet time: 5mins
Name
Class
Date
1.
ಮಕ್ಕಳು ಕೂಡಲೇ ಬಂದುದು-------
a)
ಗದ್ದೆ
b)
ತೋಟ
c)
ಅಂಗಳ
d)
ಮೈದಾನ
2.
ಅಜ್ಜಿಯ ತೋಟ ಪಾಠವನ್ನು ಬರೆದವರು--
a)
ಶಿವ ಶಂಕರ
b)
ಶಿವರುದ್ರಪ್ಪ
c)
ಕೆ.ಸಿ ಶಶಿಧರ
d)
ಶಂಕರಪ್ಪ
3.
ದುಮ್ಮಳ್ಳಿ ಗ್ರಾಮದ. -------ಎರೆಹುಳು ಗೊಬ್ಬರ ತಯಾರಿಸಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದ್ದರು.
a)
ಗಂಗಮ್ಮ
b)
ಶಿವಮ್ಮ
c)
ಜಲಮ್ಮ
d)
ನೇತ್ರಮ್ಮ
4.
ತೋಟದಲ್ಲಿ ಇದನ್ನು ಬಿಡಿಸಿ ಬರೆದಾಗ --–-
a)
ತೋಟ+ಅಲ್ಲಿ
b)
ತೋಟ+ದಲ್ಲಿ
c)
ತೋಟ+ನಲ್ಲಿ
d)
ತೋಟ+ಮಲ್ಲಿ
5.
ನಮ್ಮದು -----ಸಮಾಜ
a)
ಸಾಮಾನ್ಯ
b)
ಕೃಷಿ
c)
ಮಾತೃ
d)
ಕಲಾ
6.
'ಪುಟಾಣಿ ಹಾವು' ಎಂದು ಕರೆಸಿಕೊಂಡಿರುವುದು-----
a)
ಮಿತ್ರ ಕೀಟ
b)
ನಾಗರ ಹಾವು
c)
ಎರೆಹುಳು
d)
ಕ್ರೀಮಿ ಕೀಟ
7.
ಮಕ್ಕಳು ತೋಟದಲ್ಲಿ ಕಿತ್ತು ತಂದ ಹಣ್ಣು-------
a)
ಪೇರಳೆ ಹಣ್ಣು
b)
ಹಲಸಿನ ಹಣ್ಣು
c)
ಮಾವಿನ ಹಣ್ಣು
d)
ಗೋಡಂಬಿ
8.
ಶಿವಮ್ಮ ಊರು-------
a)
ದ್ಯಮಲ್ಲಿ
b)
ದುಮ್ಮಲ್ಲಿ
c)
ದಾವಣ ಗೆರೆ
d)
ದು ಮ್ಮಳ್ಳಿ
9.
ಸಾವಯವ ವಸ್ತುಗಳನ್ನು ತಿಂದು ಎರೆಹುಳು ಹಿಕ್ಕೆ ಹಾಕುತ್ತದೆ ಈ ಹಿಕ್ಕಿಯೇ --------
a)
ರಸಗೊಬ್ಬರ
b)
ಸಾವಯವ
c)
ಎರೆ ಗೊಬ್ಬರ
d)
ಗಂಜಲ
10.
ಕಾಯಿ ಕೊರಕ ಈ ಪದ ಅರ್ಥ
a)
ಕೃಷಿ
b)
ಕಾಯಿ ರಂಧ್ರ ಹುಳು
c)
ಕಾಯಿ ಹುಳು
d)
ಭತ್ತ
100 %
