NEW
Font size
Worksheetsಪದ್ಯ. ೦೭ ವೀರಲವ
Total questions: 25
Worksheet time: 13mins
ವೀರಲವ ಪದ್ಯವನ್ನು ಬರೆದ ಕವಿ
ಲಕ್ಷ್ಮೀಶ
ಪಂಪ
ಕುಮಾರವ್ಯಾಸ
ರನ್ನ
ಕವಿ ಲಕ್ಷ್ಮೀಶನ ಜನ್ಮಸ್ಥಳ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
ವೆಂಗಿಮಂಡಲದ ವೆಂಗಿಪಳು
ಗದಗ ಪ್ರಾಂತ್ಯದ ಕೋಳಿವಾಡ
ಬಾಗಲಕೋಟೆ ಜಿಲ್ಲೆಯ ಮುದುವೊಳಲು
ಕವಿ ಲಕ್ಷ್ಮೀಶನ ಕಾಲ
ಕ್ರಿಸ್ತಶಕ1550
ಕ್ರಿಸ್ತಶಕ 902
ಕ್ರಿಸ್ತಶಕ1430
ಕ್ರಿಸ್ತಶಕ 949
ಕವಿ ಲಕ್ಷ್ಮೀಶನು ಬರೆದ ಕೃತಿ
ವಿಕ್ರಮಾರ್ಜುನ ವಿಜಯ
ಸಾಹಸಭೀಮವಿಜಯ
ಕರ್ನಾಟ ಭಾರತ ಕಥಾಮಂಜರಿ
ಜೈಮಿನಿ ಭಾರತ
ಕವಿ ಲಕ್ಷ್ಮೀಶನಿಗೆ ಇದ್ದ ಬಿರುದುಗಳು
ಉಪಮಾಲೋಲ, ಕರ್ನಾಟಕವಿಚೂತನವನಚೈತ್ರ
ಸರಸ್ವತಿ ಮಣಿಹಾರ, ಕವಿತಾ ಗುಣಾರ್ಣವ
ರೂಪಕ ಸಾಮ್ರಾಜ್ಯದ ಚಕ್ರವರ್ತಿ
ಕವಿಚಕ್ರವರ್ತಿ
ಕವಿ ಲಕ್ಷ್ಮಿಶನಿಗೆ ಇದ್ದ ಇತರ ಹೆಸರುಗಳು
ವೃಷಭನಾಥ
ಲಕ್ಷ್ಮಿರಮಣ, ಲಕ್ಷ್ಮಿಪತಿ
ನಾರಾಣಪ್ಪ
ತೀರ್ಥಂಕರ
ವೀರ ಲವ ಪದ್ಯದ ಆಕರ ಗ್ರಂಥ
ಶ್ರೀ ರಾಮಾಯಣ ದರ್ಶನ
ವಡ್ಡಾರಾಧನೆ
ಪಂಚತಂತ್ರ
ಜೈಮಿನಿ ಭಾರತ
ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಮಹಾಕಾವ್ಯ ರಚಿಸಿದವರು
ಆದಿಕವಿ ವಾಲ್ಮೀಕಿ
ಆದಿಕವಿ ಪಂಪ
ವೇದವ್ಯಾಸರು
ಲಕ್ಷ್ಮೀಶ
ಮಹಾಭಾರತ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದವರು
ಆದಿಕವಿ ವಾಲ್ಮೀಕಿ
ರನ್ನ
ಕುಮಾರವ್ಯಾಸ
ವೇದವ್ಯಾಸರು
ಇವರಲ್ಲಿ ಅಶ್ವಮೇಧಯಾಗವನ್ನು ಕೈಗೊಂಡವರು
ಲವ
ಕುಶ
ಶ್ರೀರಾಮ
ವಾಲ್ಮೀಕಿ
ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕಿದವರು
ದಶರಥ
ಲವ
ವರುಣದೇವ
ಮುನಿಸು ತರು
ಲವನ ತಂದೆ-ತಾಯಿಗಳ ಹೆಸರೇನು?
ಶ್ರೀ ರಾಮ -ಸೀತೆ
ದೃತ ರಾಷ್ಟ್ರ- ಗಾಂಧಾರಿ
ಜಿನವಲ್ಲಭ -ಅಬ್ಬಲಬ್ಬೆ
ಪಾಂಡುರಾಜ -ಕುಂತಿ
ಇವುಗಳಲ್ಲಿ ಸರಿಯಾದ ಜೋಡಿ
ಭೀಮ -ಘಟೋತ್ಕಚ
ಅರ್ಜುನ- ಬಬ್ರುವಾಹನ
ಶ್ರೀರಾಮ -ಲವಕುಶ
ಎಲ್ಲವೂ ಸರಿಯಾಗಿದೆ
ಯಾರ ಧ್ವನಿಯನ್ನು ಕೇಳಿ ರಾಜರೆಲ್ಲರೂ ಹೆದರಿ ಯಜ್ಞಾಶ್ವಕ್ಕೆ ನಮಿಸಿಕಳುಹಿಸಿದರು?
ಲವ
ಶ್ರೀರಾಮ
ವಾಲ್ಮೀಕಿ
ಕುಶ
ಶ್ರೀರಾಮನ ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು?
ವರುಣನ ಆಶ್ರಮ
ವಾಲ್ಮೀಕಿ ಆಶ್ರಮ
ಮತಂಗಾಶ್ರಮ
ವಸಿಷ್ಠ ಆಶ್ರಮ
ವಾಲ್ಮೀಕಿ ನಿಜಾಆಶ್ರಮದ ಕಾವಲಿಗೆ ಇದ್ದವರು
ಲವ
ಕುಶ
ಶ್ರೀರಾಮ
ವರುಣ
ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು?
ಶ್ರೀರಾಮನ ಅರಮನೆಗೆ
ವರುಣ ಲೋಕಕ್ಕೆ
ಮತಂಗಾಶ್ರಮ ಕ್ಕೆ
ದ್ರುಪದನ ಅರಮನೆಗೆ
ವಾಲ್ಮೀಕಿ ಆಶ್ರಮದ ತೋಟವನ್ನುನುಗ್ಗುನುರಿ ಯಾಗುವಂತೆ ತುಳಿದವರು
ಶ್ರೀರಾಮ
ಶ್ರೀರಾಮನ ಯಜ್ಞದ ಕುದುರೆ
ವರುಣ
ಮುನಿಸುತರು
ಶ್ರೀರಾಮನ ಯಜ್ಞಾಶ್ವ ದ ನೆತ್ತಿಯಮೇಲೆ ಏನು ಮೆರೆಯುತ್ತಿತ್ತು?
ರಾಮನ ಖಡ್ಗ
ಲವನ ಬಿಲ್ಲು
ಪಟ್ಟದ ಲಿಖಿತ
ಜೈಮಿನಿ ಭಾರತ
ಕೌಸಲ್ಯೆಯ ಮಗ ಯಾರು?
ಕುಶ
ಲವ
ಶತ್ರುಘ್ನ
ಶ್ರೀರಾಮ
ಲವನು ಯಾರ ಗರ್ವವನ್ನುಬಿಡಿಸುತ್ತೇನೆ ಎಂದು ಹೇಳಿದನು?
ವಾಲ್ಮೀಕಿಯ
ವರುಣನ
ಮುನಿಸುತರ
ಶ್ರೀರಾಮನ
ಲವನು ಕುದುರೆಯನ್ನು ಯಾವುದರಿಂದ ಕಟ್ಟಿದನು?
ಉತ್ತರೀಯದಿಂದ
ಹಗ್ಗದಿಂದ
ಬಳ್ಳಿಯಿಂದ
ಹೂವಿಂದ
ಲವನು ಶ್ರೀರಾಮನ ಯಜ್ಞಾಶ್ವವನ್ನು ಯಾವುದಕ್ಕೆ ಕಟ್ಟಿದನು?
ಬೇವಿನ ಮರಕ್ಕೆ
ಬಾಳೆ ಗಿಡಕ್ಕೆ
ತೆಂಗಿನ ಮರಕ್ಕೆ
ಹೂವಿನ ಗಿಡಕ್ಕೆ
ಲವನು ರಾಮನ ಯಜ್ಞದ ಕುದುರೆಯನ್ನು ಕಟ್ಟಿ ಹಾಕಿದ್ದರಿಂದ ಯಾರು ಹೆದರಿದರು?
ಮುನಿಸು ತರು
ವಾಲ್ಮೀಕಿ ಮಹರ್ಷಿಗಳು
ಶ್ರೀರಾಮ
ಸೀತೆ
ಜಾನಕಿಯ ಮಗನಿದಕ್ಕೆ ಬೆದರುವನೆ ಎಂದು ಯಾರು ಯಾರಿಗೆ ಹೇಳಿದರು?
ರಾಮ -ಲವನಿಗೆ
ಲವ -ಮುನಿಸುತರಿಗೆ
ಲವ -ವಾಲ್ಮೀಕಿ ಮಹರ್ಷಿಗಳಿಗೆ
ಲವ -ಸೀತೆಗೆ
