NEW
Font size
WorksheetsNMMS SAT science quiz
Total questions: 10
Worksheet time: 5mins
ವೈದ್ಯಕೀಯ ತಾಪಮಾಪಕದಲ್ಲಿ ಬಳಸುವ ದ್ರವ ವಸ್ತು
ನೀರು
ಆಲ್ಕೋಹಾಲ್
ಬೆಂಜೀನ್
ಪಾದರಸ
10 m/s¹ ಏಕರೂಪ ವೇಗದಲ್ಲಿ ಒಂದು ವಸ್ತುವು 20 ಸೆಕೆಂಡ್ ಗಳ ವರೆಗೆ ಚಲಿಸಿದರೆ, ಆ 20 ಸೆಕೆಂಡ್ ಗಳ ಅವಧಿಯಲ್ಲಿ ವಸ್ತುವಿನ ವೇಗೋತ್ಕರ್ಷ
10 m/s²
2 m/s²
0 m/s²
0.5 m/s²
ಸಂವೇಗದ ಅಂತರಾಷ್ಟ್ರೀಯ ಮೂಲಮಾನ
Kgm/s²
m/s
Kgm/s
m/s²
ಸಮರಾಶಿಯುಳ್ಳ ಎರಡು ವಸ್ತುಗಳು V ಮತ್ತು 2V ಏಕರೂಪ ವೇಗದಲ್ಲಿ ಚಲಿಸುತ್ತಿದ್ದರೆ ಅವುಗಳ ಚಲನಶಕ್ತಿಯ ಅನುಪಾತ
1:2
1:3
1:4
1:1
ಸೌರಕುಲುಮೆಗಳಲ್ಲಿ ಬಳಸುವ ದರ್ಪಣ
ಸಮತಲ ದರ್ಪಣ
ಪೀನ ದರ್ಪಣ
ನಿಮ್ನ ದರ್ಪಣ
ಪೀನ ಮಸೂರ
ಒಂದು ನೀರು ತುಂಬಿದ ತೊಟ್ಟಿಯ ತಳಭಾಗವು ಮೇಲೆ ಬಂದಂತೆ ಕಾಣಲು ಕಾರಣ
ಪ್ರತಿಫಲನ
ವಕ್ರೀಭವನ
ವರ್ಣ ವಿಭಜನೆ
ಸಂಪೂರ್ಣ ಆಂತರಿಕ ಪ್ರತಿಫಲನ
ಶಬ್ದವು ಈ ಕೆಳಗಿನ ಯಾವುದರಲ್ಲಿ ಪ್ರಸಾರ ವಾಗುವುದಿಲ್ಲ
ಗಾಳಿ
ನೀರು
ನಿರ್ವಾತ
ಘನವಸ್ತು
2 kg ದ್ರವ್ಯರಾಶಿಯಿರುವ ವಸ್ತುವನ್ನು 10 m ಎತ್ತರದಲ್ಲಿಟ್ಟಾಗ ಆ ವಸ್ತುವಿನಲ್ಲಿರುವ ಪ್ರಚ್ಛನ್ನ ಶಕ್ತಿ (g= 10 m/s²)
100 J
200 J
50 J
150 J
ಈ ಕೆಳಗಿನ ವಸ್ತುವಿನಲ್ಲಿ ಅತಿ ಹೆಚ್ಚು ಸಾಂದ್ರತೆ ಹೊಂದಿರುವ ವಸ್ತು
ನೀರು
ಕಬ್ಬಿಣ
ಜಲಜನಕ.
ಪಾದರಸ
ಒಂದು ವಸ್ತುವು 14 m ತ್ರಿಜ್ಯದ ವೃತ್ತಾಕಾರದ ಪಥದಲ್ಲಿ ಒಂದು ಪೂರ್ಣ ಸುತ್ತು ಚಲಿಸಿದರೆ ಅದರ ಸ್ಥಾನಪಲ್ಲಟ
0 m
14 m
28 m
88 m
