Font size
S
M
L
XL
WorksheetsBhimalli cluster teachers
Total questions: 10
Worksheet time: 3mins
Name
Class
Date
1.
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವ್ರಕ್ಷವಾಗುತ್ತದೆ. ಎಂದು ಹೇಳಿದವರು?
a)
ಪಂಪ
b)
ಗೋವಿಂದ ಪೈ
c)
ಕುವೆಂಪು
d)
ಡಾ.ರಾಧಾಕೃಷ್ಣನ್
2.
ಕನ್ನಡ ವರ್ಣಮಾಲೆಯಲ್ಲಿ (a) ವ್ಯಂಜನಗಳಿವೆ
3.
ಚಾರಮಿನಾರ್ ಎಲ್ಲಿದೆ?
a)
ಮುಂಬೈ
b)
ನವದೆಹಲಿ
c)
ದೆಹಲಿ
d)
ಹೈದರಾಬಾದ್
4.
ಇತ್ತೀಚೆಗೆ ವಿದ್ಯಾಗಮ ಪ್ರಾರಂಭವಾದ ದಿನಾಂಕ
a)
01.10.2021
b)
10.10.2021
c)
01.10.2020
d)
01.01.2021
5.
How many vowels are there in English?
a)
26
b)
21
c)
5
d)
13
6.
Plural form of LEAF is......
a)
Lives
b)
Leaves
c)
Leafs
d)
Leefs
7.
ಕನ್ನಡದ ಮೊದಲ ರಾಷ್ಟ್ರಕವಿ?
a)
ಕುವೆಂಪು
b)
ಜಿ.ಎಸ್.ಶಿವರುದ್ರಪ್ಪ
c)
ಸರ್ವಜ್ಞ
d)
ಗೋವಿಂದ ಪೈ
8.
ಭಾರತದ ೧೧ ನೆಯ ರಾಷ್ಟ್ರಪತಿ
a)
ಪ್ರಣಬ್ ಮುಖರ್ಜಿ
b)
ಪ್ರತಿಭಾ ಪಾಟೀಲ
c)
ಅಬ್ದುಲ್ ಕಲಾಂ
d)
ರಾಧಾಕೃಷ್ಣನ್
9.
ವಿಂಗ್ಸ್ ಆಫ್ ಫಾಯರ್ ಇದು ಅಬ್ದುಲ್ ಕಲಾಂರವರ
a)
ಕಾದಂಬರಿ
b)
ಪ್ರವಾಸ ಕಥನ
c)
ಆತ್ಮಕಥೆ
d)
ಕವನ ಸಂಕಲನ
10.
ಭಾರತ ಸಿಂಧೂರಶ್ಮಿ ಯಾರ ಕ್ರತಿ?
a)
ಕುವೆಂಪು
b)
ಶಿವರಾಮ ಕಾರಂತ
c)
ಮಾಸ್ತಿ
d)
ವಿ.ಕ್ರ.ಗೋಕಾಕ
Reset
