wayground logo

Free Printable Worksheets

NEW

Font size

S
M
L
XL
Worksheets

SCH Post test in Kannad

Total questions: 10

Worksheet time: 5mins

Name
Class
Date
1.
While harvesting how much the engine RPM require? (ಕಬ್ಬಿನ ಕಠಾವ ಸಮಯದಲ್ಲಿ ಹಾರ್ವೆಸ್ಟರ್ ಎಂಜಿನ್ (ಕಮ್ಮಿನ್ಸ್ ಎಂಜಿನ್) ಎಷ್ಟು ಆರ್. ಪಿ. ಎಂ. ಇರಬೇಕುऊ)
a)
1200
b)
1500
c)
2000
d)
2500
2.
How much oil capacity of sugarcane harvester hydraulic tank? (ಶಕ್ತಿಮಾನ ಸಕ್ಕರೆ ಕಬ್ಬಿನ ಹಾರ್ವೆಸ್ಟರ್ ಯಂತ್ರದಲ್ಲಿ ಹೈಡ್ರಾಲಿಕ್ ಎಣ್ಣೆ ಎಷ್ಟು ಲೀಟರ್ ಇರುತ್ತದೆ?)
a)
130 liter (130 ಲೀಟರ್‌)
b)
100 Liter (100 ಲೀಟರ್‌)
c)
90 Liter (90 ಲೀಟರ್‌ )
d)
50 liter (50 ಲೀಟರ್‌)
3.
Which grade hydraulic oil used in Shaktiman Sugarcane harvester? (ಶಕ್ತಿಮಾನ ಸಕ್ಕರೆ ಕಬ್ಬಿನ ಹಾರ್ವೆಸ್ಟರ್ ಯಂತ್ರದಲ್ಲಿ ಯಾವ ದರ್ಜೆಯ ಹೈಡ್ರಾಲಿಕ್ ಎಣ್ಣೆಯನ್ನು ಬಳಸಲಾಗುತ್ತದೆ?)
a)
SYSTEM 100
b)
HP 68
c)
HP ENCLO 68
d)
HP ENCLO 68 HVLP
4.
Which grade gear oil used in Shaktiman Sugarcane harvester? (ಶಕ್ತಿಮಾನ ಸಕ್ಕರೆ ಕಬ್ಬಿನ ಹಾರ್ವೆಸ್ಟರ್ ಯಂತ್ರದಲ್ಲಿ ನಾವು ಯಾವ ರೀತಿಯ (ಗ್ರೇಡ್) ಗಿಯರ್ ಎಣ್ಣೆಯನ್ನು ಬಳಸುತ್ತೇವೆ?)
a)
HP 85 W140
b)
90 W140
c)
70 W140
d)
140 W140
5.
How much oil we can use while Cummins engine service and which grade oil use.? (ಶಕ್ತಿಮಾನ ಸಕ್ಕರೆ ಕಬ್ಬಿನ ಹಾರ್ವೆಸ್ಟರ್ 3737 ಸರ್ವಿಸ್ ಸಮಯದಲ್ಲಿ ನೀವು ಕಮ್ಮಿನ್ಸ್ ಎಂಜಿನ್‌ನಲ್ಲಿ ಎಷ್ಟು ಲೀಟರ್ ಎಂಜಿನ್ ಎಣ್ಣೆಯನ್ನು ಹಾಕುತ್ತೀರಿ? ಮತ್ತು ಅದು ಯಾವ ರೀತಿಯದ್ದಾಗಿದೆ (ದರ್ಜೆ))
a)
7.5 लिटर, ग्रेड 20 W40 (7.5ಲೀಟರ್,ಗ್ರೇಡ್20W40 )
b)
17.5 लिटर, ग्रेड 15 W40 (17.5ಲೀಟರ್ಗ್ರೇ, ಡ್15W40)
c)
15 लिटर, ग्रेड 20 W40 (15ಲೀಟರ್‌,ಗ್ರೇಡ್‌ 20W40)
d)
5 लिटर, ग्रेड 15 W40 (‌5ಲೀಟರ್‌, ಗ್ರೇಡ್15W40)
6.
In The Cummins engine when we do the Schedule engine service ? (ಪ್ರಬಲ ಸಕ್ಕರೆಯ ಎಂಜಿನ್‌ನ ಎಷ್ಟು ಗಂಟೆಗಳ ನಿಯಮಿತ ಸರ್ವಿಸ್‌ ಅನ್ನು ಶಕ್ತಿಮಾನ ಸಕ್ಕರೆ ಕಬ್ಬಿನ ಹಾರ್ವೆಸ್ಟರ್ ಯಂತ್ರ (ಕಮ್ಮಿನ್ಸ್) ಮಾಡಬಹುದು?)
a)
100 hours (100 ಗಂಟೆಗಳು)
b)
150 hours (150 ಗಂಟೆಗಳು)
c)
250 hours (250 ಗಂಟೆಗಳು)
d)
500 hours (500 ಗಂಟೆಗಳು)
7.
In Shaktiman sugarcane harvester how much hydraulic motors use ? (ಶಕ್ತಿಮಾನ ಸಕ್ಕರೆ ಕಬ್ಬಿನ ಹಾರ್ವೆಸ್ಟರ್ ಯಂತ್ರದಲ್ಲಿ ಎಷ್ಟು ಹೈಡ್ರಾಲಿಕ್ ಮೋಟರ್‌ಗಳಿವೆ?)
a)
10
b)
17
c)
28
d)
None of these (ಯಾವುದು ಇಲ್ಲ)
8.
When we replace the outer filter element ? (ಶಕ್ತಿಮಾನ ಸಕ್ಕರೆ ಕಬ್ಬಿನ ಹಾರ್ವೆಸ್ಟರ್ನ ಏರ್ ಫಿಲ್ಟರ್ ಅನ್ನು ಯಾವಾಗ ಮತ್ತು ಏಕೆ ಸ್ವಚ್ ಗೊಳಿಸಬೇಕು?)
a)
every 100 hours for getting clean air for the engine (ಪ್ರತಿ 100 ಗಂಟೆಗಳವರೆಗೆ ಎಂಜಿನ್ ಗೆ ಪ್ರೇಶ್‌ ಗಾಳಿ ಸಿಗುವುದಕ್ಕಾಗಿ)
b)
every 150 hours for getting clean air for the engine (ಪ್ರತಿ 150 ಗಂಟೆಗಳವರೆಗೆ ಎಂಜಿನ್ ಗೆ ಪ್ರೇಶ್‌ ಗಾಳಿ ಸಿಗುವುದಕ್ಕಾಗಿ)
c)
every 250 hours for getting clean air for the engine (ಪ್ರತಿ 250 ಗಂಟೆಗಳವರೆಗೆ ಎಂಜಿನ್ ಗೆ ಪ್ರೇಶ್‌ ಗಾಳಿ ಸಿಗುವುದಕ್ಕಾಗಿ)
d)
when vacuum indicator showing Red (ನಿರ್ವಾತ ಸೂಚಕದಲ್ಲಿ ಕೆಂಪು ಬಣ್ಣವನ್ನು ತೋರಿಸಿದ ನಂತರ)
9.
Why does the Sugarcane Harvester Machine need daily cleaning and greasing? (ಕಬ್ಬಿನ ಹಾರ್ವೆಸ್ಟರ್ ಯಂತ್ರಕ್ಕೆ ದೈನಂದಿನ ಶುಚಿಗೊಳಿಸುವಿಕೆ ಮತ್ತು ಗ್ರೀಸಿಂಗ್ ಏಕೆ ಬೇಕು ?)
a)
For increasing life of harvester & bearing (ಯಂತ್ರದ ಜೀವನ ಮತ್ತು ಬಿಯರಿಂಗ್‌ ಸಮಸ್ಯೆಗಳನ್ನು ನಿಯಂತ್ರಿಸಲು)
b)
For Using Grease (ಗ್ರಿಸ್‌ ಬಳಸಲು)
c)
For using operator (ಚಾಲಕನಿಗೆ ಉಪಯೋಗಿಸಲು)
d)
None of above (ಯಾವುದು ಇಲ್ಲ)
10.
How much the air pressure in the front and rear tires of the machine ? (ಯಂತ್ರದ ಮುಂಭಾಗ ಮತ್ತು ಹಿಂದಿನ ಚಕ್ರಗಳಲ್ಲಿನ ಗಾಳಿಯ ಒತ್ತಡ ಎಷ್ಟು?)
a)
In front tyre 30 PSI and Rear tyre 60 PSI (ಮುಂದೆ 30 PSI ಹಿಂದೆ 60 PSI)
b)
In front tyre 45 PSI and Rear tyre 30 PSI (ಮುಂದೆ 45 PSI ಹಿಂದೆ 30 PSI)
c)
In front tyre 60 PSI and Rear tyre 30 PSI (ಮುಂದೆ 60 PSI ಹಿಂದೆ 30 PSI)
d)
In front tyre 60 PSI and Rear tyre 50 PSI (ಮುಂದೆ 60 PSI ಹಿಂದೆ 30 PSI)