wayground logo

Free Printable Worksheets

Font size

S
M
L
XL
Worksheets

ಪೂರ್ಣಾಂಕಗಳು

Total questions: 10

Worksheet time: 10mins

Name
Class
Date
1.

ಪೂರ್ಣಾಂಕಗಳ ಗಣವನ್ನು ಯಾವ ಸಂಕೇತದಿಂದ ಸೂಚಿಸಲಾಗುತ್ತದೆ?

a)

W

b)

N

c)

I or Z

d)

ಯಾವುದೂ ಅಲ್ಲ

2.

ಧನವೂ ಅಲ್ಲದ ಋಣವೂ ಅಲ್ಲದ ಪೂರ್ಣಾಂಕ ಯಾವುದು?

a)

1

b)

0

c)

100

d)

ಯಾವುದೂ ಅಲ್ಲ

3.

ಅತ್ಯಂತ ದೊಡ್ಡ ಋಣ ಪೂರ್ಣಾಂಕ ಯಾವುದು?

a)

-1

b)

-1000

c)

-10

d)

-1999

4.

ಋಣ ನಾಲ್ಕರ ಹಿಂದಿನ ಪೂರ್ಣಾಂಕ ಯಾವುದು?

a)

-4

b)

-5

c)

+5

d)

ಯಾವುದೂ ಅಲ್ಲ

5.

4+5 = 5+4 ಇದರಲ್ಲಿರುವ ಪೂರ್ಣಾಂಕಗಳ ಸೂಕ್ತ ಗುಣಧರ್ಮವನ್ನು ತಿಳಿಸಿ.

a)

ಆವೃತ ಗುಣ

b)

ವಿಭಾಜಕ ಗುಣ

c)

ಸಹವರ್ತನೀಯ ಗುಣ

d)

ಪರಿವರ್ತನೀಯ ಗುಣ

6.

ಸರಿ / ತಪ್ಪು ತಿಳಿಸಿ.

ಸೊನ್ನೆಯು ಸಂಕಲನದ ಅನನ್ಯತಾಂಶ ವಾಗಿದೆ.

a)

ತಪ್ಪು

b)

ಸರಿ

7.

ಈ ಕೆಳಗಿನವುಗಳಲ್ಲಿ ಪೂರ್ಣಾಂಕಗಳ ಗುಣಾಕಾರದ ಸಹವರ್ತನೀಯ ಗುಣದ ಸಾಮಾನ್ಯ ರೂಪ ಯಾವುದು?

a)

a+b=c

b)

a x (b+c) =a x b + a x c

c)

a x (b x c) =( a x b) x c

d)

a x b = b x a

8.

-3 ಮತ್ತು +2 ರ ನಡುವಿನ ಒಟ್ಟು ಪೂರ್ಣಾಂಕಗಳು ಎಷ್ಟು?

a)

ನಾಲ್ಕು

b)

ಐದು

c)

ಮೂರು

d)

ಆರು

9.

ಯಾವುದೇ ಎರಡು ಋಣ ಪೂರ್ಣಾಂಕಗಳ ಗುಣಲಬ್ದ ವು ಯಾವಾಗಲೂ ಧನ ಪೂರ್ಣಾಂಕ ವೇ ಆಗಿರುತ್ತದೆ.


ಸರಿ / ತಪ್ಪು ತಿಳಿಸಿ.

a)

ಸರಿ

b)

ತಪ್ಪು

10.

-15 / -5 ರ ಭಾಗಲಬ್ಧ ಎಷ್ಟು?

a)

-3

b)

+3

c)

-15/-5

d)

0