Font size
S
M
L
XL
WorksheetsSoha Kannada Quiz
Total questions: 11
Worksheet time: 6mins
Name
Class
Date
1.
ಈ ಪದ್ಯ ಬರೆದವರ ಹೆಸರೆನು?
a)
ಡಾ. ಚಂದ್ರಶೇಖರ ಕಂಬಾರ
b)
ಚಂದ್ರಶೇಖರ ಪಾಟೀಲ
c)
ಸಮಿತಿ ರಚನೆ
d)
ಸಿದ್ದಯ್ಯ ಪುರಾಣಿಕ
2.
ಈ ಪದ್ಯದಲ್ಲಿ ಯಾವ ಮರದ ಹೆಸರು ಬಳಸಿದ್ದಾರೆ?
a)
ಅಲದ ಮರ
b)
ಅಕದ ಮರ
c)
ಆಲದ ಮರ್
d)
ಆಲದ ಮರ
3.
ಮರದ ಎಲೆ _________ ಮನೆಯ ಗೋಡೆ ಮ್ಯಾಲ.
a)
ನೆರಲು
b)
ಮರ
c)
ದೇವಾ
4.
ದೂರ _________ ವಲಸಿಗೆ ಹಕ್ಕಿಗೆ.
a)
ದೇಶದ
b)
ತಪಸ್ಸು
c)
ಮರ
5.
ಬಲಿತ (ಪದದ ಅರ್ಥ)
a)
ತಪಸ್ಸು
b)
ಮೇಲೆ
c)
ಬೆಳೆದ
d)
ಗುಂಪು
6.
ಭಾಗ (ಪದದ ಅರ್ಥ)
a)
ಅಂಶ
b)
ದೆವ್ವ
c)
ಹಸಿರು
d)
ಇದೆ
7.
ಡಾ. ಚಂದ್ರಶೇಖರ ಕಂಬಾರರ ದಿನಾಂಕ ಯಾವತ್ತು?
a)
೦೨-೦೧-೧೯೩೭ರಲ್ಲಿ
b)
೦೨-೦೧-೧೩೭೯ರಲ್ಲಿ
c)
೦೩-೦೧-೧೧೯೩ರಲ್ಲಿ
d)
೦೨-೦೧-೧೯೩೪ರಲ್ಲಿ
8.
ಕರುಳ ಬಳ್ಳಿಯ ________ ಹೇಳತಾವು.
a)
ಕತೆಯ
b)
ಕತಯಾ
c)
ಕತಾಯಿ
9.
ತಪ (ಪದಗಳ ಅರ್ಥ)
a)
ದ್ಯಾನ
b)
ಗುಂಪು
c)
ಧಾನ
d)
ಬಿಳಲು
10.
ಹರವು (ಪದಗಳ ಅರ್ಥ)
a)
ಹರಡು ವಿಸ್ತರಿಸು ಕೆದರು
b)
ಶಾಂತಮನಸ್ಸು
c)
ತೃಪ್ತ ಮನಸ್ಸು
d)
ಪಿಶಾಚಿ
11.
Did You All Like My Quiz?
4 lines
Reset
