Wayground logo

Free Printable Worksheets

Font size

S
M
L
XL
Worksheets

Chincholimath sir

Total questions: 6

Worksheet time: 3mins

Name
Class
Date
1.

ನರ ವ್ಯೂಹದ ರಚನಾತ್ಮಕ ಹಾಗೂ ಕಾರ್ಯನಿರ್ವಾಹಕ ಘಟಕ ಯಾವುದು?

a)

ನೆಫ್ರಾನ್

b)

ನರಕೋಶ

c)

ಸ್ನಾಯು ತಂತು

d)

ಮೇಲಿನ ಯಾವುದು ಅಲ್ಲ

2.

ಎರಡು ನರ ಕೋಶಗಳ ನಡುವಿನ ಸ್ಥಳವನ್ನು ಹೀಗೆನ್ನುವರು.

a)

ಸಂಸರ್ಗ

b)

ಆಕ್ಸನ

c)

ಕೋಶಕಾಯ

d)

ನರ ತುದಿ

3.

ಪರವರ್ತಿತ ಕ್ರಿಯೆಯ ಸ್ಥಾನ

a)

ಮಿದುಳು

b)

ಕಿವಿ

c)

ಕೇಂದ್ರ ನರ ವ್ಯೂಹ

d)

ಮಿದುಳು ಬಳ್ಳಿ

4.

ದೇಹದ ಸಮತೋಲನ ಕಾಪಡಲು ಸಹಾಯಕವಾದ ಮೆದುಳಿನ ಭಾಗ

a)

ಅನು ಮಸ್ತಿಷಕ

b)

ಮೇಡುಲ್ಲ

c)

ಮಹಾ ಮಸ್ತಿಷಕ

d)

ಕಪಾಲ

5.

ಶ್ರವಣ,ವಾಸನೆ,ದೃಷ್ಟಿ ಇವೆಲ್ಲವುಗಳ ಮುಖ್ಯ ಕೇಂದ್ರ

a)

ಹಿಮ್ಮೆದುಳು

b)

ಮಧ್ಯ ಮಿದುಳು

c)

ಮುಮ್ಮೆದುಳು

d)

ಥಲಮಸ್

6.

ಶ್ರವಣ,ವಾಸನೆ,ದೃಷ್ಟಿ ಇವೆಲ್ಲವುಗಳ ಮುಖ್ಯ ಕೇಂದ್ರ

a)

ಹಿಮ್ಮೆದುಳು

b)

ಮಧ್ಯ ಮಿದುಳು

c)

ಮುಮ್ಮೆದುಳು

d)

ಥಲಮಸ್