NEW
Font size
S
M
L
XL
Worksheetsಭೋಗ್ ಭಾಮಿನಿ ಷಟ್ಪದಿಗಳು
Total questions: 24
Worksheet time: 12mins
Name
Class
Date
1.
ಷಟ್ಪದಿಯಲ್ಲಿ ಒಟ್ಟು ಸಾಲುಗಳು
a)
ಆರು
b)
ಮೂರು
c)
ನಾಲ್ಕು
d)
ಎಂಟು
2.
ಷ್ಟಪದಿಯ ಒಂದು,ಎರಡು,ನಾಲ್ಕು,ಐದು ಸಾಲುಗಳು
a)
ಚಿಕ್ಕವು
b)
ಡೊಡ್ಡವು
c)
ಅತಿ ದೊಡ್ಡವು
d)
ಈ ಎಲ್ಲವು
3.
ಶರ,ಕುಸುಮ,ಭೋಗ,ಭಾಮಿನಿ,ಪರಿರ್ಧಿನಿ,ವಾರ್ದಕ ಇವು
a)
ತ್ರಿಪದಿಗಳು
b)
ರಗಳೆಗಳು
c)
ಷಟ್ಪದಿಗಳೂ
d)
ಸಾಂಗತ್ಯ
4.
ಶರ,ಕುಸುಮ,ಭೋಗ,ಭಾಮಿನಿ,ಪರಿರ್ಧಿನಿ,ವಾರ್ದಕ ಇವು ಕ್ರಮವಾಗಿ ಒಂದಕ್ಕಿಂತ ಮತ್ತೊಂದು
a)
ದೊಡ್ಡದು
b)
ಚಿಕ್ಕದು
c)
ಸಮ
d)
ಈ ಹೇಳಿಕೆ ತಪ್ಪು
5.
ಮೆರೆಯುತ್ತಿದ್ದ ಭಾಗ್ಯವೆಲ್ಲ,ಹರಿದು ಹೋಯಿತೆನುತಿರುಕ,ಮರಳಿ ನಾಚಿ ಪೋಗುತಿದ್ದ ಮರುಳನಂತೆಯೆ-ಷಟ್ಪದಿ ?
a)
ಶರ
b)
ಭೋಗ
c)
ಕುಸುಮ
d)
ಭಾಮಿನಿ
6.
ಭೋಗ ಷಟ್ಪದಿಯ ʼತಿರುಕನ ಕನಸುʼ ಪದ್ಯ ಬರೆದ ಕವಿ
a)
ರಾಘವಾಂಕ
b)
ಹರಿಹರ
c)
ಲಕ್ಷ್ಮೀಶ
d)
ಮುಪ್ಪಿನ ಷಡಕ್ಷರಿ
7.
ಗಣ ಎಂದರೆ
a)
ಅಕ್ಷರಗಳ ಗುಂಪು
b)
ಮಾತ್ರೆಗಳ ಗುಂಪು
c)
ಅಂಶಗಳ ಗುಂಪು
d)
ಈ ಮೂರು ಹೌದು
8.
ಒಂದು ಮಾತ್ರಾ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಧ್ವನಿ ಸ್ವರ
9.
ಅಕ್ಷರಗಳನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಹೀಗೆ ಕರೆಯಲಾಗುತ್ತದೆ
a)
ವಡಿ
b)
ಪ್ರಾಸ
c)
ಮಾತ್ರೆ
d)
ಯತಿ
10.
ಒಂದು ಮಾತ್ರಾ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಧ್ವನಿ ಸ್ವರ
11.
ಎರಡು ಮಾತ್ರಾ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಧ್ವನಿ ಸ್ವರ
12.
ಮೂರು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಧ್ವನಿ ಸ್ವರ
13.
ಲಘು ಆಗುವ ಅಕ್ಷರಗಳು
a)
ಹ್ರಸ್ವ ಸ್ವರಗಳು
b)
ಹ್ರಸ್ವಸ್ವರ ಸಹಿತ ವ್ಯಂಜನಾಕ್ಷರಗಳು
c)
ಶಿಥಿಲದ್ವಿತ್ವಗಳು
d)
ಈ ಮೂರು ರೀತಿಯ ಅಕ್ಷರಗಳು ಹೌದು
14.
ಇವುಗಳಲ್ಲಿ ಲಘು ಆಗುವ ಅಕ್ಷರ
a)
ಅ
b)
ಢ
c)
ಷ
d)
ಈ ಮೂರು ಹೌದು
15.
ಇವುಗಳಲ್ಲಿ ಗುರು ಆಗುವ ಅಕ್ಷರ
a)
ಗ
b)
ಊ
c)
ಇ
d)
ನ
16.
ಗುರು ಆಗುವ ಅಕ್ಷರಗಳು
a)
ಒತ್ತಕ್ಷರದ ಹಿಂದಿನ ಅಕ್ಷರಗಳು
b)
ಬಿಂದು ಮತ್ತು ವಿಸರ್ಗದಿಂದ ಕೂಡಿರುವ ಅಕ್ಷರ (0,:)
c)
ವ್ಯಂಜನಾಕ್ಷರದ ಹಿಂದಿನ ಅಕ್ಷರ
d)
ಎಲ್ಲಾ ರೀತಿಯ ಅಕ್ಷರಗಳು
17.
ಲಘುವನ್ನು ಯಾವ ಚಿಹ್ನೆಯಿಂದ ಗುರುತಿಸಲಾಗುತ್ತದೆ
a)
S
b)
U
c)
L
d)
-
18.
ಷಟ್ಪದಿಯಲ್ಲಿರುವ ಪಾದಗಳ ಸಂಖ್ಯೆ
a)
4
b)
3
c)
6
d)
1
19.
ಷಟ್ಪದಿಯ ಒಂದು ಲಕ್ಷಣ
a)
ಒಂದು ಮತ್ತು ಎರಡನೇ ಪಾದಗಳು ಸಮ
b)
ಮೂರು ಮತ್ತು ಆರನೆಯ ಪಾದಗಳು ಸಮ
c)
ನಾಲ್ಕು ಮತ್ತು ಐದನೆಯ ಪಾದಗಳು ಸಮ
d)
ಈ ಎಲ್ಲಾ ಲಕ್ಷಣಗಳು ಹೌದು
20.
ಭಾಮಿನಿ ಷಟ್ಪದಿಯಲ್ಲಿ ಮೊದಲ ಸಾಲಿನ ಮಾತ್ರೆಗಳ ಸಂಖ್ಯೆ
a)
12
b)
14
c)
16
d)
20
21.
ಭಾಮಿನಿ ಷಟ್ಪದಿಯ ಮೊದಲ ಸಾಲಿನ ಲಕ್ಷಣ
a)
3/4/3/4
b)
5/5/5/5
c)
4/4/4.
d)
3/4/3/4/3/4
22.
ಪದ್ಯದ ಪ್ರತಿಪಾದದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬಂದರೆ ಅದು
a)
ಯತಿ
b)
ಪ್ರಾಸ
c)
ವಡಿ
d)
ಕಂದಪದ್ಯ
23.
ಪದ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ತಾಣವನ್ನು ಹೀಗೆ ಕರೆಯಲಾಗುತ್ತದೆ
a)
ಯತಿ
b)
ಪ್ರಾಸ
c)
ಅಕ್ಕರ
d)
ಗಣ
24.
ಮೆರೆವೆಂ - ಈ ಪದದ ಸರಿಯಾದ ಪ್ರಸ್ತಾರ ರೂಪ
a)
UUU
b)
U--
c)
UU-
d)
UUUU
Reset
