wayground logo

Free Printable Worksheets

Font size

S
M
L
XL
Worksheets

G. H. P. S. ಕಡಸೂರು 6std ಸಮಾಜ ವಿಜ್ಞಾನ F. A. 1

Total questions: 20

Worksheet time: 20mins

Name
Class
Date
1.

ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಆಳಿದ ಮೂರು ರಾಜಮನೆಗಳನ್ನು ಹೆಸರಿಸಿ.

(a)  

2.

ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಬೀಳುವ ಜಿಲ್ಲೆ ಯಾವುದು?

(a)  

3.

ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?

(a)  

4.

ಬೆಂಗಳೂರು ವಿಭಾಗದ ಅತಿ ಎತ್ತರ ವಾದ ಗುಡ್ಡ?

(a)  

5.

ಶರಾವತಿ ನದಿ ಉಗಮಸ್ಥಳ ಯಾವುದು?

(a)  

6.

ಬೆಂಗಳೂರು ವಿಭಾಗದಲ್ಲಿರುವ ಜಿಲ್ಲೆಗಳ ಸಂಖ್ಯೆ?

(a)  

7.

ಹಿಪ್ಪು ನೇರಳೆ ಎಲೆ ಯು ಯಾವ ಉದ್ದಿಮೆಗೆ ಕಚ್ಚಾ ಸಾಮಗ್ರಿಯಾಗಿದೆ?

(a)  

8.

ಪ್ರಸಿದ್ಧ ಜಾನಪದ ಲೋಕವನ್ನು ಸ್ಥಾಪಿಸಿದರು ಯಾರು?

(a)  

9.

ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ನಡೆಯುವ ಪ್ರಸಿದ್ಧ ಉತ್ಸವ ಯಾವುದು?

(a)  

10.

ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿದ್ದ ರೋಗದ ಹೆಸರೇನು?

(a)  

11.

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಸ್ಥಾಪಿಸಿರುವ ಆಸ್ಪತ್ರೆ ಕೇಂದ್ರಗಳನ್ನು ಏನೆಂದು ಕರೆಯುತ್ತಾರೆ?

(a)  

12.

ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ?

(a)  

13.

ಕರ್ನಾಟಕದ ರಾಜ್ಯದ ಪ್ರಥಮ ಮುಖ್ಯಮಂತ್ರಿ?

(a)  

14.

ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಶಾಂತಿಸಾಗರ ಯಾವ ಜಿಲ್ಲೆಯಲ್ಲಿದೆ,?

(a)  

15.

ಮೈಸೂರು ವಿಭಾಗದ ಕರಾವಳಿ ಜಿಲ್ಲೆಗಳು ಯಾವಾವು?

(a)  

16.

ಮೈಸೂರು ವಿಭಾಗದ ಎರಡು ಪ್ರಮುಖ ನದಿಗಳನ್ನು ಹೆಸರು ಬರೆ.

(a)  

17.

ಮೈಸೂರು ವಿಭಾಗದಲ ಜಿಲ್ಲೆಗಳಲ್ಲಿ ನೆಲಸಿರುವ ಬುಡಕಟ್ಟು ಸಮುದಾಯಗಳ ಹೆಸರನ್ನು ಬರೆಯಿರಿ.

(a)  

18.

ಕಾಡಾನೆಗಳನ್ನು ಪಳಗಿಸು ವಿಧಾನಕ್ಕೆ ಏನೆಂದು ಕರೆಯುತ್ತಾರೆ?

(a)  

19.

ಕಾವೇರಿ ನದಿಯ ಉಗಮ ಸ್ಥಳ?

(a)  

20.

ಮೈಸೂರುನಲ್ಲಿ ನಡೆಯುವ ವಿಶ್ವವಿಖ್ಯಾತ ಉತ್ಸವ?

(a)