wayground logo

Free Printable Worksheets

NEW

Font size

S
M
L
XL
Worksheets

ಸಮಾಂತರ ಶ್ರೇಡಿಗಳು

Total questions: 12

Worksheet time: 27mins

Name
Class
Date
1.

ಸಮಾಂತರ ಶ್ರೇಡಿಯ n ನೇ

ಪದ ಕಂಡುಹಿಡಿಯುವ ಸೂತ್ರ

a)

an= a +(n-1) d

b)

an= a +(n-1)+ d

c)

an= a ×(n-1) d

d)

a= an+(n-1) d

2.

ಸಮಾಂತರ ಶ್ರೇಡಿಯಲ್ಲಿ 5,11,17,23 _ _ _ _ ಸಾಮಾನ್ಯ ವ್ಯತ್ಯಾಸ ಎಷ್ಟು?

a)

5

b)

6

c)

23

d)

11

3.

ಸಮಾಂತರ ಶ್ರೇಡಿಯಲ್ಲಿ. 2, 5, 8, 11 _ _ _ _ _ 10 ನೇ ಪದ ಎಷ್ಟು?

a)

27

b)

29

c)

30

d)

32

4.

ಸಮಾಂತರ ಶ್ರೇಡಿಯಲ್ಲಿ ಮೊದಲ 10 ಸ್ವಾಭಾವಿಕ ಸಂಖ್ಯೆಗಳ ಮೊತ್ತ ಎಷ್ಟು?

a)

100

b)

110

c)

55

d)

50

5.

ಸಮಾಂತರ ಶ್ರೇಡಿಯಲ್ಲಿ ಮೊದಲ 'n' ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ ಯಾವುದು

a)

Sn=n (n+1) /3

b)

Sn=n (n - 1)/2

c)

Sn=2n (n+1) /2

d)

Sn=n (n+1) /2

6.

ಸಮಾಂತರ ಶ್ರೇಡಿಯಲ್ಲಿ a=3, an=30,. n=10 d=?

a)

2

b)

4

c)

3

d)

5

7.

21, 18, 15 ........... ಸಮಾಂತರ ಶ್ರೇಡಿಯ ಎಷ್ಟನೇ ಪದವು -81 ಆಗಿದೆ?

a)

35

b)

30

c)

28

d)

65

8.

ಎರಡು ಅಂಕಿಯ ಎಷ್ಟು ಸಂಖ್ಯೆಗಳು 3 ರಿಂದ ಭಾಗಿಸಲ್ಪಡುತ್ತವೆ?

a)

87

b)

99

c)

30

d)

29

9.

ಸಮಾಂತರ ಶ್ರೇಡಿಯಲ್ಲಿ d= -3, n=18, an=-5, ಆದರೆ ಮೊದಲನೇ ಪದ ಕಂಡುಹಿಡಿಯಿರಿ.

a)

46

b)

17

c)

-51

d)

56

10.

ಸಮಾಂತರ ಶ್ರೇಡಿಯ 2, 7, 12 ............ ರ 10 ಪದಗಳ ವರೆಗಿನ ಮೊತ್ತ ಕಂಡುಹಿಡಿಯಿರಿ.

a)

345

b)

49

c)

245

d)

215

11.

an = 3+4n, ಆದಾಗ ಶ್ರೇಡಿಯ 11ನೇ ಪದ ಕಂಡುಹಿಡಿಯಿರಿ

a)

44

b)

45

c)

47

d)

41

12.

an = 9 - 5n, ಶ್ರೇಡಿಯ 20ನೇ ಪದ ಕಂಡುಹಿಡಿಯಿರಿ.

a)

-91

b)

100

c)

91

d)

109