Wayground logo

Free Printable Worksheets

Font size

S
M
L
XL
Worksheets

ಪ್ರಾಮಾಣಿಕತೆ quiz

Total questions: 7

Worksheet time: 5mins

Name
Class
Date
1.

ರಾಜಮ್ಮ ಎಲ್ಲಿಗೆ ಹೋಗಬೇಕಿತ್ತು?

a)

ಬೆಂಗಳೂರು

b)

ಹೊಳೀಪುರ

c)

ಮೈಸೂರು

2.

ರಾಜಮ್ಮ ಬಸ್ಸಿನಲ್ಲಿ ಕುಳಿತು ಏನನ್ನು ಯೋಚಿಸತೊಡಗಿದಳು?

a)

ಇದ್ದ ಹಣದಲ್ಲಿ ಹೋಗಬಹುದಾದ ದೂರವನ್ನು ಪ್ರಯಾಣಿಸಿ ಉಳಿದ ದೂರವನ್ನು ನಡೆದು ಕೊಂಡು ಹೋಗಲು ಯೋಚಿಸುತ್ತಿದ್ದಳು

b)

ಇದ್ದ ಹಣವನ್ನು ನಡೆಯಲು ಹಾಗೂ ಉಳಿದ ಹಣವನ್ನು ಪ್ರಯಾಣಿಸಲು ಯೋಚಿಸುತ್ತಿದ್ದಳು

c)

ಏನೇ ಆದರೂ ಬಸ್ಸಿನಲ್ಲಿ ಪೂರ್ತಿ ದಾರಿ ಹೋಗಲು ಯೋಚಿಸುತ್ತಿದ್ದಳು

3.

ರಾಜಮ್ಮಳಿಗೆ ಸಹ ಪ್ರಯಾಣಿಕಳು ಯಾವ ಸಲಹೆ ಕೊಟ್ಟಳು?

a)

ಅರಸಿ ಪುರಕ್ಕೆ ಹೋಗೋದು

b)

ಸುಮ್ಮನೆ ನಿದ್ದೆ ಬಂದವರಂತೆ ಮಲಗಿಬಿಡಿ ಹೊಳೇಪುರ ಬಂದಾಗ ಇಳಿದುಹೋಗಿ ಬಿಡಿ

c)

ಅರಸೀಪುರದಿಂದ ಹೊಳೇಪುರದವರಿಗೆ ನಡೆದುಕೊಂಡು ಹೋಗಿ

ಇನ್ನೊಂದು

4.

ಅಂಥವರಿಗೆ ಇನ್ನಾದರೂ ಬುದ್ಧಿ ಬರಲಿ ಎಂದು ರಾಜಮ್ಮ ಏಕೆ ಪ್ರಾರ್ಥಿಸಿದಳು

a)

ಇಂಥವರಿಂದಲೇ ಕಾಲಕ್ಕೆಟ್ಟಿದ್ದು ಎಂಬುವುದಿಕ್ಕೆ ರಜ್ಜಮ್ಮ ಪ್ರಾರ್ಥನಿಸಿದಳು

b)

ಇಂಥವರಿಂದಲೇ ಎಲ್ಲರೂ ಸುಳ್ಳು ಹೇಳಲು ಪ್ರಾರಂಬಿಸುತಾರೆ ಎಂಬುವುದಿಕ್ಕೆ ರಜ್ಜಮ್ಮ ಪ್ರಾರ್ಥನಿಸಿದಳು

5.

ಈ ಪಾಠದಿಂದ ಕಲಿತ ನೀತಿಯೇನು?

a)

ಒಳ್ಳವರಾಗಿರಬೇಕು

b)

ಯಾವಾಗಲೂ ಪ್ರಾಮಾಣಿಕವಾಗಿರಬೇಕು

c)

ಸುಳ್ಳು ಹೇಳಬೇಕು

6.

ರಾಜಮ್ಮ ಯಾರಿಗೆ ಇನ್ನಾದರೂ ಬುದ್ದಿ ಬರಲಿ ಎಂದು ಪ್ರರ್ಥನಿಸಿದಳು?

a)

ಸತ್ಯ ನುಡಿಯುವವರಿಗೆ

b)

ಸುಳ್ಳು ಹೇಳವರು

7.

ಇಂದು ನಮ್ಮ ಸೆಶನಿನ್ನ ಬಗ್ಗೆ ನೀವೆಲ್ಲರೂ ಏನು ಇಷ್ಟಪಟ್ಟಿದ್ದೀರಿ?

a)

ಆಟ

b)

ಕ್ವಿಜ್

c)

ಪ್ರೆಸೆಂಟೇಷನ್

d)

ಕಥೆಯ ವಿವರಣೆ