Worksheets5th class quiz
Total questions: 11
Worksheet time: 6mins
Name
Class
Date
1.
ಹೆದರಬೇಡ ನಾವೀಗ ನಿನ್ನ ಸ್ನೇಹಿತರು. ಈ ಮಾತನ್ನು ಹೇಳಿದವರು
a)
ಜಿಂಕೆ
b)
ಕಾಗೆ
c)
ಇಲಿ
d)
ಆಮೆ
2.
ಕೆಳಗೆ ಕೊಟ್ಟಿರುವ ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
a)
ಜಿಂಕೆ
b)
ಮೀನು
c)
ಹುಲಿ
d)
ಆನೆ
3.
" ನೋವು " ಈ ಪದದ ವಿರುದ್ಧಾರ್ಥಕ ಪದ
a)
ನಲಿವು
b)
ದುಃಖ
c)
ಅಸಂತೋಷ
d)
ಅಸಂಭವ
4.
ಕೈ ಕೆಸರಾದರೆ , ಈ ಗಾದೆ ಮಾತನ್ನು ಪೂರ್ಣಗೊಳಿಸಿ
a)
ಕೈಲಾಸ
b)
ಬಲವಿದೆ
c)
ಬಾಯಿ ಮೊಸರು
d)
ಆರೋಗ್ಯವೇ ಭಾಗ್ಯ
5.
" ಉದಕ " ಈ ಪದದ ಸಮನಾರ್ಥಕ ಪದ.
a)
ನೀರು
b)
ಕತ್ತಲು
c)
ತಮ
d)
ಗುಡಿ
6.
"ಫಲ" ಈ ಪದದ ವಿರುದ್ಧ ಪದ
a)
ನಿಷ್ಪಲ
b)
ಸಫಲ
c)
ವಿಫೂಲ
d)
ಅಪಾಯ
7.
ಕೊಟ್ಟಿರುವ ಪದದಲ್ಲಿ ವಿಜಾತಿ ಒತ್ತಕ್ಷರ ವನ್ನು ಆರಿಸಿ ಬರೆಯಿರಿ
a)
ಚಿಕ್ಕ
b)
ಸರ್ವಜ್ಞ
c)
ಕತ್ತಲು
d)
ಉತ್ತಮರ
8.
ತ್ರಿಪದಿಯಲ್ಲಿ ಇರುವ ಒಟ್ಟು ಸಾಲುಗಳು
a)
4
b)
3
c)
2
d)
5
9.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು
a)
47
b)
52
c)
49
d)
34
10.
ಎತ್ತು ...,........ ಹೊತ್ತು ಬಂದಂತೆ
a)
ಗಾಡಿಯನ್ನು
b)
ಗಾಣವನು
c)
ಗುಡಿಯನ್ನು
d)
ದೇವರನ್ನು
11.
ಮೊದಲೆರಡು ಪದಗಳಿಗಿರುವ ಹೋಲಿಕೆ ಯಂತೆ ನಾಲ್ಕನೇ ಪದವನ್ನು ಬರೆಯಿರಿ. ಸತ್ಯ: ಧರ್ಮ :: ನ್ಯಾಯ: ............
a)
ಅನ್ಯಾಯ
b)
ಅನೀತಿ
c)
ನೀತಿ
d)
ಧರ್ಮ
100 %
