wayground logo

Free Printable Worksheets

Font size

S
M
L
XL
Worksheets

10 class

Total questions: 100

Worksheet time: 33mins

Name
Class
Date
1.

ಆಟೋಮನ್‌ ಟರ್ಕರು ಕಾನಸ್ಟಂಟಿನ್‌ ನೋಪಲ್ ನ್ನು ವಶಪಡಿಸಿಕೊಂಡದ್ದು ಯಾವಾಗ

a)

1498

b)

1553

c)

1453

d)

1598

2.

ಭಾರತದೊಂದಿಗೆ ಮರುವ್ಯಾಪಾರ ಯುರೋಪಿಯನ್ನರಲ್ಲಿ ಮೊದಲಿಗರು

a)

ಡಚ್ಚರು

b)

ಪೋರ್ಚುಗೀಸರು

c)

ಇಂಗ್ಲೀಷರು

d)

ಫ್ರೆಂಚರು

3.

ಬಂಗಾಳದಲ್ಲಿ ದ್ವಿ ಮುಖ ಸರ್ಕಾರ ಜಾರಿಗೆ ತಂದವರು

a)

ರಾಬರ್ಟ್ ಕ್ಲೈವ್

b)

ಕಾರ್ನವಾಲಿಸ್

c)

ಲಾರ್ಡ್ ವೆಲ್ಲೆಸ್ಲಿ

d)

ಡಾಲಹೌಸಿ

4.

ಮೊದಲನೇ ಆಂಗ್ಲೋ- ಮೈಸೂರು ಯುದ್ಧ ಕೊನೆಗೊಂಡಿದ್ದು

a)

ಮಂಗಳೂರು ಒಪ್ಪಂದ

b)

ಸಾಲಬಾಯ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಶ್ರೀರಂಗಪಟ್ಟಣ ಒಪ್ಪಂದ

5.

ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದವನು

a)

ಸರ್ ಥಾಮಸ್ ರೋ

b)

ವಾಸ್ಕೊ ಡಿ ಗಾಮ

c)

ಅಲ್ಬುಕರ್ಕ

d)

ಕಾರ್ನವಾಲಿಸ್

6.

ಭಾರತದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾದ ಸ್ಥಳ

a)

ದ್ರಾಸ್

b)

ರೊಹ್ಲಿ

c)

ಗಂಗಾನಗರ

d)

ಮೌಸಿನರಾಮ್

7.

ಭಾರತ ಮತ್ತು ನೇಪಾಳ ದೇಶದ ಜಂಟಿ ನದಿಯೋಜನೆ

a)

ಕೋಸಿ ಯೋಜನೆ

b)

ಹಿರಾಕುಡ್ ಯೋಜನೆ

c)

ಬಾಕ್ರಾ-ನಂಗಲ್ ಯೋಜನೆ

d)

ನರ್ಮದಾ ಯೋಜನೆ

8.

ಭಾರತದ ‘ಸಿಲಿಕಾನ್ ವ್ಯಾಲಿ’

a)

ಬೆಂಗಳೂರು

b)

ಮಂಗಳೂರು

c)

ಹೈದ್ರಾಬಾದ್

d)

ಪುಣೆ

9.

ಮೈಸೂರಿನಲ್ಲಿ ನವರಾತ್ರಿ ಉತ್ಸವ ಆರಂಭಿಸಿದ ಒಡೆಯರರು

a)

ಯದುರಾಯ

b)

ಯದುವೀರ

c)

ಚಾಮರಾಜ

d)

ರಾಜ ಒಡೆಯರು

10.

ಚಿಕ್ಕದೇವರಾಜ ಒಡೆಯರ ಬಿರುದುಗಳಿಗೆ ಸಂಬಂಧಿಸಿದಂತೆ ಸರಿ ಇಲ್ಲದ ಬಿರುದು ಗುರುತಿಸಿ

a)

ಕರ್ನಾಟಕ ರತ್ನ

b)

ಕರ್ನಾಟಕ ಕವಿಚಕ್ರವರ್ತಿ

c)

ಅಪ್ರತಿಮ ವೀರ

d)

ತೆಂಕಣರಾಜ

e)

ನಮಕೋಟಿ ನಾರಾಯಣ

11.

ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮಂಗಳೂರು

b)

ಶ್ರೀರಂಗಪಟ್ಟಣ

c)

ಮದ್ರಾಸ್

d)

ಪಾಂಡಿಚೇರಿ

12.

ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಆರಂಭಿಸಿದ ದಿವಾನರು

a)

ಸರ್ ಎಂ ವಿಶ್ವೇಶ್ವರಯ್ಯ

b)

ಕೆ ಶೇಷಾದ್ರಿ ಅಯ್ಯರ್

c)

ವಿ ಪಿ ಮಾಧವರಾಯ

d)

ಸಿ ರಂಗಾಚಾರ್ಲು

13.

1772ರಲ್ಲಿ ದಿವಾನಿ ಅದಾಲತ್ (ನಾಗರಿಕ) ಮತ್ತು ನಿಜಾಮತ್ ಅದಾಲತ್ (ಅಪರಾಧ) ನ್ಯಾಯಾಲಯ ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಿದವರು

a)

ವಾರನ್ ಹೇಸ್ಟಿಂಗ್

b)

ಕಾರ್ನ್ ವಾಲೀಸ್

c)

ಡಾಲ್ ಹೌಸಿ

d)

ಲಾರ್ಡ್ ವೆಲ್ಲೆಸ್ಲಿ

14.

ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯು ಭ್ರಷ್ಟ ಎಂದು ಪ್ರತಿಪಾದಿಸಿದವರು

a)

ಲಾಲ್ ಡಾಲ್ ಹೌಸಿ

b)

ಲಾರ್ಡ್ ವಾರನ್ ಹೇಸ್ಟಿಂಗ್

c)

ಲಾರ್ಡ್ ವೆಲ್ಲೆಸ್ಲಿ

d)

ಲಾರ್ಡ್ ಕಾರ್ನ್ ವಾಲೀಸ್

15.

ಮಹಲ್ ಪದದ ಅರ್ಥವೇನು

a)

ರಾಜ್ಯ

b)

ದೇಶ

c)

ಜಿಲ್ಲೆ

d)

ತಾಲೂಕು

16.

ಬ್ರಿಟಿಷ್ ಭೂ ಕಂದಾಯ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು" ಎಂದು ಹೇಳಿದವರು

a)

ಚಾರ್ಲ್ಸ್ ಮೆಟಕಾಫ್

b)

ಚಾರ್ಲ್ಸ್ ಡಾರ್ವಿನ್

c)

ಚಾರ್ಲ್ಸ್ ಮೆಕಾಲೆ

d)

ಚಾರ್ಲ್ಸ್ ಚಾಪ್ಲಿನ್

17.

1773ರ ರೆಗ್ಯುಲೇಟಿಂಗ್ ಕಾಯ್ದೆ ಪ್ರಕಾರ ಸುಪ್ರೀಂ ಕೋರ್ಟ್ ಅನ್ನು ಸ್ಥಾಪಿಸಿದ ಸ್ಥಳ

a)

ದೆಹಲಿ

b)

ಕಲ್ಕತ್ತಾ

c)

ಮುಂಬೈ

d)

ಚೆನ್ನೈ

18.

ಭಾರತದ ಮೊದಲ ವೈಸರಾಯ ಆಗಿ ನೇಮಕರಾದವರು

a)

ಲಾರ್ಡ್ ವಾರನ್ ಹೇಸ್ಟಿಂಗ್ಸ್

b)

ಲಾರ್ಡ್ ವಿಲಿಯಂ ಬೆಂಟಿಂಕ್

c)

ಲಾರ್ಡ್ ಕ್ಯಾನಿಂಗ್

d)

ಲಾರ್ಡ್ ರಿಪ್ಪನ್

19.

ಹಿಂದೂಸ್ತಾನ್ ಉಕ್ಕು ಲಿಮಿಟೆಡ್ ದುರ್ಗಾಪುರ: ಪಶ್ಚಿಮ ಬಂಗಾಳ :: ಬೊಕಾರೊ ಉಕ್ಕು ಸ್ಥಾವರ, ಬೊಕಾರೊ :--------------

a)

ಜಾರ್ಖಂಡ್

b)

ಓಡಿಶಾ

c)

ಕರ್ನಾಟಕ

d)

ತಮಿಳುನಾಡು

20.

ಕಚ್ಚಾ ವಸ್ತುಗಳನ್ನು ಹೆಚ್ಚು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು

a)

ಕೈಗಾರಿಕೆ ಎನ್ನುವರು.

b)

ಕೃಷಿ ಎನ್ನುವರು

c)

ಶುದ್ಧೀಕರಣ ಎನ್ನುವರು

d)

ಕೊಟ್ಟಿರುವ ಯಾವುದೂ ಅಲ್ಲ

21.

ಭಾರತದ ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರವಾದ ಈ ನಗರವನ್ನು

“ಭಾರತದ ಕಾಟನೊಪೊಲೀಸ್’ ಮತ್ತು ‘ಭಾರತದ ಮಾಂಚೆಸ್ಟರ್’ ಎಂದು ಕರೆಯಲಾಗಿದೆ.

a)

ಕೊಲ್ಕತ್ತಾ

b)

ಮುಂಬಯಿ

c)

ದಾವಣಗೆರೆ

d)

ಅಹಮದಾಬಾದ್

22.

ಸಕ್ಕರೆ ಕೈಗಾರಿಕೆಯ ಸ್ಥಾನೀಕರಣ ನಿರ್ಧರಿಸುವ ಪ್ರಮುಖಾಂಶಗಳೆಂದರೆ :

a)

ಮೂಲ ಕಚ್ಚಾ ವಸ್ತುವಾದ ಕಬ್ಬು ಸರಬರಾಜು, ಬಂಡವಾಳ ಮತ್ತು ಮಾರುಕಟ್ಟೆ ಸೌಲಭ್ಯಗಳು.

b)

ಸುಲಭ ದರದ ಮತ್ತು ಸಮರ್ಪಕ ಸಾರಿಗೆ ಸೌಲಭ್ಯ

c)

ಸರಕಾರದ ಪ್ರೋತ್ಸಾಹ, ವಿದ್ಯುತ್ ಪೂರೈಕೆ,

d)

ಎಲ್ಲಾ ಅಂಶಗಳು ಸಕ್ಕರೆ ಕೈಗಾರಿಕೆಯ ಸ್ಥಾನೀಕರಣ ನಿರ್ಧರಿಸುವ ಪ್ರಮುಖಾಂಶಗಳು

23.

ಭಾರತದ ಎಲ್ಲಾ ಬ್ಯಾಂಕುಗಳ ಚಟುವಟಿಕೆಯನ್ನು ನಿಯಂತ್ರಿಸುವ ಬ್ಯಾಂಕ್ ಯಾವುದು

a)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

b)

ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

c)

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

d)

ಗ್ರಾಮೀಣ ಅಭಿವೃದ್ಧಿ ಬ್ಯಾಂಕ್

24.

ಬ್ಯಾಂಕಿನಲ್ಲಿ ಹಣ ಪಾವತಿಗೆ ಇರುವ ನಮೂನೆಯನ್ನು ಹೀಗೆಂದು ಕರೆಯುತ್ತಾರೆ

a)

ಡೆಬಿಟ್ ಕಾರ್ಡ್

b)

ಕ್ರೆಡಿಟ್ ಕಾರ್ಡ್

c)

ಚೆಕ್ ಪುಸ್ತಕ

d)

ಚಲನ್

25.

ರಾಷ್ಟ್ರೀಕೃತ ಬ್ಯಾಂಕಿಗೆ ಒಂದು ಉದಾಹರಣೆ

a)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

b)

ಭೂ ಅಭಿವೃದ್ಧಿ ಬ್ಯಾಂಕ್

c)

ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

d)

ಗ್ರಾಮೀಣ ಸಹಕಾರಿ ಬ್ಯಾಂಕ್

26.

‘ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷ’ ದ ಸ್ಥಾಪಕ.

a)

ಮುಸೋಲಿನಿ

b)

ಲೆನಿನ್

c)

ಸ್ಟಾಲಿನ್

d)

ಹಿಟ್ಲರ್

27.

1945ರಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಜಗತ್ತಿನ ಮೊಟ್ಟಮೊದಲ ಅಣು ಬಾಂಬನ್ನು ಹಾಕಿದವರು

a)

ಅಮೆರಿಕ

b)

ರಷ್ಯಾ

c)

ಇಟಲಿ

d)

ಜಪಾನ್

28.

ಹಿಟ್ಲರ್ ನಡೆಸಿದ ಸಾಮೂಹಿಕ ಕೊಲೆಗಳು ಮತ್ತು ನರ ಮೇಧಗಳ ಕಗ್ಗೊಲೆಗಳನ್ನು ಹೀಗೆ ಕರೆಯಲಾಗಿದೆ.

a)

ಗೋಬೆಲ್ಸ್

b)

ಹೊಲೊಕಾಸ್ಟ್

c)

ಬೂದಂಗಿದಳ

d)

ಮೇಲಿ ಯಾವುದೂ ಅಲ್ಲ

29.

ಹಿಟ್ಲರ್ ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು ಯಾವ ವಿಶೇಷವಾದ ಮಂತ್ರಿಯನ್ನು ನೇಮಕ ಮಾಡಿದ್ದನು.

a)

ಹೊಲೊಕಾಸ್ಟ್

b)

ಗೋಬೆಲ್ಸ್

c)

ಗೃಹ ಮಂತ್ರಿ

d)

ಮೇಲಿನ ಯಾರೂ ಅಲ್ಲ

30.

ಸಂಭವನೀಯ ಯುದ್ಧಗಳನ್ನು ತಡೆಯುವ ದೃಷ್ಟಿಯಿಂದ 1919ರಲ್ಲಿ ಇದು ರಚನೆಯಾಯಿತು.

a)

ಕಾರ್ಮಿಕ ಸಂಘ

b)

ಯುಎನ್ ಒ

c)

ರಾಷ್ಟ್ರ ಸಂಘ

d)

ಮೇಲಿನಯಾವುದೂ ಅಲ್ಲ

31.

ರಷ್ಯಾದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಸ್ಥಾಪಿಸಿದವರು

a)

ಸ್ಟಾಲಿನ್

b)

ಮುಸೋಲಿನಿ

c)

ಲೆನಿನ್

d)

ಹಿಟ್ಲರ್

32.

1."ಕಾಜಿರಂಗ"ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?

a)

A.ತಮಿಳುನಾಡು

b)

B.ಅಸ್ಸಾಂ

c)

C.ಕೇರಳ

d)

D.ಮಹಾರಾಷ್ಟ್ರ

33.

4.ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ಹೊಂದಿರುವ ರಾಜ್ಯ ಯಾವುದು ?

a)

A.ಮಧ್ಯಪ್ರದೇಶ

b)

B.ಅಸ್ಸಾಂ

c)

C.ಗುಜರಾತ್

d)

D.ಆಂಧ್ರಪ್ರದೇಶ

34.

5.ಸಾರ್ವಜನಿಕ ಜೀವನದ ಒoದು ಪಿಡುಗು

a)

A.ತಾರತಮ್ಯ

b)

B.ಭಯೋತ್ಪಾದನೆ

c)

C.ನಿರುದ್ಯೋಗ

d)

D.ಭ್ರಷ್ಟಾಚಾರ

35.

10. ಸಂವಿಧಾನದ 17ನೆe ವಿಧಿ ಏನೆಂದು ತಿಳಿಸುತ್ತದೆ

a)

A.ಭ್ರಷ್ಟಾಚಾರ ನಿರ್ಮೂಲನೆ

b)

B.ವರದಕ್ಷಿಣೆ ನಿಷೇಧ ಕಾಯ್ದೆ

c)

C.ಅಸ್ಪೃಶ್ಯತಾ ಆಚರಣೆ ನಿಷೇಧಿಸಿದೆ

d)

D.ಲೋಕಪಾಲ ಮಸೂದೆ ಕಾಯ್ದೆ

36.

ಸಾಂವಿಧಾನಿಕ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದ್ದವರು....

a)

ಕ್ರಾಂತಿಕಾರಿಗಳು

b)

ಮಂದಗಾಮಿಗಳು

c)

ತೀವ್ರಗಾಮಿಗಳು

d)

ಎಲ್ಲರೂ ಸರಿ

37.

ಬಂಗಾಳ ವಿಭಜನೆಯ ಕಾರಣವಾದ ಬ್ರಿಟಿಷ್ ಅಧಿಕಾರಿ ಯಾರು.....

a)

ಲಾರ್ಡ್ ಕಾರ್ನವಾಲಿಸ್

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕರ್ಜನ್

d)

ವಾರನ್ ಹೇಸ್ಟಿಂಗ್ಸ್

38.

"ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ" ಈ ಹೇಳಿಕೆ ನೀಡಿದವರು..

a)

ಲಾಲಾ ಲಜಪತ್ ರಾಯ್

b)

ದಯಾನಂದ ಸರಸ್ವತಿ

c)

ಬಾಲಗಂಗಾಧರ್ ತಿಲಕ್

d)

ಸುಭಾಷ್ ಚಂದ್ರ ಬೋಸ್

39.

ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಅಂಶಗಳನ್ನು ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು.....

a)

42 ನೇ ತಿದ್ದುಪಡಿ

b)

21ನೇ ತಿದ್ದುಪಡಿ

c)

99ನೇ ತಿದ್ದುಪಡಿ

d)

22 ನೇ ತಿದ್ದುಪಡಿ

40.

ಹೈದ್ರಾಬಾದ್ ಸಂಸ್ಥಾನವನ್ನು ಭಾರತದೊಂದಿಗೆ ಯಾವ ವರ್ಷದಲ್ಲಿ ವಿಲೀನಗೊಳಿಸಲಾಯಿತು.....

a)

1947

b)

1948

c)

1949

d)

1950

41.

ಭಾರತ ಸರ್ಕಾರವು ರಾಜ್ಯಗಳ ಪುನರ್ ವಿಂಗಡನಾ ಆಯೋಗವನ್ನು ರಚಿಸಿದ್ದು ಯಾವ ವರ್ಷ.....

a)

1952

b)

1954

c)

1953

d)

1961

42.

ಮೊದಲ ಮಹಾಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು...

a)

ಪ್ಯಾರಿಸ್

b)

ಎಕ್ಸ ಲಾ ಚಾಪೆಲ್

c)

ವರ್ಸೈಲ್ಸ್

d)

ಯಾವುದು ಅಲ್ಲ

43.

ವಿಶ್ವ ಮಾನವ ಹಕ್ಕುಗಳ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ......

a)

ಆಗಸ್ಟ್ 15

b)

ನಂಬರ್ 11

c)

ನವೆಂಬರ್ 10

d)

ಡಿಸೆಂಬರ್ 10

44.

ರಷ್ಯಾದಲ್ಲಿ "ಶಾಂತಿ, ಆಹಾರ, ಭೂಮಿ, " ಎಂಬ ಜನಪರ ಘೋಷಣೆಯನ್ನು ನೀಡಿದವರು

a)

ಲೆನಿನ್

b)

ಸ್ಟಾಲಿನ್

c)

ಗೋರ್ಬಚೇವ್

d)

ಕಾಲ್ ಮಾರ್ಕ್ಸ್

45.

ನೋಬೆಲ್ ಪ್ರಶಸ್ತಿಗಳಿಸಿದ ಏಕೈಕ ಸಂಸ್ಥೆ

a)

ಯುನೆಸ್ಕೋ

b)

ವಿಶ್ವ ಆರೋಗ್ಯ ಸಂಸ್ಥೆ

c)

ವಿಶ್ವ ವಾಣಿಜ್ಯ ಸಂಸ್ಥೆ

d)

ಯುನಿಸೆಫ್

46.

ಯಾವುದು ಸಾರ್ಕ್ ನ ಸದಸ್ಯ ರಾಷ್ಟ್ರವಲ್ಲ.....

a)

ಮಯನ್ಮಾರ್

b)

ಅಫ್ಘಾನಿಸ್ತಾನ

c)

ಮಾಲ್ಡಿವ್ಸ್

d)

ಚೀನಾ

47.

19) ಚೀನಾದಲ್ಲಿ ಕಮ್ಯುನಿಸ್ಟರ ದೀರ್ಘ ಪಯಣದ ನೇತೃತ್ವ ವಹಿಸಿದವರು ಯಾರು ?

a)

A)ಹಿಟ್ಲರ್

b)

B)ಮಾವೋ-ತ್ಸೆ-ತುಂಗ

c)

C) ಹಿಟ್ಲರ್

d)

D) ಮುಸಲೋನಿ

48.

ಬ್ರಿಟಿಷ್ ನೌಕರರ ಅನೈತಿಕ ಮಾರ್ಗಗಳಲ್ಲಿ ಹಣ ಸಂಪಾದಿಸುವುದನ್ನು ತಡೆಯುವ ಸಲುವಾಗಿ ಇಂಗ್ಲೆಂಡ್ ಸರ್ಕಾರ ಭಾರತದಲ್ಲಿ ಜಾರಿಗೆ ತಂದ ಕಾಯ್ದೆ

a)

1773ರ ರೆಗ್ಯುಲೇಟಿಂಗ್ ಕಾಯ್ದೆ

b)

1833 ಚಾರ್ಟರ್

c)

1784 ಪಿಟ್ಸ್ ಇಂಡಿಯಾ ಕಾಯ್ದೆ

d)

1858ರ ಭಾರತ ಸರ್ಕಾರ ಕಾಯ್ದೆ

49.

ಸೂಪರಿಡೆಂಟೆಂಟ್ ಆಫ್ ಪೊಲೀಸ್ ಎನ್ನುವ ಹೊಸ ವಿಭಾಗವನ್ನು ಸೃಷ್ಟಿಸಿದವನು___

a)

ಲಾರ್ಡ್ ಕಾರ್ನ್ ವಾಲೀಸ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ವೆಲ್ಲೆಸ್ಲಿ

d)

ವಾರನ್ ಹೆಸ್ಟಿಂಗ್ಸ್

50.

ವಾರ್ಷಿಕವಾಗಿ ನಿರ್ದಿಷ್ಟ ಕಂದಾಯ ಹಣವನ್ನು ಪಡೆಯುವ ಪದ್ಧತಿ

a)

ಖಾಯಂ ಜಮೀನ್ದಾರಿ

b)

ಮಹಲ್ವಾರಿ ಪದ್ಧತಿ

c)

ರೈತವಾರಿ ಪದ್ಧತಿ

d)

ಮಹಲ್

51.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ

a)

ಚಿರಾಪುಂಜಿ

b)

ಮೌಸಿನ್ ರಾಮ್

c)

ಆಗುಂಬೆ

d)

ರೂಯ್ಲಿ

52.

ಭಾರತದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮತಗಟ್ಟೆ ಸ್ಥಾಪನೆಗೆ ಅವಕಾಶ ಕಲ್ಪಿಸಿದ ಕಾಯ್ದೆ_____

a)

1909

b)

1853

c)

1919

d)

1935

53.

1. ಕಬ್ಬಿಣೇತರ ಲೋಹಕ್ಕೆ ಉದಾಹರಣೆ ಕೊಡಿ.

a)

A) ಮ್ಯಾಂಗನೀಸ್

b)

B) ಅಲ್ಯುಮಿನಿಯಂ

c)

C) ತವರ

d)

D) ತಾಮ್ರ

54.

4. ಉಕ್ಕು ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ ಎಷ್ಟನೇ ಸ್ಥಾನದಲ್ಲಿದೆ?

a)

A) 6ನೇ ಸ್ಥಾನದಲ್ಲಿದೆ.

b)

B) 8 ನೇ ಸ್ಥಾನದಲ್ಲಿದೆ.

c)

C) 7 ನೇ ಸ್ಥಾನದಲ್ಲಿದೆ.

d)

D) 5 ನೇ ಸ್ಥಾನದಲ್ಲಿದೆ.

55.

ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು

a)

ವಾಸ್ಕೋಡಗಾಮಾ

b)

ಆಲ್ಫೋನ್ಸೋ ಡಿ ಅಲ್ಬುಕರ್ಕ

c)

ಪ್ರಾನ್ಸಿಸ್ಕೊ ಡಿ ಆಲ್ಮೇಡ್

d)

ಕಾರ್ನವಾಲೀಸ್

56.

2ನೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a)

ಪ್ಯಾರಿಸ್ ಒಪ್ಪಂದ

b)

ಏಕ್ಸ ಲಾ ಚಾಪೆಲ್ ಒಪ್ಪಂದ

c)

ಪಾಂಡಿಚೇರಿ ಒಪ್ಪಂದ

d)

ಮದ್ರಾಸ್ ಒಪ್ಪಂದ

57.

ಮರಾಠರ ಪೇಶ್ವೆಯು ಯಾವ ಒಪ್ಪಂದದೊಂದಿಗೆ ಸಹಾಯಕ ಸೈನಿಕ ಪದ್ಧತಿಯನ್ನು ಸ್ವೀಕರಿಸಿದನು?

a)

ಬೆಸ್ಸಿನ್ ಒಪ್ಪಂದ

b)

ಸಾಲ್ ಬಾಯ್ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಶ್ರೀರಂಗಪಟ್ಟಣ ಒಪ್ಪಂದ

58.

ತನ್ನ ಯುದ್ಧ ಪ್ರಿಯ ನೀತಿಯಿಂದ ಸಾಲದ ಹೊರೆ ಹೆಚ್ಚಾಗಿ ರಾಜೀನಾಮೆ ನೀಡಿದ ಬ್ರಿಟಿಷ್ ಅಧಿಕಾರಿ ಯಾರು?

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕಾರ್ನ್ ವಾಲೀಸ್

d)

ಲಾರ್ಡ್ ಕ್ಯಾನಿಂಗ್

59.

ಸಹಾಯಕ ಸೈನಿಕ ಪದ್ಧತಿಗೆ ಮೊದಲು ಸಹಿ ಹಾಕಿದ ದೇಶಿಯ ಸಂಸ್ಥಾನ ಯಾವುದು ?

a)

ಮೈಸೂರು

b)

ಹೈದರಾಬಾದ್

c)

ತಂಜಾವೂರು

d)

ಮರಾಠರು

60.

ಉತ್ತರ ಭಾರತದ ಮಹಾಮೈದಾನಕ್ಕೆ ಇರುವ ಇನ್ನೊಂದು ಹೆಸರೇನು?

a)

ಸಟ್ಲೆಜ್ ಗಂಗಾ ಮೈದಾನ

b)

ಪ್ರಸ್ಥಭೂಮಿ

c)

ಕರಾವಳಿ ಮೈದಾನ

d)

ಕರಾವಳಿ ತೀರ

61.

ಭಾರತಕ್ಕೆ ಸೇರಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು? 

a)

137

b)

147

c)

247

d)

257

62.

ಭಾರತದ ಭೂಸ್ವರೂಗಳಲ್ಲಿ ಅತಿ ಪುರಾತನ & ಅತಿ ದೊಡ್ಡದು ಯಾವುದು? 

a)

ಮಾಳ್ವಾ

ಪ್ರಸ್ಥಭೂಮಿ

b)

ದಕ್ಕನ್

ಪ್ರಸ್ಥಭೂಮಿ

c)

ಪರ್ಯಾಯ

ಪ್ರಸ್ಥಭೂಮಿ

d)

ಥಾರ್ ‍ ಮರುಭೂಮಿ

63.

ಈ ಕೆಳಗಿನವುಗಳಲ್ಲಿ ಗಿರಿಧಾಮ ಯಾವುದೆಂದು ಬರೆಯಿರಿ

a)

ಪೀರ್ಪಂಜಾಲ್

b)

ನಾಗತಿಬ್ಬ

c)

ರಾಣಿಖೇತ್

d)

ಕಾಂಗ್ರಾ

64.

ವಿಶ್ವ ಮಟ್ಟದಲ್ಲಿ ಭಾರತವು ಯಾವುದರ ಬಗ್ಗೆ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ ?

a)

ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ

b)

ಮಹಿಳಾ ಹಕ್ಕುಗಳ ಬಗ್ಗೆ

c)

ಸಾರ್ವತ್ರಿಕ ಮಾನವ ಹಕ್ಕುಗಳ ಬಗ್ಗೆ

d)

ಆರ್ಥಿಕ ಅಸಮಾನತೆಯ ಬಗ್ಗೆ

65.

ಶಸ್ತ್ರಗಳನ್ನು ಹೊಂದಿದ್ದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಿಲ್ಲ ಬದಲಾಗಿ ಕಾರ್ಮಿಕರ ಬೆವರನ್ನು ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಿಸುತ್ತದೆ ಎಂದು ಹೇಳಿದವರು ಯಾರು ?

a)

ವಿನ್ಸ್ಟನ್ ಚರ್ಚಿಲ್

b)

ಜೋಸೆಫ್ ಸ್ಟಾಲಿನ್

c)

ಐಸೆನ್ ಹೋವರ್

d)

ಫ್ರಾಂಕ್ಲಿನ್ ಡಿ ರೂಸ್ವೆಲ್ಟ್

66.

ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು ಯಾರು ?

a)

ಅಬ್ರಹಾಂ ಲಿಂಕನ್

b)

ಜಾನ್ ಎಫ್ ಕೆನಡಿ

c)

ನೆಲ್ಸನ್ ಮಂಡೇಲಾ

d)

ಐಸೆನ್ ಹೋವರ್

67.

ವಿಶ್ವಸಂಸ್ಥೆಯ ಸ್ಥಾಪನೆಯಾದದ್ದು

a)

1945

b)

1939

c)

1929

d)

1914

68.

ಅಮೆರಿಕದ ಸ್ವತಂತ್ರದ ಯುದ್ಧ ನಡೆದದ್ದು

a)

1776

b)

1089

c)

1789

d)

1917

69.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು ಯಾರು?

a)

ಮಹಾತ್ಮ ಗಾಂಧೀಜಿ

b)

ಎ.ಓ.ಹ್ಯೂಮ್

c)

ಬಾಲಗಂಗಾಧರ ತಿಲಕ್

d)

ಗೋಪಾಲಕೃಷ್ಣ ಗೋಖಲೆ

70.

ಮರಾಠ ಪತ್ರಿಕೆಯನ್ನು ಪ್ರಕಟಿಸಿದವರು ಯಾರು?

a)

ಜವಾಹರಲಾಲ್ ನೆಹರು

b)

ರಾಸ್‌ ಬಿಹಾರಿ ಬೋಸ್

c)

ಬಾಲಗಂಗಾಧರ ತಿಲಕ್

d)

ವಿ.ಡಿ.ಸಾವರ್ಕರ್

71.

ಮೊದಲನೇ ದುಂಡು ಮೇಜಿನ ಪರಿಷತ್ ನಡೆದ ವರ್ಷ ಯಾವುದು?

a)

1930

b)

1932

c)

1931

d)

1942

72.

ಭಾರತದ ಮೊದಲ ರಾಷ್ಟ್ರಪತಿಗಳು ಯಾರು?

a)

ಜವಾಹರಲಾಲ್ ನೆಹರು

b)

ಡಾ. ರಾಜೇಂದ್ರ ಪ್ರಸಾದ್

c)

ಡಾ.ಬಿ.ಆರ್. ಅಂಬೇಡ್ಕರ್

d)

ಡಾ.ರಾಧಾಕೃಷ್ಣನ್

73.

ಜಗತ್ತು ರಾಜಕೀಯ ದೃವೀಕರಣವನ್ನು ಕಂಡಾಗ, ಭಾರತವು

a)

ಪಂಚವಾರ್ಷಿಕ ಯೋಜನೆಗಳನ್ನು ಕೈಗೊಂಡಿತು

b)

ಅಲಿಪ್ತ ನೀತಿಯನ್ನು ಅನುಸರಿಸಿತು

c)

ನಿಶಸ್ತ್ರೀಕರಣವನ್ನು ಪ್ರತಿಪಾದಿಸಿತು

d)

ಮಿಶ್ರ ಆರ್ಥಿಕ ನೀತಿಯನ್ನು ಅನುಸರಿಸಿತು

74.

ಇದನ್ನು ಜಾಗತಿಕ ಸಂಸತ್ತು ಎನ್ನುವರು.

a)

ಭದ್ರತಾ ಸಮಿತಿ

b)

ಸಾಮಾನ್ಯ ಸಭೆ

c)

ದತ್ತಿ ಸಮಿತಿ

d)

ಸಚಿವಾಲಯ

75.

ಅಂತರರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ.

a)

ನೆದರ್ಲ್ಯಾಂಡ್ ಹೇಗ್

b)

ನ್ಯೂಯಾರ್ಕ್

c)

ಜಿನೆವಾ

d)

ವಿಯನ್ನಾ

76.

ಪ್ರಸ್ತುತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಯಾರು?

a)

ಬಾನ್- ಕಿ- ಮೂನ್

b)

ಅಂಟೋನಿಯೊ ಗುಟೇರೆಸ್

c)

ಕೂಫಿ ಅನ್ನಾನ್

d)

ಜೋ ಬೇಡೇನ್

77.

ಶಿಕ್ಷಣ ಮತ್ತು ಜ್ಞಾನ ಪ್ರಸಾರಕ್ಕೆ ಸರ್ಕಾರಗಳಿಗೆ ಸಹಾಯ ಮಾಡುವ ಸಂಸ್ಥೆ.

a)

ಯುನೆಸ್ಕೋ

b)

ಯುನಿಸೇಪ್

c)

IMF

d)

ILO

78.

ಅಂತರ ರಾಷ್ಟ್ರೀಯ ವ್ಯಾಪಾರಕ್ಕೆ ಪ್ರೋತ್ಸಾಹಿಸುವ ಸಂಸ್ಥೆ.

a)

ಆಹಾರ ಮತ್ತು ಕೃಷಿ ಸಂಸ್ಥೆ - FAO

b)

ವಿಶ್ವ ಆರೋಗ್ಯ ಸಂಸ್ಥೆ - WHO

c)

ವಿಶ್ವ ವ್ಯಾಪಾರ ಸಂಘ ((World Trade Organisation)

d)

ಅಂತರರಾಷ್ಟ್ರೀಯ ಕಾರ್ಮಿಕ ಸಂಘ- ILO

79.

ಈ ಚಳುವಳಿ ಮೇದಾಪಟ್ಕರ್ ನೇತೃತ್ವದಲ್ಲಿ ನಡೆಯಿತು.

a)

ಮೌನ ಕಣಿವೆ ಆಂದೋಲನ

b)

ಚಿಪ್ಕೋ ಚಳುವಳಿ

c)

ಕೈಗಾ ಅಣುಸ್ಥಾವರ ವಿರೋಧಿ ಚಳುವಳಿ

d)

ನರ್ಮದಾ ಬಜಾವ್ ಆಂದೋಲನ

80.

ವಿಶ್ವ ಗ್ರಾಹಕರ ದಿನ.

a)

ಫೆಬ್ರವರಿ 15

b)

ಮಾರ್ಚ್ 15

c)

ಜನವರಿ 15

d)

ಜನವರಿ 16

81.

ಇವನು `ಮಾರುಕಟ್ಟೆಯ ರಾಜ’.

a)

ಗ್ರಾಹಕ

b)

ಉತ್ಪಾದಕ

c)

ಪೂರೈಕೆದಾರ

d)

ರಾಜ

82.

ಈ ವೇದಿಕೆಯು ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕರ ದೂರುಗಳನ್ನು ತೆಗೆದುಕೊಳ್ಳುತ್ತದೆ.

a)

ನಗರ ಗ್ರಾಹಕ ವೇದಿಕೆ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ

83.

ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?

a)

ನ್ಯೂಯಾರ್ಕ್

b)

ವಾಷಿಂಗ್ಟನ್

c)

ಪ್ಯಾರಿಸ್

d)

ರೋಮ್

84.

"ದಿ ರಿಪಬ್ಲಿಕ್" ಕೃತಿ ಬರೆದವರು

a)

ಕಾರ್ಲ್ ಮಾರ್ಕ್ಸ್

b)

ಪ್ಲೇಟೋ

c)

ಬಸವಲಿಂಗಪ್ಪ

d)

ದೇವರಾಜ್ ಅರಸ್

85.

ಭಾರತ ಸಂವಿಧಾನದ ಪ್ರಕಾರ _____ ವರ್ಷಕ್ಕಿಂತ ಕಡಿಮೆ ವಯಸ್ಸಿನ ದುಡಿಯುವ ಮಕ್ಕಳು ಬಾಲಕಾರ್ಮಿಕರಾಗುತ್ತಾರೆ.

a)

14 ವರ್ಷ

b)

16 ವರ್ಷ

c)

18 ವರ್ಷ

d)

21 ವರ್ಷ

86.

2015ರ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಭಾರತದ ಸ್ಥಾನ.

a)

10 ನೇ ರ‍್ಯಾಂಕ್

b)

100 ನೇ ರ‍್ಯಾಂಕ್

c)

150 ನೇ ರ‍್ಯಾಂಕ್

d)

20 ನೇ ರ‍್ಯಾಂಕ್

87.

ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯು ಜಾರಿಗೆ ಬಂದ ವರ್ಷ

a)

1986

b)

1994

c)

2006

d)

2012

88.

ಕಿಸಾನ್ ವಿಕಾಸ ಪತ್ರಗಳನ್ನು ನೀಡುವ ಇಲಾಖೆ

a)

ಆರ್ಥಿಕ ಇಲಾಖೆ

b)

ಅಂಚೆ ಇಲಾಖೆ

c)

ಶಿಕ್ಷಣ ಇಲಾಖೆ

d)

ಬ್ಯಾಂಕುಗಳು

89.

ನಿಷೇಧಾತ್ಮಕ ಮತಚಲಾವಣೆ ಅಧಿಕಾರ ಹೊಂದಿರುವ ರಾಷ್ಟ್ರಗಳ ಸರಿಯಾದ ಗುಂಪು

a)

ಅಮೆರಿಕಾ ಸಂಯುಕ್ತ ಸಂಸ್ಥಾನ, ಭಾರತ, ಬ್ರಿಟನ್, ಫ್ರಾನ್ಸ್ ಹಾಗೂ ಚೈನಾ

b)

ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯ, ಬ್ರಿಟನ್, ಫ್ರಾನ್ಸ್ ಹಾಗೂ ಚೈನಾ

c)

ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯ, ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಚೈನಾ

d)

ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯ, ಬ್ರಿಟನ್, ಭಾರತ ಹಾಗೂ ಚೈನಾ

90.
ರಾಷ್ಟ್ರೀಯ ಆದಾಯ ಹೆಚ್ಚಾದಂತೆ ಜನಸಂಖ್ಯೆಯಲ್ಲಿ ಹೆಚ್ಚಳವಾದರೆ
a)
ನಿರುದ್ಯೋಗ ಕಡಿಮೆಯಾಗುತ್ತದೆ
b)
ತಲಾದಾಯ ಹೆಚ್ಚಾಗುತ್ತದೆ ಅ
c)
ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಆ
d)
ಆರ್ಥಿಕಅಭಿವೃದ್ಧಿ ಸಾಧ್ಯವಾಗುವುದಿಲ್ಲ
91.
ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು-ಸೇವೆಗಳ ಒಟ್ಟು ಮೌಲ್ಯವೇ
a)
ಆರ್ಥಿಕ ಅಭಿವೃದ್ಧಿ
b)
ರಾಷ್ಟ್ರೀಯ ಆದಾಯ
c)
ಶೈಕ್ಷಣಿಕ ಅಭಿವೃದ್ಧಿ
d)
ಜನರ ತಲಾದಾಯ
92.

4. ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಮೇಲೆ ಮೇಲು-ಕೀಳು

ಎಂದು ವಿಂಗಡಿಸುವುದೇ

a)

ಸಾಮಾಜಿಕ ಅಸಮಾನತೆ

b)

ಸಾಮಾಜಿಕ ಅನ್ಯಾಯ

c)

ಸಾಮಾಜಿಕ ಸಂಘರ್ಷ

d)

ಸಾಮಾಜಿಕ ಸ್ತರವಿನ್ಯಾಸ

93.

7. ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು ಜಾರಿಗೊಳಿಸಿದ ವರ್ಷ

a)

1956

b)

1955

c)

1957

d)

1958

94.

11. ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹದವರ ಬಗ್ಗೆ ಹೊಂದಿರಬಹುದಾದ

ಪೂರ್ವ ನಿರ್ಧಾರಿತ ಮನೋಭಾವನೆಯೇ ________

a)

ಅಪನಂಬಿಕೆ

b)

ಪೂರ್ವಾಗ್ರಹ

c)

ಸಾಮಾಜಿಕ ಸ್ತರವಿನ್ಯಾಸ

d)

ತಾರತಮ್ಯ

95.

ಭಾರತದ ಪ್ರಥಮ ರೈಲು ಮಾರ್ಗವು 1853ರಲ್ಲಿ ಇವುಗಳ ನಡುವೆ ನಿರ್ಮಾಣಗೊಂಡಿತು.

a)

ಮಂಗಳೂರು ಮತ್ತು ಬೆಂಗಳೂರು

b)

ಬಾಂಬೆ ಮತ್ತು ಬೆಂಗಳೂರು

c)

ಬಾಂಬೆ ಮತ್ತು ಮಂಗಳೂರು

d)

ಬಾಂಬೆ ಮತ್ತು ಥಾಣೆ

96.

ಇದು ಕೇರಳ ತೀರದಲ್ಲಿದೆ, ಇದನ್ನು ‘ಅರಬ್ಬಿ ಸಮುದ್ರದ ರಾಣಿ’ ಎಂದು ಕರೆಯಲಾಗಿದೆ.

a)

ಕಾಂಡ್ಲಾ

b)

ಕೊಚ್ಚಿ

c)

ಮಂಗಳೂರು

d)

ಮುಂಬೈ

97.

ಹೂಗ್ಲಿ ನದಿಯ ಎಡದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ. ಭಾರತದ ಎರಡನೇ ದೊಡ್ಡ ಬಂದರು

a)

ವಿಶಾಖಪಟ್ಟಣ

b)

ಹಾಲ್ದಿಯಾ

c)

ಪಾರಾದೀಪ್

d)

ಕೊಲ್ಕತ

98.

15.ತೃತೀಯ ಆರ್ಥಿಕ ಆಧಾರಸ್ತಂಭ ಎಂದು ಕರೆಯಲ್ಪಡುವ ಸಂಸ್ಥೆ

a)

ಐಎಂಎಫ್

b)

ಐ ಬಿ ಆರ್ ಡಿ

c)

ವಿಶ್ವ ಕಾರ್ಮಿಕ ಸಂಘ

d)

ವಿಶ್ವ ವ್ಯಾಪಾರ ಸಂಘ

99.

12.ಐಎಂಎಫ್ ಕೇಂದ್ರ ಕಚೇರಿ ಇರುವ ನಗರ

a)

ವಾಷಿಂಗ್ಟನ್

b)

ನ್ಯೂಯಾರ್ಕ್

c)

ಪ್ಯಾರಿಸ್

d)

ಲಂಡನ್

100.

5)1966 ರಲ್ಲಿ ರಷ್ಯಾ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಮಾಡಿಸಿದ ಒಪ್ಪಂದ

a)

ಎ)ಪೂನಾ ಒಪ್ಪಂದ

b)

ಬಿ)ಬೆಂಗಳೂರು ಒಪ್ಪಂದ

c)

ಸಿ)ತಾಷ್ಕೆಂಟ್ ಒಪ್ಪಂದ

d)

ಡಿ)ವರ್ಸೈಲ್ಸ ಒಪ್ಪಂದ