NEW
Font size
Worksheetsಲಕ್ಷ್ಯ,ಎಸ್ ಎಸ್ ಎಲ್ ಸಿ ಸಮಾ ವಿಜ್ಞಾನ ವಿದ್ಯಾರ್ಥಿಗಳಿಗೆ ಪುನರ್ ಮನನ
Total questions: 15
Worksheet time: 11mins
ಬ್ಯಾಂಕ್ ಎಂಬುದರ ಮೂಲ ಪದ ಬ್ಯಾಂಕೋ ಈ ಭಾಷೆಯ ಪದದಿಂದ ಬಂದಿದೆ
ಪ್ರೆಂಚ್
ಇಟಾಲಿಯನ್
ಇಂಗ್ಲೀಷ್
ಕೊಟ್ಟಿರುವ ಯಾವುದೂ ಅಲ್ಲ
ಕೊಟ್ಟಿರುವ ಯಾವ ಖಾತೆಯು ಹಿರಿಯ ನಾಗರಿಕರಿಗೆ,ವಿದ್ಯಾರ್ಥಿಗಳಿಗೆ ,ಪಿಂಚಣಿದಾರರಿಗೆ ಉಪಯುಕ್ತ?
ಚಾಲ್ತಿಖಾತೆ
ಉಳಿತಾಯ ಖಾತೆ
ಆವರ್ತಠೇವಣಿಖಾತೆ
ನಿಶ್ಚಿತ ಠೇವಣಿ ಖಾತೆ
ತಂತ್ರಜ್ಞಾನದ ಬೆಳವಣಿಗೆಯಿಂದ ಮನೆಯಲ್ಲಿಯೇ ಕುಳಿತು ವಸ್ತುಗಳನ್ನು ಕೊಳ್ಳುವುದು
ಟೆಲಿಷಾಪಿಂಗ್
ಈ ಬ್ಯಾಂಕಿಂಗ್
ನೇರ ಖರೀದಿ
ಕೊಟ್ಟಿರುವ ಯಾವುದೂ ಅಲ್ಲ
ಇವರು ಮಾರುಕಟ್ಟೆಯ ರಾಜ
ಪೂರೈಕೆದಾರ
ಮಾರಾಟಗಾರ
ಮದ್ಯವರ್ತಿ
ಗ್ರಾಹಕ
ಜಾನ್ ಎಫ್ ಕೆನಡಿ ಅಮೆರಿಕದ ಜನರಿಗೆ ನೀಡಿದ ಹಕ್ಕುಗಳು
ಸಂರಕ್ಷತೆ,ಮಾಹಿತಿ,ನಿವೇದನೆ,ಪರಿಹಾರ
ಸಂರಕ್ಷತೆ,ಮಾಹಿತಿ ಪರಿಹಾರ, ವಿಮೆ
ಸಂರಕ್ಷತೆ,ಮಾಹಿತಿ,ನಿವೇದನೆ,ಬೆಂಬಲ
ಸುರಕ್ಷತೆ,ಬೆಂಬಲ,ಅಧಿಕಾರ, ಪರಿಹಾರ
ಇವುಗಳಲ್ಲಿ ಯಾವ ವೇದಿಕೆಯು ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕ ದೂರುಗಳನ್ನು ತೆಗೆದುಕೊಳ್ಳುತ್ತದೆ?
ರಾಜ್ಯ ಆಯೋಗ
ಜಿ್ಲ್ಲಾ ವೇದಿಕೆ
ರಾಷ್ಟ್ರೀಯ ಆಯೋಗ
ಕೊಟ್ಟಿರುವ ಯಾವುದೂ ಅಲ್ಲ
ಭಾರತದ ಹೆಬ್ಬಾಗಿಲು
ಜವಾಹರ ಲಾಲ್ ನೆಹರು ಬಂದರು
ನವಮಂಗಳೂರು ಬಂದರು
ಮುಂಬಯಿ ಬಂದರು
ವಿಶಾಖಪಟ್ಟಣ ಬಂದರು
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿದೆ
ಕೊಲ್ಕತ್ತಾ
ದೆಹಲಿ
ಬೆಂಗಳೂರು
ಚೆನ್ನೈ
ಭಾರತದ ಸಿಲಿಕಾನ್ ವ್ಯಾಲಿ
ಮೈಸೂರು
ಮಂಗಳೂರು
ಮುಂಬೈ
ಬೆಂಗಳೂರು
ಒಂದು ದೇಶದ ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟವನ್ನು ಆ ದೇಶದಲ್ಲಿ ಬಳಸುವ ಇದರಿಂದ ತಿಳಿಯಬಹುದು
ಹಣ
ಮಾರುಕಟ್ಟೆ
ಕಾಗದ
ವೈದ್ಯಕೀಯ
ಭಾರತದಲ್ಲಿ ಮೊದಲು ಅವೇರ್ ಎಂಬ ಸಂಸ್ಥೆ ಈ ಸ್ಥಳದಲ್ಲಿ ಆರಂಭವಾಯಿತು
ಬೆಂಗಳೂರು
ದಿಲ್ಲಿ
ಮುಂಬೈ
ಚೆನ್ನೈ
ಭಾರತದಲ್ಲಿ ಗ್ರಾಹಕ ರಕ್ಷಣಾ ಕಾಯಿದೆ ಜಾರಿಗೆ ಬಂದ ವರ್ಷ
1985
1986
1989
2001
ಪ್ರತಿ ವರ್ಷ ಈ ದಿನದಂದು ವಿಶ್ವ ಗ್ರಾಹಕ ಹಕ್ಕುಗಳು
ಡಿಸೆಂಬರ್ 01
ಜೂನ್ 05
ಸೆಪ್ಟೆಂಬರ್ 16
ಮಾರ್ಚ್ 15
ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿಗೆ ಸಂಬಂಧಿಸಿದಂತೆ ತಪ್ಪಾಗಿರುವ ಅಂಶ ಗುರುತಿಸಿ
ದೂರು ಕೊಡುವವರ ಹೆಸರು,ವಿಳಾಸ,ದೂರವಾಣಿ ಸಂಖ್ಯೆ ಇರಬೇಕು
ಯಾವ ವ್ಯಾಪಾರಿ ಅಥವಾ ಪೂರೈಕೆದಾರ ಎಂಬುದನ್ನು ನಮೂದಿಸಿರಬೇಕು
ಗ್ರಾಹಕನೇ ನೇರವಾಗಿ ತನ್ನ ದೂರನ್ನು ವಾದಿಸಬಹುದು
ದೂರಿಗೆ ಶುಲ್ಕ ಅಥವಾ ನೋಂದಾವಣಿ ಶುಲ್ಕ ಕೊಡಬೇಕು
ಇದು ಮೂಲ ಕೈಗಾರಿಕೆ
ಅಲ್ಯುಮಿನಿಯಂ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಹತ್ತಿ ಬಟ್ಟೆ
ಕಾಗದ ಕೈಗಾರಿಕೆ
