wayground logo

Free Printable Worksheets

Font size

S
M
L
XL
Worksheets

jeevna darshana

Total questions: 28

Worksheet time: 14mins

Name
Class
Date
1.

: ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ದಾಸರ ಬೃಂದಾವನವಿದೆ

a)

ವಿಜಯದಾಸರು

b)

ಗೋಪಾಲದಾಸರು

c)

ಜಗನ್ನಾಥದಾಸರು

d)

ಶ್ರೀಪಾದ ದಾಸರು

2.

: ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ದಾಸರ ಬೃಂದಾವನವಿದೆ

a)

ವಿಜಯದಾಸರು

b)

ಗೋಪಾಲದಾಸರು

c)

ಜಗನ್ನಾಥದಾಸರು

d)

ಶ್ರೀಪಾದ ದಾಸರು

3.

19.,ಸುಳಾದಿ, ಎಂದರೆ

a)

A.ಸುಳುವಿನ ಹಾದಿ

b)

B.ಗಟ್ಟಿಯಾಗಿ ಹಾಡುವ ಹಾದಿ

c)

C.ತಾಳಗಳ ಹಿಡಿದು ಹಾಡುವ ಹಾದಿ

d)

D.ಮೇಲಿನ ಎಲ್ಲವೂ.

4.

11. ಹರಿದಾಸ ಪಂಥದ ಆದ್ಯಪ್ರವರ್ತಕರೆಂಬ ನರಹರಿತೀರ್ಥರಿಂದ ಪ್ರಾರಂಭವಾದರೂ ಅದಕ್ಕೆ ಖಚಿತ ರೂಪ ದೊರೆತದ್ದು ಇವರ ಕಾಲದಲ್ಲಿ

a)

A.ಶ್ರೀಪಾದರಾಯರು

b)

B.ವ್ಯಾಸರಾಯರು

c)

C.ವಾದಿರಾಜರು

d)

D.ಶ್ರೀರಂಗ ತೀರ್ಥರು

5.

9. ದಾಸ ಸಾಹಿತ್ಯದಲ್ಲಿ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದವರು ಕೀರ್ತಿ ಇವರಿಗೆ ಸಲ್ಲುತ್ತದೆ

a)

A.ಪುರಂದರದಾಸರು

b)

B. ಶ್ರೀಪಾದ ದಾಸರು

c)

C.ವಾದಿರಾಜರು

d)

D.ವ್ಯಾಸತೀರ್ಥರು

6.

ಗೋಪಾಲದಾಸರ ಅಂಕಿತ ನಾಮ ಏನು?

a)

ಶ್ರೀ ಗೋಪಾಲ

b)

ಹರಿ ಗೋಪಾಲ

c)

ಗೋಪಾಲ ವಿಠಲ

d)

ಗೋಪಾಲ ವಿಠ್ಠಲ

7.

ಜೀವನ ದರ್ಶನ ದ ಒಟ್ಟಾರೆ ಎಲ್ಲಾ ಕವಿಪರಿಚಯದಿಂದ ನಮಗೆ ದಾಸ ಸಾಹಿತ್ಯ ದ ಕಾಲ ಸುಮಾರು _____ ಶತಮಾನ.

a)

೧೦-೧೧

b)

೧೨-೧೩

c)

೧೩-೧೪

d)

೧೪-೧೫

8.

ಪಾತಕ ಎಂದರೇನು?

a)

ಒಳ್ಳೆಯ ಕೆಲಸ

b)

ಅದ್ಭುತ ಕೆಲಸ

c)

ಕೆಲಸವಿಲ್ಲದ್ದು

d)

ಕೆಟ್ಟ ಕೆಲಸ

9.

ಉಪಶಾಂತ ಎಂದರೇನು?

a)

ನೆಮ್ಮದಿ

b)

ಬಾಳು

c)

ಅಶಾಂತಿ

d)

ಯಾವುದು ಅಲ್ಲ

10.

ಸುಸಂಗ ಪದದ ವಿರುದ್ಧಾರ್ಥಕ ಅರ್ಥವೇನು?

a)

ಒಳ್ಳೆಯವರ ಸಂಗ

b)

ಕೆಟ್ಟವರ ಸಂಗ

c)

ಬಾಳುವವರ ಸಂಗ

d)

ಅನುಕೂಲಕರ ಸಂಗ

11.

ಲೇಖಕರ ಮೊದಲ ಅಧಿಕೃತ ಶಿಕ್ಷಕರು ಯಾರು?

a)

ಅಮ್ಮ

b)

ಪರಮೇಶ್ವರ ಭತ್ತ

c)

ಕೃಷ್ಣಪ್ಪಯ್ಯ

d)

ಶೇಷಾದ್ರಿ

12.

ಲೇಖಕರ ಮನೆಗೆ ಆಗಾಗ್ಗೆ ಕಾಫಿ ಬೀಜ ತಂದು ಕೊಡುತ್ತಿದ್ದುದು ಯಾರು?

a)

ಬ್ಯಾರಿ

b)

ಬಾರಿ

c)

ಬ್ಯೂರಿ

d)

ಬೋರಿ

13.

ಪಟ್ಟಾಂಗ ಎಂದರೇನು?

a)

ಕಳ್ಳತನ

b)

ಪಟ್ಟಣ

c)

ಫಟ್ಟಾಭಿಷೇಕ

d)

ಹರಟೆ

14.

ಅಮ್ಮ ಗದ್ಯವನ್ನು ಯಾವುದರಿಂದ ಆಯ್ದುಕೊಳ್ಳಲಾಗಿದೆ?

a)

ಸರಗಿ

b)

ಸುರಗಿ

c)

ಸರುಗಿ

d)

ಸಾರುಗಿ

15.

ಲೇಖಕರ ಏಕೋಪಾಧ್ಯಾಯರ ಹೆಸರೇನು?

a)

ಕೃಷ್ಣಪ್ಪಯ್ಯ

b)

ಅನಂತ ಶಾಸ್ತ್ರೀ

c)

ಶೇಷಾದ್ರಿ

d)

ಪರಮೇಶ್ವರ ಭಟ್ಟ

16.

ದಾಸರ ಹೇಳಿಕೆಯಂತೆ ಅನುಕೂಲ ಅರಿತು ನಡೆಯಬೇಕಾದ್ದು ಯಾರು?

a)

ಸತಿ

b)

ಪತಿ

c)

ಸತಿ ಪತಿಗಳು

d)

ಸುತ

17.

"ಹಲಾ" ಪದದ ಸಮಾನಾರ್ಥ ಯಾವುದು?

a)

ಕಾಡು

b)

ನೇಗಿಲು

c)

ವಿಷ

d)

ಹಾಲು

18.

ಯಾವ ನವರತ್ನದ ಮಂಟಪದ ಮಧ್ಯೆ ಗಾಂಲೋಲನನ್ನು ಕುಳ್ಳಿರಿಸುವುದಾಗಿ ವಿಜಯದಾಸರು ಹೇಳುತ್ತಾರೆ?

a)

ಜ್ಞಾನವೆಂಬ

b)

ಭಕ್ತಿಯೆಂಬ

c)

ಮುಕ್ತಿಯೆಂಬ

d)

ಧ್ಯಾನವೆಂಬ

19.

"ಬಾಂಧವನೀತ" ಯಾವ ಸಂಧಿ?

a)

ಲೋಪ

b)

ಆಗಮ

c)

ಆದೇಶ

d)

ಸವರ್ಣದೀರ್ಘ

20.

"ಸಾಕಲಾನಂದ" ಯಾವ ಸಂಧಿ?

a)

ಲೋಪ

b)

ಆಗಮ

c)

ಆದೇಶ

d)

ಸವರ್ಣ ದೀರ್ಘ

21.

ನಕ್ರ ಎಂದರೇನು?

a)

ಹಾವು

b)

ಮುಂಗುಸಿ

c)

ಮೊಸಳೆ

d)

ಮರ

22.

ಅನಾಥ ಬಂಧು ಯಾರು?

a)

ರಂಗ ವಿಠಲ

b)

ಗೋಪಾಲ ವಿಠಲ

c)

ವಿಜಯ ವಿಠಲ

d)

ಯಾರೂ ಅಲ್ಲ

23.

ವಿಜಯ ವಿಠಲ ನಿಗೆ ಮುತ್ತಿನ ಆರತಿ ಎತ್ತುವವರು ಯಾರು?

a)

ಶ್ರೀಪಾದ ರಾಜರು

b)

ಗೋಪಾಲದಾಸರು

c)

ವಿಜಯದಾಸರು

d)

ಎಲ್ಲರೂ

24.

"ನಿನ್ನನು ನಾನು ವೀಡುವನಲ್ಲ, ಎನ್ನ ನೀನು ಬಿಡಲು ಸಲ್ಲ" ಈ ಮಾತನ್ನು ಯಾರು ಹೇಳುತ್ತಾರೆ?

a)

ಶ್ರೀ ಪಾದರಜರೂ

b)

ಗೋಪಾಲ ದಾಸರು

c)

ವಿದ್ವಾನ್ ದಾಸರು

d)

ವಿಜಯ ದಾಸರು

25.

"ದಾಸರು" ಯಾರಿಗೆ ಸೇವಕರು?

a)

ದೇವರಿಗೆ

b)

ಸಾಹಿತ್ಯಕ್ಕೆ

c)

ಆಧ್ಯಾತ್ಮಕ್ಕೆ

d)

ಎಲ್ಲರಿಗೂ

26.

ಸುಳ್ಳಾಡು: ಲೋಪಸಂಧಿ:: _____: ಆದೇಶಸಂಧಿ

a)

ಬರಗಾಲ

b)

ಹರಿಲೋಲ

c)

ಅಷ್ಟೈಶ್ವರ್ಯ

d)

ಹರಲೀಲಾ

27.

ಇವರಲ್ಲಿ ಯಾರು ಹರಿದಾಸರಿಗೆ ಉದಾಹರಣೆ ಅಲ್ಲ?

a)

ಪುರಂದರ ದಾಸರು

b)

ನರಹರಿ ತೀರ್ಥರು

c)

ರಾಘವೇಂದ್ರ ರಾಯರು

d)

ಅಲ್ಲಮಪ್ರಭು

28.

"ಫಟ್ಟಾಭಿಷೇಕ" ಯಾವ ಸಂಧಿ?

a)

ಲೋಪ

b)

ಆಗಮ

c)

ಆದೇಶ

d)

ಸವರ್ಣ ದೀರ್ಘ