wayground logo

Free Printable Worksheets

Font size

S
M
L
XL
Worksheets

mailar mahadev

Total questions: 10

Worksheet time: 5mins

Name
Class
Date
1.

ಸಂಕ್ರಾಂತಿ ಯಾವ ರೀತಿಯ ಹಬ್ಬ?

a)

ಸುಖ ವಾದ

b)

ದುಃಖ ವಾದ

c)

ವಿಶೇಷ ವಾದ

2.

ಸಂಕ್ರಾಂತಿ ಯಾರು ಬರೆದವರು?

a)

ಎ. ಆರ್ಮಣಿಕಾಂತ್

b)

ಕುವೆಂಪು

c)

ಗಿರೀಶ್ ಕಾರ್ನಾಡ್

3.

ಏಳು - ಬೆಲ್ಲ ತಿಂದು ________ ಮಾತಾಡಿ

a)

ಕೆಟ್ಟದು

b)

ಒಳ್ಳೆಯದು

c)

ಹುಳಿ

d)

ಕಹಿ

4.

ಈ ಕವಿತೆಯು ಯಾವ ಕೃತಿಯಿಂದ ಹುಟ್ಟಿಕೊಂಡಿತು?

a)

ತಾಯಿ ಹೇಳಿದ 8 ಸುಳ್ಳುಗಳು

b)

ತಾಯಿ ಹೇಳಿದ 7 ಸುಳ್ಳುಗಳು

c)

ತಾಯಿ ಹೇಳಿದ 6 ಸುಳ್ಳುಗಳು

5.

ಮಕರ ಸಂಕ್ರಾಂತಿ _______

a)

ಏಳು- ಬೆಲ್ಲ

b)

ದಸರ

c)

ಬೆಳಕಿನ ಹಬ್ಬ

6.

"ಟೂ" ಎಂದರೆ _______

a)

ಮಾತನಾಡು

b)

ಮಾತು ನಿಲ್ಲಿಸು

7.

ಮಣಿಕಾಂತ್ ಅವರ ಕೃತಿ __________

a)

ಬೈ ಬೆಂಗಳೂರು

b)

ಹಾಯ್ ಬೆಂಗಳೂರು

c)

ಗದುಗಿನ ಭಾರತ

8.

ಒಗ್ಗಟ್ಟಿನಲ್ಲಿ _____ ಇದೆ.

a)

ಶಕ್ತಿ

b)

ಬಲ

c)

ಯುಕ್ತಿ

9.

ಜಗಳ ಪದದ ಅರ್ಥ ___

a)

ಕಲಹ

b)

ಕಾಳಗ

c)

ಕಷ್ಟ

10.

ಸುಖ - ಪದದ ವಿರುದ್ಧ ಪದ ____

a)

ಅಕಷ್ಟ

b)

ಅಸುಖ

c)

ದುಃಖ