WorksheetsKannada by Charvi
Total questions: 11
Worksheet time: 11mins
Name
Class
Date
1.
How do you say flower in Kannada?
a)
ಹೂವು
b)
ಹಾವು
c)
ಮಾವು
d)
ನೀವು
2.
How do you say tiger in Kannada?
a)
ನಾಯಿ
b)
ಬೆಕ್ಕು
c)
ಸಿಂಹ
d)
ಹುಲಿ
3.
How do you say state in Kannada?
a)
ರಾಜ್ಯ
b)
ದೇಶ
c)
ನಗರ
d)
ಜಿಲ್ಲೆ
4.
How do you say rain in Kannada?
a)
ನೀರು
b)
ಮೋಡ
c)
ಮಳೆ
d)
ಮನೆ
5.
How do you say milk in Kannada?
a)
ಮೀನು
b)
ಹಾಲು
c)
ನೀರು
d)
ಜೇನು
6.
How do you say hair brush ( comb ) in Kannada?
a)
ಬಾಚಣಿಗೆ
b)
ಬ್ರಷ್
c)
ಶಾಂಪೂ
d)
ಕೂದಲು
7.
How do you say kitchen in Kannada?
a)
ಅಡಿಗೆ ಮನೆ
b)
ಮಲಗುವ ಕೋಣೆ
c)
ಸ್ನಾನದ ಕೋಣೆ
d)
ಅಧ್ಯಯನ ಕೋಣೆ
8.
How do you say door in Kannada?
a)
ಬಾಗಿಲು
b)
ಮಗಳು
c)
ಫಸಲು
d)
ಮುಗಿಲು
9.
ಅವನು ಶಾಲೆಗೆ _________.
Fill in the blank.
a)
ಹೋಗುತ್ತಾನೆ
b)
ಹೋಗುತ್ತಾಳೆ
10.
Plural form of ಮಗು ( child ) ?
a)
ಮರಿಗಳು
b)
ಮಗುಗಳು
c)
ಮಕ್ಕಳು
d)
ಜನಗಳು
11.
ನೀವು ಕನ್ನಡ ಮಾತನಾಡುತ್ತೀರಾ?
Do you speak kannada?
a)
ಹೌದು
b)
ಇಲ್ಲ
c)
ನಾನು ಕಲಿಯುತ್ತಿದ್ದೇನೆ
100 %
