wayground logo

Free Printable Worksheets

NEW

Font size

S
M
L
XL
Worksheets

ಜೀವಕ್ರಿಯೆಗಳು

Total questions: 20

Worksheet time: 20mins

Name
Class
Date
1.

ಮಾನವನ ದೇಹಕ್ಕೆ ರೋಗನಿರೋಧಕ ನೀಡುವ ರಕ್ತದ ಘಟಕ.........

a)

ಕೆಂಪು ರಕ್ತ ಕಣಗಳು

b)

ಬಿಳಿ ರಕ್ತ ಕಣಗಳು

c)

ಕಿರು ತಟ್ಟೆಗಳು

d)

ಯಾವುದೂ ಅಲ್ಲ

2.

ಮೂತ್ರ ಪಿಂಡದ ಅತ್ಯoತ ಸೂಕ್ಷ್ಮ ಘಟಕಗಳು ಈ ಕೆಳಗಿನವುಗಳಲ್ಲಿ ಒಂದಾಗಿದೆ......

a)

ಆಳ್ವಿಯೋಲೈ

b)

ನೆಫ್ರೊನ್

c)

ಸ್ಟಾಮಟ

d)

ಯಾವುದೂ alla

3.

ಮಾನವನ ಆಹಾರ ಜೀರ್ಣ ಕ್ರಿಯೆಯಲ್ಲಿ ಕೊಬ್ಬಿನ ಎಮಲ್ಸಿಕರಣವೂ ಈ ಭಾಗದಲ್ಲಿ ನಡೆಯುತ್ತದೆ.......

a)

ಉದರ(ಹೊಟ್ಟೆಯ ಭಾಗ )

b)

ದೊಡ್ಡ ಕರುಳು

c)

ಸಣ್ಣ ಕರುಳು

d)

ಬಾಯಿಯಲ್ಲಿ

4.

ರಕ್ತಕ್ಕೆ ಬಣ್ಣವನ್ನು ಕೊಡುವ ವಸ್ತು....

a)

ಬಿಲಿರುಬಿನ್

b)

ಹಿಮೋಗ್ಲೋಬಿನ್

c)

ಕ್ಸoಥೋಫಿಲ್

d)

ಯಾವುದೂ alla

5.

ಮಾನವನ ದೇಹದಲ್ಲಿ ಗ್ಲುಕೋಸ್ ಈ ಕೆಳಗಿನ ರೂಪದಲ್ಲಿ ಶೇಖರವಾಗುತ್ತೆದೆ........

a)

ಪಿಷ್ಟ

b)

ಗ್ಲಾಯಿಕೋಜೆನ್

c)

ಕೇರಾಟಿನ್

d)

ಯಾವುದೂ alla

6.

ಮಾನವನ ಹೃದಯದ ಬಲ ಕೊನೆಗಳ ನಡುವೆ ಇರುವ ಕವಾಟವು ಇದಾಗಿದೆ......

a)

ದ್ವಿದಳ ಕವಾಟ

b)

ಏಕದಳ ಕವಾಟ

c)

ತ್ರಿದಳ ಕವಾಟ

d)

ಯಾವುದೂ ಅಲ್ಲ

7.

ಮಾನವನ ದೇಹದಲ್ಲಿ ಈ ಕೆಳಗಿನ ರೀತಿಯ ರಕ್ತ ಪರಿಚಲನೆ ನಡೆಯುತ್ತದೆ.........

a)

ತೆರೆದ ರಕ್ತ ಪರಿಚಲನೆ

b)

ಮುಚ್ಚಿದ ರಕ್ತ ಪರಿಚಲನೆ

c)

ತೆರೆದ ಮತ್ತು ಮುಚ್ಚಿದ ಪರಿಚಲನೆ

d)

ಯಾವುದೂ ಅಲ್ಲ

8.

ಸತ್ತ ಮತ್ತು ಕೊಳೆಯುತ್ತಿರುವ ಸಾವಯವ ಪದಾರ್ಥಗಳಿoದ ಆಹಾರ ಪಡೆಯುವ ಜೀವಿಗಳೇ.....

a)

ಸಸ್ಯಾಹಾರಿಗಳು

b)

ಮಾಂಸಾಹಾರಿಗಳು

c)

ಕೊಳೆತನಿಗಳು

d)

ಸ್ವಪೋಷಕಗಳು

9.

ಈ ಚಿತ್ರವು ಯಾವ ಪ್ರಕ್ರಿಯೆಯನ್ನು ಸೂಚಿಸುತ್ತದೆ?

a)

ವಿಸರ್ಜನೆ

b)

ಉಸಿರಾಟ

c)

ಪೋಷಣೆ

d)

ಸಂತಾನೋತ್ಪತ್ತಿ

10.

ಈ ಕೆಳಗಿನ ಯಾವ ಅಂಶವು ಹೈಡ್ರೋಕ್ಲೋರಿಕ್ ಆಮ್ಲದ ಕಾರ್ಯವಲ್ಲ?

a)

ಆಹಾರವನ್ನು ಮೃದು ಮಾಡುತ್ತದೆ

b)

ಆಹಾರವನ್ನು ಆಮಲಿಯಗೊಳಿಸುತ್ತದೆ

c)

ಸೂಕ್ಷ್ಮ ಜೀವಗಳನ್ನು ಕೊಲ್ಲುವುದಿಲ್ಲ

d)

ಅಮೈಲೇಸ್ ಕಾರ್ಯವನ್ನು ಸ್ಥಗಿ ತಗೊಳಿಸುತ್ತದೆ

11.

ವಾಯುವಿಕ ಉಸಿರಾಟದಲ್ಲಿ ಗ್ಲುಕೋಸ್ ಅಣುವು ವಿಭಜನೆಗೊಂಡು......

a)

1 ATP ಉಂಟುಮಾಡುತ್ತದೆ

b)

10 ATP ಉಂಟುಮಾಡುತ್ತದೆ

c)

38 ATP ಉಂಟುಮಾಡುತ್ತದೆ

d)

4 ATP ಉಂಟುಮಾಡುತ್ತದೆ

12.

ಆಮ್ಲಜನಕ ಕೊರತೆಯಿಂದ ಗ್ಲುಕೋಸ್ ಅಣುವು ವಿಭಜನೆಗೊಂಡು ಈ ಕೆಳಗಿನ ಆಮ್ಲವು ಉಂಟುಮಾಡುತ್ತದೆ......

a)

ಹೈಡ್ರೋಕ್ಲೋರಿಕ್

b)

ಸಲ್ಪ್ಹೂರಿಕ್

c)

ನೈಟ್ರಿಕ್

d)

ಲ್ಯಾಕ್ಟಿಕ್

13.

ಈ ಕೆಳಗಿನ ಯಾವ ಸಸ್ಯ ಅಂಗಾಂಶವು ನೀರು ಮತ್ತು ಲವಣಗಳನ್ನು ಸಾಗಿಸುತ್ತದೆ.....

a)

ಫ್ಲೋಯಂ

b)

ಕ್ಯಾಲ್ಸಿಯಂ

c)

ವರ್ಧನ

d)

ಪೇರಂಕೈಮ

14.

ಸಸ್ಯಗಳಲ್ಲಿ ಆಹಾರ ತಯಾರಿಕೆಯು ಈ ಕೆಳಗಿನ ಯಾವ ಘಟಕಗಳ ಸಹಾಯದಿಂದ ನಡೆಯುತ್ತದೆ......

a)

ನೀರು, CO2,ಸೂರ್ಯನ ಬೆಳಕು, ಕ್ಲೋರೊಫಿಲ್

b)

ನೀರು, CO2

c)

ಗಾಳಿ, ಬೆಂಕಿ, ನೀರು

d)

ಯಾವುದೂ ಅಲ್ಲ

15.

ಶ್ವಾಸಕೋಶದ ಅತ್ಯoತ ಸೂಕ್ಷ್ಮ ಘಟಕಗಳನ್ನು.......ಎನ್ನುವರು.

a)

ಗಾಳಿಯ ಗೂಡುಗಳು

b)

ನೆಫ್ರೊನ್

c)

ನ್ಯೂರಾನ್

d)

ಯಾವುದೂ ಅಲ್ಲ

16.

ಸಣ್ಣ ಕರುಳಿನ ನಡೆಯುವ ಜೀರ್ಣ ಕ್ರಿಯೆಗೆ ಸಂಬಂಧಿಸಿದoತೆ ಸರಿಯಾದ ಹೇಳಿಕೆಯೆಂದರೆ......

a)

ಅಮ್ಮ್ಲಿಯ ಆಹಾರವು ಪಿತ್ತ ರಸದಿಂದಾಗಿ ಕ್ಷಾರೀಯವಾಗುತ್ತದೆ

b)

ಹೈಡ್ರೋಕ್ಲೋರಿಕ್ ಆಮ್ಲದಿಂದಾಗಿ ಆಹಾರವು ಅಮ್ಮ್ಲಿಯ ವಾಗುತ್ತದೆ

c)

ಅಮೈಲೇಸ್ ನ ಕ್ರಿಯೆಯಿಂದಾಗಿ ಪಿಷ್ಠವು ಜೀರ್ಣವಾಗುತ್ತದೆ

d)

ಪೆಪ್ಸಿನ್ ನ ಕ್ರಿಯೆಯಿಂದಾಗಿ ಪ್ರೋಟೀನ್ ಜೀರ್ಣವಾಗುತ್ತದೆ

17.

ಒಬ್ಬ ಆರೋಗ್ಯವಂತ ವ್ಯಕ್ತಿಯ 1mm3 ರಕ್ತದಲ್ಲಿ ಕಂಡು ಬರುವ ರಕ್ತ ಕಣಗಳ ಬರೆದಾಗ ದೊರೆಯುವ ಸರಿಯಾದ ಕ್ರಮ.......

a)

ಕಿರುತಟ್ಟೆಗಳು, ಕೆಂಪು ರಕ್ತಕಣಗಳು, ಬಿಳಿರಕ್ತಕಣಗಳು

b)

ಬಿಳಿ ರಕ್ತಕಣಗಳು, ಕೆಂಪು ರಕ್ತ ಕಣಗಳು, ಕಿರುತಟ್ಟೆಗಳು

c)

ಕೆಂಪು ರಕ್ತ ಕಣಗಳು, ಕಿರುತಟ್ಟೆಗಳು, ಬಿಳಿ ರಕ್ತ ಕಣಗಳು

d)

ಬಿಳಿ ರಕ್ತ ಕಣಗಳು, ಕಿರು ತಟ್ಟೆಗಳು, ಕೆಂಪು ರಕ್ತ ಕಣಗಳು

18.

ಪತ್ರ ರಂದ್ರಗಳ ಕಾರ್ಯಗಳು.......

a)

ಬಾಷ್ಪ ವಿಸರ್ಜನೆ

b)

ಆಕ್ಸಿಜೆನ್ ಬಿಡುಗಡೆ

c)

ಅನಿಲಗಳ ವಿನಿಮಯ

d)

ಮೇಲಿನ ಎಲ್ಲವೂ

19.

ಚಯಾಪಚಯ ಚಟುವಟಿಕೆಗಳಲ್ಲಿ ಉತ್ಪತ್ತಿ ಯಾದ ನಿಟ್ರೊಜೆನ್ಯುಕ್ತ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಪ್ರಕ್ರಿಯೆ.......

a)

ಬಾಷ್ಪ ವಿಸರ್ಜನೆ

b)

ವಿಸರ್ಜನೆ

c)

ಉಸಿರಾಟ

d)

ಯಾವುದೂ ಅಲ್ಲ

20.

ದ್ಯುತಿ ಸoಶ್ಲೇಷಣೆ ಕ್ರಿಯೆಗೆ ಬೇಕಾದಾಗ ವಸ್ತುಗಳು.......

a)

CO2

b)

ನೀರು

c)

ಬೆಳಕು

d)

ಮೇಲಿನ ಎಲ್ಲವೂ