wayground logo

Free Printable Worksheets

Font size

S
M
L
XL
Worksheets

ನಿಯಂತ್ರಣ ಮತ್ತು ಸಹಭಾಗಿತ್ವ

Total questions: 20

Worksheet time: 20mins

Name
Class
Date
1.

ಮೆದುಳಿನ ಯಾವ ಭಾಗ ದೇಹದ ಭಂಗಿ ಮತ್ತು ಸಮತೋಲನವನ್ನು ಕಾಪಾಡುತ್ತದೆ........

a)

ಮಧ್ಯ ಮೆದುಳು

b)

ಅನುಮಸ್ತಿಸ್ಕ (ಹಿಮ್ಮೆದುಳು )

c)

ಮುಮ್ಮೆದುಳು

d)

ಮೆದುಳು ಬಳ್ಳಿ

2.

ಈ ಕೆಳಗಿನವುಗಳಲ್ಲಿ ಯಾವುದು ಸಸ್ಯ ಹಾರ್ಮೋನ್ ಆಗಿದೆ...,

a)

ಇನ್ಸುಲಿನ್

b)

ಥೈರಾಕ್ಸಿನ್

c)

ಈಸ್ಟ್ರೋಜೆನ್

d)

ಸೈಟೋಕೈನಿನ್

3.

ಎರಡು ನರ ಕೋಶಗಳ ನಡುವಿನ ಅಂತರವನ್ನು ಹೀಗೆದು ಕರೆಯುತ್ತಾರೆ......

a)

ಡೆoಡ್ರೈಟ್

b)

ಸoಸರ್ಗ್

c)

ಆಕ್ಸನ್

d)

ಇoಪಾಲ್ಸ್

4.

ಮೆದುಳಿನ ಪ್ರಮುಖ ಕಾರ್ಯವೆಂದರೆ.......

a)

ಆಲೋಚನೆ

b)

ಹೃದಯದ ಬಡಿತವನ್ನು ನಿಯಂತ್ರಿಸುವುದು

c)

ದೇಹದ ಸಮತೋಲನ

d)

ಮೇಲಿನ ಎಲ್ಲವೂ

5.

ಸಸ್ಯಗಳು ಬೆಳಕಿನ ದಿಕ್ಕಿನಲ್ಲಿ ಚಲಿಸಿದರೆ ಅದನ್ನು ಹೀಗೆಂದು ಕರೆಯುತ್ತಾರೆ......

a)

ದ್ಯುತಿ ಅನುವರ್ತನೆ

b)

ಗುರುತ್ವ ಅನುವರ್ತನೆ

c)

ರಾಸಾಯನಿಕ ಅನುವರ್ತನೆ

d)

ಜಲ ಅನುವರ್ತನೆ

6.

ಮೆದುಳು ಬಳ್ಳಿಯನ್ನು ರಕ್ಷಿಸಲು ದೇಹದ ಭಾಗ.......

a)

ಹೊಟ್ಟೆ

b)

ಕಪಾಲ

c)

ಬೆನ್ನು ಮೂಳೆ

d)

ಎದೆಗೂಡು

7.

ಅನೈಚ್ಚಿಕ ಕ್ರಿಯೆಗಳನ್ನು ನಿಯಂತ್ರಿಸಲು ಹಿಮ್ಮೆದುಳಿನ ಭಾಗ.......

a)

ಪಾನ್ಸ್

b)

ಮೇಡುಲ್ಲಾ

c)

ಅನುಮಸ್ತಿಷ್ಕ

d)

ಮಹಾಮಾಸ್ತಿಷ್ಕ

8.

ನರ ಕೋಶದ ಭಾಗಗಳು.....

a)

ಡೆoಡ್ರೈಟ್

b)

ಅಕ್ಸನ್

c)

ಕೋಶಕೇಂದ್ರ

d)

ಮೇಲಿನ ಎಲ್ಲವೂ

9.

ಈ ಹಾರ್ಮೋನ್ ಉತ್ಪಾದನೆಗಾಗಿ ಉಪ್ಪಿನ ಅವಶ್ಯಕತೆ ಇದೆ.....

a)

ಬೆಳವಣಿಗೆ ಹಾರ್ಮೋನ್

b)

ಅಡ್ರೆನಲಿನ್ ಹಾರ್ಮೋನ್

c)

ಥೈರಾಕ್ಸಿನ್ ಹಾರ್ಮೋನ್

d)

ಟೈಲೊಸಿನ್

10.

ದೈತ್ಯತೆ ಮತ್ತು ಕುಜ್ಜತೆಗೆ ಕಾರಣವಾಗುವ ಹಾರ್ಮೋನ್ ನ್ನು ಸ್ರವಿಸುವ ಗ್ರಂಥಿ.......

a)

ಪಿಟ್ಯೂಟರಿ ಗ್ರoಥಿ

b)

ಪಿನಿಯಲ್ ಗ್ರoಥಿ

c)

ಥೈರಾಯಿಡ್ ಗ್ರoಥಿ

d)

ಮೇದೋಜೀರಕ ಗ್ರoಥಿ

11.

ಹೆಣ್ಣು ಮಕ್ಕಳಲ್ಲಿ ಮಾತ್ರ ಸ್ರವಿಕೆಯಾಗುವ ಹಾರ್ಮೋನ್......

a)

ಟೆಸ್ಟೋಸ್ಟೆರಾನ್

b)

ಥೈರಾಕ್ಸಿನ್

c)

ಆಲ್ಡೊಸ್ಟರೋನ್

d)

ಈಸ್ಟ್ರೋಜನ್

12.

ಇವುಗಳಲ್ಲಿ ಯಾವುದು ಒಂದು ಪರವರ್ತಿತ ಪ್ರತಿಕ್ರಿಯೆ ಅಲ್ಲ......

a)

ಕೆಮ್ಮುವುದು

b)

ಕಣ್ಣಿನ ರೆಪ್ಪೆ ಬಡಿಯುವುದು

c)

ತಿನ್ನುವುದು

d)

ಬಾಯಿಯಲ್ಲಿ ಲಾಲಾರಸ ಬರುವುದು

13.

ಇನ್ಸ್ಸುಲಿನ್ ಚುಚ್ಚುವುದನ್ನು ಈ ರೋಗಿಗಳಿಗೆ ನೀಡಲಾಗುತ್ತದೆ....

a)

ಬಿ. ಪಿ ರೋಗಿಗಳು

b)

ಡಯಾಬಿಟಿಸ್ ರೋಗಿಗಳು

c)

ಕಿಡ್ನಿ ರೋಗಿಗಳು

d)

ಗಾಯಿಟರ್ ರೋಗಿ

14.

ಮಾನವ ಮೆದುಳಿನ ಅತ್ಯoತ ದೊಡ್ಡ ಭಾಗ.......

a)

ಮಧ್ಯ ಮೆದುಳು

b)

ಅನುಮಾಸ್ತಿಷ್ಕ

c)

ಮಹಾಮಾಸ್ತಿಷ್ಕ

d)

ಮೇಡಲ್ಲ

15.

ಪರಾವರ್ತಿತ ಕ್ರಿಯೆಯ ಈ ಭಾಗದಿಂದ ನಿಯಂತ್ರಿಸಾಲ್ಪಡುತ್ತದೆ.......

a)

ಮುಮ್ಮೆದುಳು

b)

ಮೆದುಳಿನ ಬಳ್ಳಿ

c)

ಮೆದುಳಿನ ನರಗಳು

d)

ಅನುಮಾಸ್ತಿಷ್ಕ

16.

ಈ ಕೆಳಗಿನವುಗಳಲ್ಲಿ ಯಾವುದು ಸಸ್ಯಾಗಳ ಬೆಳೆವಣಿಗೆಯನ್ನು ಕುಂಟಿತಗೊಳಿಸುವ ಹಾರ್ಮೋನ್......

a)

ಆಕ್ಸಿನ್

b)

ಜಿಬ್ಬರ್ಲಿನ್

c)

ಸೈಟೋಕೈನಿನ್

d)

ಅಬ್ಸಿಸಿಕ್ ಆಮ್ಲ

17.

ಹಣ್ಣುಗಳು ಮತ್ತು ಬೀಜಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಹಾರ್ಮೋನ್......

a)

ಆಕ್ಸಿನ್

b)

ಜಿಬ್ಬರ್ಲಿನ್

c)

ಸೈಟೋಕೈನಿನ್

d)

ಯಾವುದು ಅಲ್ಲ

18.

ಈ ಕೆಳಗಿನವುಗಳಲ್ಲಿ ಅಂತಸ್ರಾವಕ ಗ್ರoಥಿಯಲ್ಲ......

a)

ಅಡ್ರಿನಲ್

b)

ಪ್ರೋಸ್ಟೇಟ್ ಗ್ರoಥಿ

c)

ಅಂಡಾಶಯ

d)

ವೃಶಣಗಳು

19.

ಥೈರಾಕ್ಸಿನ ಸಂಶ್ಲೇಷಣೆಗೆ ಅಗತ್ಯವಾಗಿ ಬೇಕಾದ ಲವಣ......

a)

ಕಾರ್ಬನ್

b)

ಪೊಟ್ಯಾಸಿಯಂ

c)

ಅಯೋಡಿನ್

d)

ಸೋಡಿಯಂ

20.

ಸಸ್ಯ ಹಾರ್ಮೋನ್......

a)

ಥೈರಾಕ್ಸಿನ್

b)

ಸೈಟೋಕೈನಿನ್

c)

ಈಸ್ಟ್ರೋಜನ್

d)

ಇನ್ಸುಲಿನ್