wayground logo

Free Printable Worksheets

Font size

S
M
L
XL
Worksheets

ಪಾಠ - ೧೦

Total questions: 6

Worksheet time: 3mins

Name
Class
Date
1.

ಗುರುಗಳು ಎಲ್ಲಿಗೆ ಬಂದರು ?

a)

ಮನೆಗೆ

b)

ತರಗತಿಗೆ

2.

ಬಾಲಕನಿಗೆ ಏನು ಹೇಳಲು ಮನಸ್ಸು ಬರಲಿಲ್ಲ ?

a)

ನಿಜ

b)

ಸುಳ್ಳು

3.

ಗುರುಗಳು ಹುಡುಗನಿಗೆ ಯಾವ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಿದರು?

a)

ಮುಂದಿನ

b)

ಹಿಂದಿನ

4.

ಭೇಷ್ ! ನೀನು ____________ .

a)

ಜಾಣ

b)

ದಡ್ಡ

5.

ಅವನು ಒಂದು _______________ ಮುಂದೆ ಇಡಲಿಲ್ಲ .

a)

ಕಾಲು

b)

ಹೆಜ್ಜೆ

6.

ಅ____ಮಾನ

a)

b)

ಭಿ