Font size
S
M
L
XL
Worksheetsರಸ ಪ್ರಶ್ನೆ-ವರ್ಗ ಸಮೀಕರಣಗಳು
Total questions: 8
Worksheet time: 7mins
Name
Class
Date
1.
ಕೆಳಗಿನವುಗಳಲ್ಲಿ ವರ್ಗ ಸಮೀಕರಣವನ್ನು ಗುರುತಿಸಿ
a)
m+m1=1
b)
m2+m1=1
c)
x2−x1=1
d)
x2+2x−1=0
2.
ಈ ಕೆಳಗಿನ ಸಮೀಕರಣಗಳಲ್ಲಿ ಯಾವುದು ಸಮನಾದ ಮೂಲಗಳನ್ನು ಹೊಂದಿದೆ
a)
x2−2x−1=0
b)
2x2−2x+1=0
c)
x2−2x+1=0
d)
x2−2x−3=0
3.
ax2+bx+c=0 ವರ್ಗ ಸಮೀಕರಣದ ಋಣಾತ್ಮಕ ಮೂಲ
a)
x=2ab±b2−4ac
b)
x=a−b±b2+4ac
c)
x=2a−b+b2−4ac
d)
x=2a−b−b2−4ac
4.
ವರ್ಗ ಸಮೀಕರಣದ ಶೋಧಕವು b2=4ac ಆದರೆ ಮೂಲಗಳು
a)
ಸಮ
b)
ವಾಸ್ತವ ಮತ್ತು ಭಿನ್ನ
c)
ಸಂಯುಕ್ತ
d)
ಸಂಮಿಶ್ರ
5.
2x2+4x+5=0 ವರ್ಗ ಸಮೀಕರಣದ ಶೊಧಕದ ಬೆಲೆ
a)
24
b)
-24
c)
0
d)
-1
6.
ax2+bx+c=0 ಸಮೀಕರಣವು ಸಮನಾದ ಮೂಲಗಳನ್ನು ಹೊಂದಿದ್ದರೆ b ನ ಬೆಲೆ ಕೆಳಗಿನ ಯಾವುದಕ್ಕೆ ಸಮ
a)
2ac
b)
−2ac
c)
±2ac
d)
ac
7.
(a2+b2)x2−2b(a+c)x+(b2+c2)=0 ಈ ವರ್ಗ ಸಮೀಕರಣದ ಮೂಲಗಳು ಸಮನಾಗಿದ್ದರೆ
a)
2b=a+c
b)
b2=ac
c)
b=a+c2ab
d)
b=ac
8.
ಕೆಳಗಿನ ಯಾವ ವಿಷಯವನ್ನು ನೀವು ಇಷ್ಟಪಡುವಿರಿ.
a)
ಕನ್ನಡ
b)
ಗಣಿತ
c)
ಸಮಾಜ ವಿಜ್ಙಾನ
d)
ಇಂಗ್ಲೀಷ್
Reset
