NEW
Font size
Worksheetsಸ್ವಾತಂತ್ರ್ಯ ಹೋರಾಟ
Total questions: 26
Worksheet time: 13mins
ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಸ್ಥಾಪಕರು ______
ಮಹಾತ್ಮ ಗಾಂಧೀಜಿ
ಎ. ಓ. ಹ್ಯೂಮ್
ಬಾಲಗಂಗಾಧರ ತಿಲಕ್
ಗೋಪಾಲಕೃಷ್ಣ ಗೋಖಲೆ
'ಮರಾಠ' ಪತ್ರಿಕೆಯನ್ನು ಪ್ರಕಟಿಸಿದವರು _____
ಜವಾಹರಲಾಲ್ ನೆಹರು
ರಾಸ್ ಬಿಹಾರಿ ಬೋಸ್
ಬಾಲಗಂಗಾಧರ ತಿಲಕ್
ವಿ. ಡಿ. ಸಾವರ್ಕರ್
ಮುಸ್ಲಿಂ ಲೀಗ್ ______ರಲ್ಲಿ ಹತ್ತಿಕೊಂಡಿತು.
1934
1922
1929
1906
ಬಂಗಾಲದ ವಿಭಜನೆಯನ್ನು ರೂಪಿಸಿದ ವೈಸ್ ರಾಯ್ _______
ಲಾರ್ಡ್ ಕಾರನ್ ವಾಲೀಸ್
ಡಾಲ್ ಹೌಸಿ
ಲಾರ್ಡ್ ಕರಜನ್
ರಾಬರ್ಟ್ ಕ್ಲೈವ್
'ಸಂಪತ್ತಿನ ಸೋರಿಕೆ ಸಿದ್ಧಾಂತ' ಪ್ರತಿಪಾದಿಸಿದವರು ________
ಎಮ್. ಜಿ. ರಾನಡೆ
ಗೋಪಾಲಕೃಷ್ಣ ಗೋಖಲೆ
ಲಾಲಾ ಲಜಪತ ರಾಯ್
ದಾದಾಬಾಯಿ ನವರೋಜಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ನು ______ರಲ್ಲಿ ಸ್ಥಾಪಿಸಲಾಯಿತು.
ಮಾರ್ಚ್ 1885
ಡಿಸೆಂಬರ್ 1885
ನವೆಂಬರ್ 1947
ಆಗಸ್ಟ್ 1947
'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು' ಎಂದು ಘೋಷಣೆ ಕೂಗಿದವರು _____
ಭಗತ್ ಸಿಂಗ್
ವಿ. ಡಿ. ಸಾವರ್ಕರ್
ಬಾಲ ಗಂಗಾಧರ ತಿಲಕ್
ಚಂದ್ರ ಶೇಖರ್ ಆಜಾದ್
ತಿಲಕ್ ರು 'ಮರಾಠ'ಭಾಷೆಯಲ್ಲಿ ಪ್ರಕಟಿಸದ ಪತ್ರಿಕೆ _______
ಕೇಸರಿ
ಪ್ರಜಾವಾಣಿ
ಮರಾಠ
ಮಂಗಳೂರು ಸಮಾಚಾರ
ಬಂಗಾಲದ ವಿಭಜನೆಯಾದ ವರ್ಷ _____
1906
1885
1905
1911
ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರು ________
ಎ. ಓ. ಹ್ಯೂಮ್
ಎಂ. ಜಿ. ರಾನಡೆ
ಡಬ್ಲ್ಯು. ಸಿ. ಬ್ಯಾನರ್ಜಿ
ಬಿಪಿನ್ ಚಂದ್ರಪಾಲ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಾರಂಭದ ಇಪ್ಪತ್ತು ವರ್ಷಗಳ ನ್ನು _______ಯುಗ ಎಂದು ಕರೆಯುತ್ತಾರೆ
ತೀವ್ರವಾದಿ
ಕ್ರಾಂತಿಕಾರಿ
ಶಾಂತಿವಾದಿ
ಮಂದಗಾಮಿ
ತಿಲಕ್ ರು ______ಮತ್ತು ______ಗಳ ಮೂಲಕ ಜನರನ್ನು ರಾಷ್ಟ್ರೀಯತೆಗೆ ಪ್ರಚೋದಿಸಿದರು..
ಯುಗಾದಿ ಹಬ್ಬ, ಸುಬ್ರಹ್ಮಣ್ಯ ಉತ್ಸವ
ಗಣೇಶ ಹಬ್ಬ, ಶಿವಾಜಿ ಉತ್ಸವ
ಸಂಕ್ರಾಂತಿ ಹಬ್ಬ, ಶಿವಾಜಿ ಉತ್ಸವ
ದೀಪಾವಳಿ ಹಬ್ಬ, ಗಣೇಶ ಉತ್ಸವ
'ಗೀತಾರಹಸ್ಯ' ಗ್ರಂಥವನ್ನು ರಚಿಸಿದವರು______.
ಭಗತ್ ಸಿಂಗ್
ಚಂದ್ರ ಶೇಖರ್ ಆಜಾದ್
ಮಹಾತ್ಮ ಗಾಂಧಿ
ತಿಲಕ್
ಬಂಗಾಳ ವಿಭಜನೆ ನಂತರ _____ಭಾಷೆಯು ಮುಸ್ಲಿಂ ಮತ್ತು ಹಿಂದೂ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಪರಿಣಮಿಸಿತು.
ಇಂಗ್ಲೀಷ್
ಬಂಗಾಳಿ
ಕನ್ನಡ
ಹಿಂದಿ
ಈ ಕೆಳಗಿನವರಲ್ಲಿ ತೀವ್ರವಾದಿಗಳ ಗುಂಪಿಗೆ ಸೇರಿದವರು ______
ತಿಲಕ್, ಲಾಲ ಲಜಪತ ರಾಯ್
ಗೋಪಾಲ ಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ
ಬಿಪಿನ್ ಚಂದ್ರಪಾಲ್
ತಿಲಕ್, ಭಗತ್ ಸಿಂಗ್
ಬ್ರಿಟಿಷ್ ಸರ್ಕಾರ ವರ್ಣಕ್ಯೂಲರ್ ಪ್ರೆಸ್ ಕಾಯ್ದೆಯನ್ನು ಭಾರತದಲ್ಲಿ ಈ ಸ್ವಾತಂತ್ಯ ಮೊಟಕುಗೊಳಿಸಲು ಜಾರಿಗೆ ತಂದರು.
ವಾಕ್ ಸ್ವಾತಂತ್ರ್ಯ
ಪತ್ರಿಕಾ ಸ್ವಾತಂತ್ರ್ಯ
ಸಮಾನತೆ ಸ್ವಾತಂತ್ರ್ಯ
ಶೈಕ್ಷಣಿಕ ಸ್ವಾತಂತ್ರ್ಯ
ಮಂದಗಾಮಿಗಳ ಕಾಲವನ್ನು ______ಕಾಲವೆಂದು ಕರೆಯುತ್ತಾರೆ.
ಉದಾರ ರಾಷ್ಟ್ರವಾದದ
ಸಮಾಜವಾದ ರಾಷ್ಟ್ರ
ಜಾತ್ಯತೀತ ರಾಷ್ಟ್ರ
ಏಕತೆಯ ರಾಷ್ಟ್ರ
ಭಾರತ ಪ್ರಥಮ ಸ್ವತಂತ್ರ ಸಂಗ್ರಾಮ ನಡೆದ ವರ್ಷ_____
1947
1857
1957
1905
ದಾದಾ ಬಾಯಿ ನವರೋಜಿಯವರು ತಮ್ಮ 'ಸಂಪತ್ತಿನ ಸೋರಿಕೆ ಸಿದ್ಧಾಂತ' ದಲ್ಲಿ ______ರು ಭಾರತೀಯರಿಗೆ ಮಾಡುತ್ತಿದ್ದ ಅನ್ಯಾಯದ ಬಗ್ಗೆ ತಿಳಿಸಿದರು.
ಫ್ರೆಂಚ್
ಬ್ರಿಟೀಷ
ಡಚ್ಚರು
ಯಾವುದೂ ಅಲ್ಲ
ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು ________ಗಳು ಹೊಂದಿದ್ದರು.
ಮಂದಗಾಮಿ
ತಿವ್ರಗಾಮಿ
ರಹಸ್ಯಪಡೆ
ಕ್ರಾಂತಿಕಾರಿ
ಬಂಗಾಳ ವಿಭಜನೆಯನ್ನು ಬ್ರಿಟಿಷ್ ಸರ್ಕಾರ ಹಿಂಪಡೆದ ವರ್ಷ ______
1911
1906
1905
1904
' ಭಾರತ ರಾಷ್ಟ್ರೀಯ ಕಾಂಗ್ರೆಸ್ 'ನ ಪ್ರಮುಖ ಉದ್ದೇಶ ________
ರಾಷ್ಟ್ರೀಯ ಐಕ್ಯತೆ ಮೂಡಿಸುವುದು
ಹಿ೦ದೂ ಮತ್ತು ಮುಸ್ಲಿಂ ರಲ್ಲಿ ಒಡಕು ಉಂಟು ಮಾಡುವುದು
ಶಾಂತಿ ಕಾಪಾಡುವುದು
ಬ್ರಿಟಿಷ್ ವಿರುದ್ಧ ಯುದ್ಧ ಮಾಡುವುದು
ಅಮೆರಿಕ ದಲ್ಲಿ ಪ್ರಾರಂಭ ವಾದ ಕ್ರಾಂತಿಕಾರಿ ಸಂಘಟನೆ ಇದು _____
ಲೋಟಸ್
ಗಧರ್
ಅಭಿನವ ಭಾರತ
ಅನುಶೀಲನ ಸಮಿತಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಲವರ್ಧನೆ ಗಮನಿಸಿದ ಬ್ರಿಟಿಷರು ತಮ್ಮ_________ನೀತಿಯನ್ನು ಜಾರಿಗೆ ತಂದರು.
ಕಂದಾಯ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಯಾವುದೂ ಅಲ್ಲ
ಒಡೆದು ಆಳುವ ನೀತಿ
'ಲೋಟಸ್ 'ಎಂಬ ರಹಸ್ಯ ಸಂಘಟನೆಯನ್ನು _____ಗಳು ಹೊಂದಿದ್ದರು..
ಕ್ರಾಂತಿಕಾರಿ
ಮಂದಗಾಮಿ
ತೀವ್ರವಾದಿ
ಬ್ರಿಟಿಷರು
ಭಾರತ ಪ್ರಥಮ ಸ್ವತಂತ್ರ ಸಂಗ್ರಾಮ ನಡೆದ ವರ್ಷ_____
1947
1857
1957
1905
