Worksheetsಗದ್ಯ ೧ ಯುದ್ಧ
Total questions: 25
Worksheet time: 13mins
ನೀರಿನಾಳದಲ್ಲಿ ಬಿದ್ದಿದ್ದ ರಾಹಿಲ್ ಯಾವ ಉಡುಪಿನಲ್ಲಿ ಇದ್ದನು?
ವೈದ್ಯ ಉಡುಪು
ಸೈನಿಕ ಉಡುಪು
ಸಾಮಾನ್ಯ ಉಡುಪು
ಪೋಲಿಸ್ ಉಡುಪು
ನೀರಿನಲ್ಲಿ ಈಜತೊಡಗಿದಾಗ ರಾಹಿಲನಿಗೆ ಸಮೀಪದಲ್ಲಿಯೇ ತೀರ ವಿರುವುದನ್ನು ಪರಿಚಯಿಸಿದ್ದು?.
ಗುಡುಗು
ಮಿಂಚು
ಚಂದ್ರ
ನಕ್ಷತ್ರ
ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು?
ಯುದ್ಧಕ್ಕೆ
ಇರಸಾಲಿಗ
ವರುಣ ಲೋಕಕ್ಕೆ
ಮತಂಗಾಶ್ರಮ ಕ್ಕೆ
ಬಾಗಿಲು ತೆರೆಯಬೇಡಿ ಎಂದು ಹೇಳಿದವರು ಯಾರು?
ಹೊರಗಿನ ಸೈನಿಕರು
ರಾಹಿಲ್
ಮುದುಕಿ
ಮುದುಕಿಯ ಸೊಸೆ
ಮುದುಕಿಯು ಊರಿಗೆ ಬಂದು ಎಷ್ಟು ವರ್ಷಗಳಾದವು ಎಂದು ರಾಹಿಲನಿಗೆ ಹೇಳಿದಳು?
25 ವರ್ಷ
50 ವರ್ಷ
60 ವರ್ಷ
75 ವರ್ಷ
ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ?
ಬೇರೆ ಬೇರೆ ಧರ್ಮ
ಬೇರೆ ಬೇರೆ ಜಾತಿ
ಬೇರೆ ಬೇರೆ ದೇಶ
ಬೇರೆಬೇರೆ ಸೀಮೆ
ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ್
ಏನನ್ನು ಭದ್ರವಾಗಿ ಹಿಡಿದುಕೊಂಡಿದ್ದನು?
ಔಷಧ ಮತ್ತು ಶಸ್ತ್ರಚಿಕಿತ್ಸಾ ಪೆಟ್ಟಿಗೆ
ಬಂದೂಕುಗಳು
ಮದ್ದುಗುಂಡುಗಳು
ಸೈನಿಕರ ಉಡುಪುಗಳು
ಲೇಖಕಿ ಸಾರಾ ಅಬೂಬಕರ್ ಅವರು ಜನಿಸಿದ ವರ್ಷ
1926
1936
1904
1905
ಇವುಗಳಲ್ಲಿ ಸಾರಾ ಅಬೂಬಕರ್ ಅವರ ಕೃತಿ ಯಾವುದು ಅಲ್ಲ
ಶಬರಿ
ಚಂದ್ರಗಿರಿ ತೀರದಲ್ಲಿ
ತಳ ಒಡೆದ ದೋಣಿಯಲ್ಲಿ
ವಜ್ರಗಳು
ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ ?
ಶಿಕಾರಿಪುರ
ಕಾಸರಗೋಡು
ಧಾರವಾಡ
ಮೇಲುಕೋಟೆ
ಸಾರಾ ಅಬೂಬಕರ್ ಅವರಿಗೆ ದೊರೆತ ಪ್ರಶಸ್ತಿ?
ನೃಪತುಂಗ ಪ್ರಶಸ್ತಿ
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
ಯುದ್ಧ ಪಾಠದ ಆಕರ ಗ್ರಂಥ ಯಾವುದು?
ಪಯಣ
ವಜ್ರಗಳು
ಚಪ್ಪಲಿಗಳು
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ?
ಕರೋನದ ಹೆಸರಿನಲ್ಲಿ
ಯುದ್ಧದ ಹೆಸರಿನಲ್ಲಿ
ಆಹಾರದ ನೆವದಲ್ಲಿ
ಸಂಪತ್ತಿನ ವಿಚಾರದಲ್ಲಿ
ತಲೆ ಗೂದಲು ಬೆಳ್ಳಗಾದ ಮುದುಕಿ ಇಲ್ಲಿನ ತಲೆಗೂದಲು ಎಂಬುದು...?
ಆದೇಶ ಸಂಧಿ
ಜಶ್ತ್ವ ಸಂಧಿ ಸಂಧಿ
ಗುಣಸಂಧಿ
ಲೋಪ ಸಂಧಿ
ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನಂತೆ ಸಲಾಗಿತ
ಮುದುಕಿ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು?
ಎಲೆ
ಬಟ್ಟೆ
ಬಣ್ಣ
ಕಾಗದ
ನನ್ನನ್ನು ರಕ್ಷಿಸಿ, ನಾನಿನ್ನು ತಾಳಲಾರೆ ಎಂದವರು ಯಾರು?
ರಾಹಿಲ್
ಮುದುಕಿ
ಮುದುಕಿಯ ಸೊಸೆ
ಹೊರಗಿನ ಸೈನಿಕರು
ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು
ಮುದುಕಿ
ಪೈಲೆಟ್
ಮುದುಕಿ ಸೊಸೆ
ಸೈನಿಕರು
ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು
ಸೈನಿಕರು
ರಾಹಿಲ್
ಮುದುಕಿ
ಮುದುಕಿಯ ಸೊಸೆ
ರಾಹಿಲನದೇಹದಲ್ಲಿ ಹೊಸ ರಕ್ತ ಸಂಚಾರ ವಾದದ್ದು
ಮುದುಕಿಯನ್ನು ನೋಡಿದಾಗ
ಸೊಸೆಯನ್ನು ನೋಡಿದಾಗ
ಒಂಟಿಮನೆ ನೋಡಿದಾಗ
ಸಮುದ್ರತೀರ ಕಣ್ಣಿಗೆ ಬಿದ್ದಾಗ
ಬ್ಲಾಕ್ಔಟ್ ನಿಯಮವನ್ನು ಪಾಲಿಸುವುದು ಏಕೆ?
ಹುಲಿಯ ದಾಳಿಯಿಂದ ರಕ್ಷಿಸಿಕೊಳ್ಳಲು
ವಿಮಾನದ ದಾಳಿಯಿಂದ ತಪ್ಪಿಸಿಕೊಳ್ಳಲು
ಹಕ್ಕಿಯ ದಾಳಿಯಿಂದ ತಪ್ಪಿಸಿಕೊಳ್ಳಲು
ಕುದುರೆಯಿಂದ ತಪ್ಪಿಸಿಕೊಳ್ಳಲು
ಈ ಮಳೆಯಲ್ಲಿ ಕತ್ತಲ ಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು
ರಾಹಿಲ್
ಮುದುಕಿ ಸೊಸೆ
ಮುದುಕಿ
ಸೈನಿಕರು
ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದೇನೆ ಎಂದು ಯಾರು ಯಾರಿಗೆ ಹೇಳಿದರು?
ಮುದುಕಿ ಸೊಸೆಗೆ ಹೇಳಿದಳು
ಪೈಲೆಟ್ ರಾಹಿಲನಿಗೆ ಹೇಳಿದನು
ಸೈನಿಕರು ಮುದುಕಿಗೆ ಹೇಳಿದರು
ರಾಹಿಲ್ ಮುದುಕಿಗೆ ಹೇಳಿದನು
ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ ಎಂದವರು
ಪೈಲೆಟ್
ಮುದುಕಿ
ರಾಹಿಲ್
ಸೊಸೆ
ರಾಹಿಲನು ಯಾರು?
ವೈದ್ಯ ಸೈನಿಕ
ವಿಮಾನದ ಪೈಲೆಟ್
ಮುದುಕಿಯ ಮಗ
ಮುದುಕಿಯ ತಮ್ಮ
ಯುದ್ಧ ಪಾಠದ ಮೌಲ್ಯ ಇದನ್ನು ಎತ್ತಿಹಿಡಿಯುತ್ತದೆ?
ಶಿಕ್ಷಣದ ಮೌಲ್ಯ
ಅಜ್ಞಾನದ ಮೌಲ್ಯ
ಮಾನವೀಯ ಮೌಲ್ಯ
ದ್ವೇಷ
