Font size
Worksheetsಭಾರತದ ಸಾರಿಗೆ ಮತ್ತು ಸಂಪರ್ಕ
Total questions: 16
Worksheet time: 8mins
ನಾಲ್ಕರಿಂದ ಆರು ಪಥಗಳ ಉತ್ತಮ ರಸ್ತೆಯ ರಚನೆ ಯೋಜನೆಯನ್ನು ಹೀಗೆ ಕರೆಯುತ್ತೇವೆ
ಸೂಪರ್ ರಸ್ತೆಗಳು
ರಾಷ್ಟ್ರೀಯ ರಸ್ತೆಗಳು
ರಾಜ್ಯ ರಸ್ತೆಗಳು
ಜಿಲ್ಲಾ ರಸ್ತೆಗಳು
ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯವು ಕೇಂದ್ರ ಲೋಕೋಪಯೋಗಿ ಇಲಾಖೆಗೆ ಸೇರಿದೆ
ರಾಜ್ಯ ಹೆದ್ದಾರಿಗಳು
ರಾಷ್ಟ್ರೀಯ ಹೆದ್ದಾರಿಗಳು
ಜಿಲ್ಲಾ ಹೆದ್ದಾರಿಗಳು
ಸೂಪರ್ ರಸ್ತೆಗಳು
ಭಾರತದ ಪ್ರಥಮ ರೈಲು ಮಾರ್ಗವು ಪ್ರಾರಂಭಗೊಂಡದ್ದು
ಕನ್ಯಾಕುಮಾರಿಯಿಂದ ಕಾಶ್ಮೀರದ ನಡುವೆ
ಕಲ್ಕತ್ತಾ ರಾಣಿಗಂಜ್
ಮುಂಬೈ - ಠಾಣೆ
ಮದ್ರಾಸ್ ನಿಂದ ಅರಕೊನಂ
ಭಾರತದಲ್ಲಿರುವ ಪ್ರಮುಖ ಬಂದರುಗಳ ಸಂಖ್ಯೆ
14
18
16
20
ಇದು ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ
ರೈಲು ಸಾರಿಗೆ
ರಸ್ತೆ ಸಾರಿಗೆ
ವಾಯು ಸಾರಿಗೆ
ಜಲಸಾರಿಗೆ
ಗುಜರಾತಿನ ಕಾರ್ಯ ಶಿರೋಭಾಗದಲ್ಲಿ ಇರುವಂತಹ ಬಂದರು
ಮುಂಬೈ
ಕೊಚ್ಚಿ
ಕಾಂಡ್ಲಾ
ವಿಶಾಖಪಟ್ಟಣ
ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು
ಮರ್ಮಗೋವಾ
ಮುಂಬೈ
ಚೆನ್ನೈ
ನವಮಂಗಳೂರು
ಭಾರತದ ಆಳವಾದ ಮತ್ತು ಸುರಕ್ಷಿತವಾದ ಬಂದರು
ವಿಶಾಖಪಟ್ಟಣ
ಮುಂಬೈ
ಮಂಗಳೂರು
ಕೊಚ್ಚಿ
ಭಾರತದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು
ಕಲ್ಕತ್ತಾ ಬಂದರು
ಚೆನ್ನೈ ಬಂದರು
ಕಾಂಡ್ಲಾ ಬಂದರು
ಮುಂಬೈ ಬಂದರು
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಸ್ಥಳ
ಮುಂಬೈ
ದೆಹಲಿ
ಹೈದ್ರಾಬಾದ್
ಕಲ್ಕತ್ತಾ
ಬಾಂಬೆ ಸಮಾಚಾರ ವೃತ್ತಪತ್ರಿಕೆ ಆರಂಭ ವಾದದ್ದು
1967
1822
1857
1847
ಹೆಚ್ಚು ಹೂಳು ತುಂಬಿರುವ ಬಂದರು
ಮುಂಬೈ
ವಿಶಾಖಪಟ್ಟಣ
ಪೋರ್ಟ್ ಬ್ಲೇರ್
ಕಲ್ಕತ್ತಾ
ಭಾರತದಲ್ಲಿ ಒಟ್ಟು -------- ವಿಮಾನ ನಿಲ್ದಾಣಗಳಿವೆ
(a)
ದೇಶದ ಗಡಿ ಪ್ರದೇಶದಲ್ಲಿ ರಕ್ಷಣಾ ಪಡೆಯ ಬಳಕೆಗಾಗಿ ನಿರ್ಮಿಸಿದ ರಸ್ತೆಗಳನ್ನು ಹೀಗೆನ್ನುವುದು
ರಾಷ್ಟ್ರೀಯ ಹೆದ್ದಾರಿಗಳು
ದೇಶದ ಹೆದ್ದಾರಿಗಳು
ಗಡಿ ರಸ್ತೆಗಳು
ಗ್ರಾಮೀಣ ರಸ್ತೆಗಳು
ಇವು ಜಿಲ್ಲೆ ಮತ್ತು ಮಣ್ಣುಗಳಿಂದ ನಿರ್ಮಿಸಿದ ರಸ್ತೆಗಳು ಆಗಿವೆ
ಜಿಲ್ಲಾ ರಸ್ತೆಗಳು
ಪಕ್ಕ ರಸ್ತೆಗಳು
ಗ್ರಾಮೀಣ ರಸ್ತೆಗಳು
ಕಚ್ಚಾ ರಸ್ತೆಗಳು
ಇದು ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ
ರೈಲು ಸಾರಿಗೆ
ರಸ್ತೆ ಸಾರಿಗೆ
ವಾಯು ಸಾರಿಗೆ
ಜಲಸಾರಿಗೆ
