wayground logo

Free Printable Worksheets

Font size

S
M
L
XL
Worksheets

FILL IN THE BLAANKS WITHRIGHT ANSWERS

Total questions: 15

Worksheet time: 15mins

Name
Class
Date
1.

ಬಿಟ್ಟ ಜಾಗಗಳಲ್ಲಿ ಸರಿಯಾದ ಉತ್ತರ ಬರೆಯಿರಿ.


ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ------ ಕೇಳಿಬಂತು

(a)  

2.

ಮುದುಕಿ ಮತ್ತು ಮನೆಯ ಮೂಲೆ ಮೂಲೆಯಲ್ಲಿ ಪ್ರತಿದ್ವನಿಸಿದ್ದು--------------

(a)  

3.

ಯಾರಾದರೂ ಗಾಯಗೊಂಡ------- ಬಂದಿದ್ದಾರ?

(a)  

4.

ಮನೆಯಲ್ಲೊಂದು ಪುಟ್ಟ ಮಗುವಿನ ಹಾಡು ಕೇಳಲು ನನ್ನ --------ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು

(a)  

5.

೧.ಲಂಡನ್ ಪಟ್ಟಣವೆಂದರೆ ಒಂದು ---------ಜಗತ್ತು

(a)  

6.

ವೂಲವರ್ಥ ಎಂಬುದು --------- ಅಂಗಡಿ

(a)  

7.

ಮನೆಯ ಹಿಡಿದು ಇರುವ ------ ಬುದ್ಧಿ ಮನೆಯ ಮಟ್ಟದ್ದೇ

(a)  

8.

ಸಭೆಯಲ್ಲಿರುವ ಸಿಂಹಾಸನಕ್ಕೆ ------- ಎಂದು ಹೆಸರು

(a)  

9.

ವೆಸ್ಟ್ ಮಿನಿಸ್ಟರ್ ಅಬೆ ಎಂಬುದು -------------------

(a)  

10.

..ತಂದೆಗೆ ಪತ್ರ ಬರೆಯುವಾಗ ------- ಎಂದು ಪ್ರಾರಂಭಿಸುತ್ತೇವೆ

(a)  

11.

ತಾಯಿಗೆ ಪತ್ರ ಬರೆಯುವಾಗ ----- ಎಂದು ಪ್ರಾರಂಭಿಸುತ್ತೇವೆ

(a)  

12.

.ನಮಗಿಂತ ಚಿಕ್ಕ ವರಿಗೆ.ಪತ್ರ ಬತೆಯುವಾಗ……..ಎಂದು ಪ್ರಾರಂಭಿಸುತ್ತೇವೆ

(a)  

13.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ರೀಜೆಂಟರಾಗಿ ಕಾರ್ಯನಿರತ ಕಾರ್ಯನಿರ್ವಹಿಸಿದವರು ---------

(a)  

14.

1914ರಲ್ಲಿ ಶಾಲಾ ಪ್ರವೇಶಕ್ಕೆ -----ನಿಷೇಧ ವಾಯಿತು

(a)  

15.

ವಿಶ್ವೇಶ್ವರಯ್ಯ ಅವರು ಮುಂಬೈಪ್ರಾಂತ್ಯದಲ್ಲಿ ------ (a)   ಆಗಿ ಸವೆ ಪ್ರಾರಂಭಿಸಿದರು