wayground logo

Free Printable Worksheets

Font size

S
M
L
XL
Worksheets

Grade 5

Total questions: 25

Worksheet time: 13mins

Name
Class
Date
1.

"ನನಗಾಗಿ ,ನಿನಗಾಗಿ, ನಮಗಾಗಿ ಪರಿಸರದ ಉಳಿವು ಅತ್ಯಗತ್ಯ" ಈ ವಾಕ್ಯವನ್ನು ಈ ಪಾಠದಿಂದ ಆಯ್ದುಕೊಳ್ಳಲಾಗಿದೆ.

a)

ಕಾಡು ಕಲ್ಪವೃಕ್ಷ

b)

ಉಪಾಯ ಬಲ್ಲವನಿಗೆ ಅಪಾಯವಿಲ್ಲ

c)

ಉತ್ತಮರ ಸಂಗವದು ತೀರ್ಥ

d)

ಸಾಲುಮರದ ತಿಮ್ಮಕ್ಕ

2.

ತಿಮ್ಮಕ್ಕನವರು ಈ ವಯಸ್ಸಿನಲ್ಲಿರುವಾಗಲೇ ಮದುವೆಯಾದರು.

a)

15ನೇ ವಯಸ್ಸು

b)

12ನೇ ವಯಸ್ಸು

c)

10ನೇ ವಯಸ್ಸು

d)

14ನೇ ವಯಸ್ಸು

3.

ಕೈಂಕರ್ಯ ಈ ಪದದ ಅರ್ಥ

a)

ಅಗಲಿಕೆ

b)

ವಿಯೋಗ

c)

ಕಾಯಕ

d)

ತೊಂದರೆ

4.

"ಉತ್ತಮ"ಈ ಪದದ ವಿರುದ್ಧ ಪದ

a)

ಅತ್ಯುತ್ತಮ

b)

ಮಧ್ಯಮ

c)

ಅಧಮ

d)

ಸುಗಮ

5.

ತಿಮ್ಮಕ್ಕ ಮಾಡಿದ ಸಾಧನೆಯನ್ನು ಗಮನಿಸಿ ನಮ್ಮ ಸರ್ಕಾರ ನೀಡಿದ ಪ್ರಶಸ್ತಿ

a)

ಇಂದಿರಾಗಾಂಧಿ ಪ್ರಶಸ್ತಿ

b)

ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿ

c)

ರಾಣಿ ಚೆನ್ನಮ್ಮ ಪ್ರಶಸ್ತಿ

d)

ರಾಣಿ ಅಬ್ಬಕ್ಕ ಪ್ರಶಸ್ತಿ

6.

ಎತ್ತು .............. ಹೊತ್ತು ತಾ ಸುತ್ತಿ ಬಂದಂತೆ

a)

ಗಾಡಿಯನು

b)

ಗಾಣವನು

c)

ಗುಡಿಯನ್ನು

d)

ಗಂಗೆಯನ್ನು

7.

"ವೃಕ್ಷೋ ರಕ್ಷತಿ ರಕ್ಷಿತ" ಈ ವಾಕ್ಯ

a)

ಸರಿ

b)

ತಪ್ಪು

8.

ತಿಮ್ಮಕ್ಕ ತಮಗೆ ಪ್ರಶಸ್ತಿಗಳಿಂದ ಬಂದ ಹಣದಿಂದ ............... ಆರಂಭಿಸಿದರು.

a)

ದೇವಸ್ಥಾನ ಕಟ್ಟಿಸಿದರು

b)

ಟ್ರಸ್ಟನ್ನು ಆರಂಭಿಸಿದರು

c)

ಅಂಗಡಿಯನ್ನು ಆರಂಭಿಸಿದರು

9.

"ಇವತ್ತು ನನ್ನ ಅದೃಷ್ಟ ಚೆನ್ನಾಗಿದೆ"ಈ ಮಾತನ್ನು ಹೇಳಿದವರು

a)

ಆಟಗಾರ

b)

ನಾಟಕಕಾರ

c)

ಬೇಟೆಗಾರ

d)

ಕಥೆಗಾರ

10.

ಬಿ. ಆರ್. ನಾಡಗೌಡ ಅವರು ಬರೆದ ಪದ್ಯ

a)

ಸೇವೆಯ ಗುರಿ

b)

ಇಕ್ಕಳ

c)

ಒಗ್ಗಟ್ಟಿನ ಫಲ

d)

ಕಾಡು ಕಲ್ಪವೃಕ್ಷ

11.

ಕನ್ನಡ ವರ್ಣಮಾಲೆಯನ್ನು ಒಟ್ಟು .......... ಪ್ರಕಾರಗಳಾಗಿ ವಿಭಾಗಿಸಲಾಗಿದೆ.

a)

2

b)

3

c)

4

d)

5

12.

ಗಿಡವಾಗಿ ಬಗ್ಗದ್ದು............... ಈ ಗಾದೆ ಮಾತನ್ನು ಪೂರ್ಣಗೊಳಿಸಿ

a)

ಬಳ್ಳಿಯಾಗಿ ಬಗ್ಗೀತೇ

b)

ಮರವಾಗಿ ಬಗ್ಗೀತೇ

c)

ದೊಣ್ಣೆಗೆ ನಿಮಿಷ

13.

"ಪ್ರಶಂಸಿಸು" ಪದದ ಅರ್ಥ

a)

ತೆಗಳು

b)

ಹೊಗಳು

c)

ಯೋಚನೆ

d)

ಅಪಾಯ

14.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು ವ್ಯಂಜನಾಕ್ಷರಗಳು ಇರುವುದು

a)

25

b)

49

c)

34

d)

9

15.

"ನೋವು" ಈ ಪದದ ವಿರುದ್ಧ ಪದ

a)

ಸಂಕಟ

b)

ದುಃಖ

c)

ನಲಿವು

d)

ಕಷ್ಟ

16.

"ಕತ್ತಲು" ಈ ಪದದ ಸಮನಾರ್ಥಕ ಪದ

a)

ಬೆಳಕು

b)

ಅಂಧಕಾರ

c)

ಪ್ರಕಾಶ

d)

ಸೂರ್ಯ

17.

ಮೊದಲೆರಡು ಪದಗಳಿಗಿರುವ ಹೋಲಿಕೆಯಂತೆ ನಾಲ್ಕನೇ ಪದವನ್ನು ಬರೆಯಿರಿ .ಸತ್ಯ: ಧರ್ಮ,:: ನ್ಯಾಯ: .........

a)

ಅನ್ಯಾಯ

b)

ಅಧರ್ಮ

c)

ನೀತಿ

d)

ಅಸತ್ಯ

18.

ವರ್ಗಿಯ ವ್ಯಂಜನಗಳಲ್ಲಿ ಇರುವ ಪ್ರಕಾರಗಳು

a)

2

b)

3

c)

1

d)

4

19.

ತಿಮ್ಮಕ್ಕ ದಂಪತಿಗಳು ತಮ್ಮ ಊರಿನ ಮಾರ್ಗದ ................ ಗಳಲ್ಲಿ ಗಿಡ ನೆಡುವ ಕೆಲಸ ಕೈಗೊಂಡರು

a)

ಮಧ್ಯದಲ್ಲಿ

b)

ಇಕ್ಕೆಲ

c)

ತುದಿಯಲ್ಲಿ

20.

"ಮಗು" ಈ ಪದದ ಬಹುವಚನ ರೂಪ

a)

ಮಗುಗಳು

b)

ಮಕ್ಕಳು

c)

ಮಕ್ಕಳುಗಳು

21.

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ............

a)

ಮುಂದಕ್ಕೆ

b)

ಪರರಿಂಗೆ

c)

ಕಟ್ಟಿಹುದು

d)

ಜಗಕೆಲ್ಲ

22.

ಅವರ್ಗೀಯ ವ್ಯಂಜನಗಳು ಇರುವುದು

a)

9

b)

11

c)

13

d)

14

23.

"ಮಕ್ಕಳಿಲ್ಲದಿದ್ದರೇನು ಈ ಗಿಡ-ಮರಗಳೇ ನಮ್ಮ ಮಕ್ಕಳು "ಈ ಮಾತನ್ನು ಹೇಳಿದವರು

a)

ಬಿಕ್ಕಲ ಚಿಕ್ಕಯ್ಯ

b)

ತಿಮ್ಮಕ್ಕ

24.

"ತ್ರಿಪದಿಯ ಬ್ರಹ್ಮ" ಎಂದು ಇವರನ್ನು ಕರೆಯಲಾಗುತ್ತದೆ

a)

ದಿನಕರ ದೇಸಾಯಿ

b)

ಸರ್ವಜ್ಞ

c)

ರಾಘವಾಂಕ

d)

ಹರಿಹರ

25.

"ಹಚ್ಚ ಹಸಿರು ತೋರಣ "ರೂಪಗೊಂಡಿರುವುದು

a)

ಮನುಷ್ಯರಿಂದ

b)

ಪ್ರಾಣಿಗಳಿಂದ

c)

ಕಾಡುಗಳಿಂದ

d)

ಅಂದ ಚಂದ ಮರಗಳಿಂದ