Wayground logo

Free Printable Worksheets

Font size

S
M
L
XL
Worksheets

ನಾಲ್ವಡಿ ಕೃಷ್ಣರಾಜ ಒಡೆಯರ್

Total questions: 35

Worksheet time: 18mins

Name
Class
Date
1.

ನಾಲ್ವಡಿ ಕೃಷ್ಣರಾಜ ಒಡೆಯರ್ ಯಾವುದಕ್ಕಾಗಿ ಕಂಕಣಬದ್ಧರಾಗಿದ್ದರು?

a)

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ

b)

ಮೈಸೂರಿಗಾಗಿ

2.

ಇವರು ಯಾರು ಗುರುತಿಸಿ

a)
b)

ವಿಶ್ವೇಶ್ವರಯ್ಯ

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ಎಸ್ ಜಯಪ್ಪಗೌಡ

3.

ಇವರನ್ನು ಗುರುತಿಸಿರಿ

a)
b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ವಿಶ್ವೇಶ್ವರಯ್ಯ

d)

ಎಸ್ ಜಯಪ್ಪಗೌಡ

4.

ನಾಲ್ವಡಿ ಕೃಷ್ಣರಾಜ ಒಡೆಯರ್ ಯಾವಾಗ ಪಟ್ಟಾಭಿಷಿಕ್ತರಾದರು?

a)

1895

b)

1859

c)

1897

d)

1979

5.

ನಾಲ್ವಡಿ ಕೃಷ್ಣರಾಜರು ನೇರ ಆಳ್ವಿಕೆಗೆ ಬಂದಾಗ ಅವರಿಗೆ ದಿವಾನರಾಗಿ ಸಹಾಯ ಮಾಡಿದವರು ------------

a)

ಕೆ ಶೇಷಪ್ಪ

b)

ಕೆ.ಶೇಷಾದ್ರಿ ಅಯ್ಯರ್

c)

ಕೆ.ಶೇಷಶಯನ

6.

ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು .......

a)

ಕೆ ಶೇಷಾದ್ರಿ ಅಯ್ಯರ್

b)

ವಿಶ್ವೇಶ್ವರಯ್ಯ

c)

ನಾಲ್ವಡಿ ಕೃಷ್ಣರಾಜ ಒಡೆಯರ್

7.

ಪ್ರಜಾಪ್ರತಿನಿಧಿ ಸಭೆ ವರ್ಷದಲ್ಲಿ ನಡೆಯುವುದು ಎಷ್ಟು ಬಾರಿ ?

a)

1

b)

2

c)

3

d)

4

8.

ಪ್ರಜಾಪ್ರತಿನಿಧಿ ಸಭೆಯು ಎಷ್ಟು ಸದಸ್ಯರನ್ನು ಒಳಗೊಂಡಿತ್ತು?

a)

250

b)

257

c)

275

9.

ಸ್ವಯಂ ಆಡಳಿತ ಕ್ಷೇತ್ರ ಅಲ್ಲದೇ ಇರುವುದು

a)

ವಿದ್ಯಾ ಪ್ರಚಾರ

b)

ಗ್ರಾಮ ನೈರ್ಮಲ್ಯ

c)

ಸಾರಿಗೆ ವ್ಯವಸ್ಥೆ

d)

ವೈದ್ಯಕೀಯ ಸೌಲಭ್ಯ

e)

ಕ್ರೀಡಾ ವ್ಯವಸ್ಥೆ

10.

"ಸಾಮಾಜಿಕ ಕಾನೂನುಗಳ ಹರಿಕಾರ" ಎಂದು ಯಾರನ್ನು ಕರೆಯುತ್ತಾರೆ

a)

ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ್ ಒಡೆಯರ್

11.

ಏಷ್ಯಾ ಖಂಡದಲ್ಲೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆಯ ಯಾವುದು?

a)

ಮಾರಿ ಕಣಿವೆ

b)

ಶಿವನಸಮುದ್ರ ಜಲವಿದ್ಯುತ್ ಯೋಜನೆ

12.

ನಾಲ್ವಡಿ ಕೃಷ್ಣರಾಜರು ನೇರ ಉಸ್ತುವಾರಿಗೆ ಬಂದದ್ದು ಯಾವಾಗ?

a)

1901 ಆಗಸ್ಟ್ 7

b)

1902 ಆಗಸ್ಟ್ 8

c)

1903 ಆಗಸ್ಟ್ 9

13.

ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲಾವಧಿ -----+-

a)

1901-1941

b)

1900- 1939

c)

1902-1940

14.

ಮಹಿಳೆಯರಿ ಪ್ರಥಮ ಬಾರಿಗೆ ಮತದಾನದ ಹಕ್ಕನ್ನು ನೀಡಿದವರು

a)

ಕೆ ಶೇಷಾದ್ರಿ ಅಯ್ಯರ್

b)

ವಾಣಿವಿಲಾಸಿ

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ವಿಶ್ವೇಶ್ವರಯ್ಯ

15.

ಮೇಲ್ಮನೆ ಯಂತೆ ಕೆಲಸ ನಿರ್ವಹಿಸಿದ ಸಭೆ

a)

ಪ್ರಜಾಪ್ರತಿನಿಧಿ ಸಭೆ

b)

ನ್ಯಾಯ ವಿಧಾಯಕ ಸಭೆ

16.

ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಯೋಜನೆ ಯಾವ ಊರಿನಲ್ಲಿದೆ ?

a)

ಶಿರಿಯಾರ

b)

ಶಿವನಸಮುದ್ರ

c)

ಶಿವಮೊಗ್ಗ

d)

ಶಿಗ್ಗಾವಿ

17.

ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ

a)

ಮಂಗಳೂರು ವಿಶ್ವವಿದ್ಯಾನಿಲಯ

b)

ಮೈಸೂರು ವಿಶ್ವವಿದ್ಯಾನಿಲಯ

c)

ಬೆಂಗಳೂರು ವಿಶ್ವವಿದ್ಯಾನಿಲಯ

d)

ಕರ್ನಾಟಕ ವಿಶ್ವವಿದ್ಯಾನಿಲಯ

18.

ವಿಶ್ವೇಶ್ವರಯ್ಯ ಅವರ ಪೂರ್ವಜರು ಎಲ್ಲಿದ್ದರು?

a)

ಕರ್ನೂಲು ಜಿಲ್ಲೆಯ ಗಡ್ದಲಪುರ ತಾಲ್ಲೂಕಿನ ಮೋಕ್ಷಗೊಂಡಂ

b)

ಕರ್ನೂಲು ಜಿಲ್ಲೆಯ ಬೆಂಗಳೂರು ತಾಲ್ಲೂಕಿನ ಮೋಕ್ಷಗೊಂಡಂ

c)

ಕರ್ನೂಲು ಜಿಲ್ಲೆಯ ಗಿಡ್ಡಲೂರು ತಾಲ್ಲೂಕಿನ ಮೋಕ್ಷಗೊಂಡಂ

d)

ಕರ್ನೂಲು ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮೋಕ್ಷಗೊಂಡಂ

19.

ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದವರು

a)

ಮಹಾತ್ಮ ಗಾಂಧೀಜಿ

b)

ಭಗತ್ ಸಿಂಗ್

c)

ವಲ್ಲಭ ಭಾಯಿ ಪಟೇಲ್

d)

ಸುಭಾಷ್ ಚಂದ್ರ ಬೋಸ್

20.

ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದವರು

a)

ನೆಹರು

b)

ಸರ್ ಎಂ ವಿ

c)

ಗಾಂಧೀಜಿ

21.

ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ ಸರ್. ಎಂ.ವಿ. ಯವರನ್ನು ಹೊಗಳಿದವರು

a)

ಗಾಂಧೀಜಿ

b)

ನೆಹರು

c)

ಲಾರ್ಡ್ ಸಂಡ್ ಹಸ್ಟ್

d)

ನಾಲ್ವಡಿ ಕೃಷ್ಣ ರಾಜ

22.

ಹೈದರಾಬಾದ್ ನಗರವು ಯಾವ ನದಿಗಳ ಪ್ರವಾಹದಿಂದ ಅಪಾರ ನಷ್ಟಕ್ಕೊಳಗಾಗಿತ್ತು

a)

ಈಸಿ ಸಾಸಿ

b)

ಮೂಸಿ ಮಾಸಿ

c)

ಈಸಿ ಮೂಸಿ

d)

ತುಂಗಭದ್ರಾ

23.

ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕು ಆಗಬೇಕು ಎಂದು ಹೇಳಿದವರು

a)

ಭಗತ್ ಸಿಂಗ್

b)

ನಾಲ್ವಡಿ ಕೃಷ್ಣರಾಜ ಒಡೆಯರು

c)

ಸರ್ ಎಂ ವಿ

d)

ವಿವೇಕಾನಂದರು

24.

ಕೈಗಾರಿಕೆಗೆ ಅಗ್ರ ಪ್ರಾಶಸ್ತ್ಯ ನೀಡಿದ ಸರ್ ಎಂ ವಿಶ್ವೇಶರಯ್ಯ ರ ಘೋಷಣೆ ಏನು ?

a)

ಕೈಗಾರೀಕರಣ ಇಲ್ಲವೇ ಅವನತಿ

b)

ಕೈಗಾರೀಕರಣ ಇಲ್ಲವೇ ಪ್ರಗತಿ

c)

ಕೈಗಾರೀಕರಣ ಇಲ್ಲವೇ ಉನ್ನತಿ

25.

ಮೈಸೂರು ಬ್ಯಾಂಕ್ ಸ್ಥಾಪನೆಯಾದದ್ದು

a)

1912

b)

1913

c)

1911

d)

1910

26.

ಲೇಖಕರ ಪ್ರಕಾರ ಗೊಮ್ಮಟ ವ್ಯಕ್ತಿತ್ವ ದಾರ್ಶನಿಕ ನೇತಾರರಾದ ಸರ್.ಎಂ.ವಿ ಗೆ ಒಪ್ಪುವ ಗಾದೆ ಮಾತು

a)

ದುಡಿಮೆಯೇ ದೇವರು

b)

ಸತ್ಯಕ್ಕೆ ಸಾವಿಲ್ಲ

c)

ಆಡು ಮುಟ್ಟದ ಸೊಪ್ಪಿಲ್ಲ

27.

ಸರ್ ಎಂ ವಿಶ್ವೇಶರಯ್ಯ ಅವರು ಫೀಡರ್ ಬ್ಯಾಂಕ್ ಅಭಿವೃದ್ಧಿ ನಿಗಮವನ್ನು ರಚಿಸಿದ್ದು

a)

ಕರಕುಶಲ ಕೆಲಸಗಾರರಿಗಾಗಿ

b)

ಕೈಗಾರಿಕಾ ಅಭಿವೃದ್ಧಿಗಾಗಿ

28.

ವಿಶ್ವೇಶ್ವರಯ್ಯ ಅವರಿಗೆ ಬ್ರಿಟೀಷ್ ಸರಕಾರ ನೀಡಿದ ಪದವಿ

a)

ಅಯ್ಯಾ

b)

ಗುರು

c)

ಸರ್

d)

ಅಣ್ಣ

29.

ಗಣಿನೀಯ ಸೇವೆ ಸಲ್ಲಿಸಿದ ವಿಶ್ವೇಶ್ವರಯ್ಯ ಅವರಿಗೆ ಭಾರತ ಸರಕಾರ ನೀಡಿದ ಅತ್ಯುನ್ನತ ಪ್ರಶಸ್ತಿ

a)

ಭಾರತರತ್ನ

b)

ಪದ್ಮಶ್ರೀ

c)

ಪದ್ಮಭೂಷಣ

d)

ಪದ್ಮ ವಿಭೂಷಣ

30.

ಇವರನ್ನು ಗುರುತಿಸಿ

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ವಿಶ್ವೇಶ್ವರಯ್ಯ

c)

ಸರ್ದಾರ್ ವಲ್ಲಭಬಾಯಿ ಪಟೇಲ್

31.

ವಿಶ್ವೇಶ್ವರಯ್ಯ ಅವರ ಆತ್ಮ ಕಥೆ

a)
b)
c)
32.

ಜಯಪ್ಪ ಗೌಡರ ಊರು

a)

ತೀರ್ಥಹಳ್ಳಿ

b)

ಕಾಸರಗೋಡು

c)

ದಾರದಹಳ್ಳಿ

d)

ಮೇಲುಕೋಟೆ

33.

ಮುಕ್ತಕಂಠ: ತೆರೆದ ಮನಸು:: ಹರಿಕಾರ:

a)

ಹರಿಕಥೆ ಮಾಡುವವನು

b)

ಮುಂದಾಳು

c)

ಹಿಂದಾಳು

34.

ವಂಶ:ಬಂಚ:: ಪಟ್ಟಣ :

a)

ಪೊಟ್ಟಣ

b)

ಪತ್ತನ

c)

ಪತ್ತು

35.

ಜಯಪ್ಪ ಗೌಡರ "ಕರ್ನಾಟಕದ ಕಡಲಾಚೆಯ ಸಂಪರ್ಕಗಳು" ಕೃತಿಗೆ ಯಾವ ಪ್ರಶಸ್ತಿ ಸಿಕ್ಕಿದೆ

a)

ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ

b)

ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ

c)

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ