NEW
Font size
S
M
L
XL
Worksheetsಧೀರ ಸೇನಾನಿ
Total questions: 10
Worksheet time: 5mins
Name
Class
Date
1.
ಸಜ್ಜನಿಕೆ ಪದದ ಅರ್ಥ......
a)
ಒಳ್ಳೆಯತನ
b)
ಕೆಟ್ಟತನ
c)
ಶ್ರೇಷ್ಠತನ
d)
ಒರಟುತನ
2.
ಗೋಪಾಲರಾಯರ ಸ್ವಂತ ಊರು.....
a)
ಮೈಸೂರು
b)
ಧಾರವಾಡ
c)
ಬೇವೂರು
d)
ಬೆಂಗಳೂರು
3.
ನಾನೊಬ್ಬ...... ನನಗೇಕೆ ರಕ್ಷಣೆ?
a)
ರಾಜ
b)
ಮಂತ್ರಿ
c)
ಸೈನಿಕ
d)
ಸೇವಕ
4.
ಫೀಲ್ಡ್ ಮಾರ್ಷಲ್ ಮಾಣಿಕ್ ಶಹಾ.......ರನ್ನು ಬಿಗಿದಪ್ಪಿ ಪ್ರಶಂಸಿಸಿದರು.
a)
ಬಸವರಾಜ ಹದ್ಲಿ
b)
ಗುರುನಾಥ ರಾವ್
c)
ಗೋಪಾಲ ರಾವ್
d)
ಮಾಣಿಕ್ ಶಹಾ
5.
ಭಾಷೆ ಪದದ ಸಮಾನಾರ್ಥಕ ಪದ.......
a)
ಮಾತು
b)
ಅಜ್ಞೆ
c)
ಶರತ್ತು
d)
ನಿಯಮ
6.
ಸೈನಿಕ ಪದದ ಬಹುವಚನ ರೂಪ....
a)
ಸೈನಿಕನ
b)
ಸೈನಿಕರು
c)
ಸೈನಿಕಿಗೆ
d)
ಸೈನಿಕರಿಂದ
7.
ಸರಕಾರಕ್ಕೆ ಪದದ ವಿಭಕ್ತಿ ಪ್ರತ್ಯಯ.........
a)
ಪ್ರಥಮ ವಿಭಕ್ತಿ
b)
ದ್ವಿತೀಯವಿಭಕ್ತಿ
c)
ತೃತೀಯ ವಿಭಕ್ತಿ
d)
ಚತುರ್ಥಿ ವಿಭಕ್ತಿ
8.
ಮಾತಿಗಿಂತ ......... ಲೇಸು
a)
ಮೌನ
b)
ಕೃತಿ
c)
ಪಾಠ
d)
ನಾಟಕ
9.
ಡಾರ್ಜಿಲಂಗ್ ನಲ್ಲಿ ಕಟ್ಟಿಸಿದ.........ಭವನಕ್ಕೆ ಜಿ.ಜಿ. ಬೇವೂರರ ಹೆಸರಿಟ್ಟಿದ್ದಾರೆ.
a)
ಯುದ್ಧ ಸ್ಮಾರಕ
b)
ಸ್ಮಾರಕ
c)
ರಾಜ
d)
ಶಿಕ್ಷಣ
10.
ಯುವಜನರು ನಾಳೆಯ ದೇಶದ ........ರಾಗಬೇಕು.
a)
ಸೈನಿಕರು
b)
ಶಿಕ್ಷಕರು
c)
ರಕ್ಷಕ
d)
ಸೇವಕ
Reset
