Free Printable Worksheets
Font size
More settings
ಈ ಚಿತ್ರದಲ್ಲಿರುವ ಕವಿಯ ಹೆಸರೇನು?
ಯು ಆರ್ ಅನಂತಮೂರ್ತಿ
ದಾ ರಾ ಬೇಂದ್ರೆ
ರಾಷ್ಟ್ರಕವಿ ಕುವೆಂಪು
"ಆನಂದಮಯ ಈ ಜಗಹೃದಯ" ಪದ್ಯವನ್ನು ________________ ಕವನ ಸಂಕಲನದಿಂದ ಆರಿಸಲಾಗಿದೆ.
ಪಕ್ಷಿಕಾಶಿ
ಜಾನಪದ ಸಾಹಿತ್ಯ
ಚಿತ್ರಾಂಗದ
ಕಾವ್ಯದ ಕಣ್ಣು ಯಾರು?
ಕುವೆಂಪು
ಬ್ರಹ್ಮ
ಶಿವ
ಈ ಜಗಹೃದಯ ಹೇಗಿದೆ?
ದುಃಖಮಯ
ಫಲಭರಿತ
ಆನಂದಮಯ
ಆನಂದಮಯ ಈ ಜಗಹೃದಯ ಪದ್ಯವನ್ನುಬರೆದ ಕವಿ _______
ಕೆಂಪೇಗೌಡ
ನರಸಿಂಹಮೂರ್ತಿ