Free Printable Worksheets
NEW
Font size
More settings
ಐದು ವರ್ಷದ ಬಾಲಕರಿಗೆ
ಕಬ್
ಸ್ಕೌಟ್ಸ್
ವ್ಯಂಜನ ಅಕ್ಷರ ಗಳಲ್ಲಿ ಎರಡು ವಿಧ
ಸರಿ
ತಪ್ಪು
ವರ್ಗಿಯ ವ್ಯಂಜನಾಕ್ಷರಗಳು _____________ ಇದೆ
15
9
25
ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಯನ್ನು ಸ್ಥಾಪಿಸಿದವರು
ಜವಾಹರಲಾಲ್ ನೆಹರು
ಇಂದಿರಾಗಾಂಧಿ
ಬೇಡನ್ ಪೊವೆಲ್
ಸಂಸ್ಥೆಯನ್ನು ಪದದ ಸಂಧಿ
ಆಗಮ ಸಂಧಿ
ಜಶ್ತ್ವ ಸಂಧಿ
ಸವರ್ಣದೀರ್ಘ ಸಂಧಿ
ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯಲ್ಲಿ ಹೆಚ್ಚಿನ ಸಾಧನೆಗೈದವರಿಗೆ ___________________________ ನೀಡಲಾಗುತ್ತದೆ
ಪ್ರಶಸ್ತಿ
ಶಿಕ್ಷೆ