Worksheetsಭಾರತದ ಸಮಸ್ಯೆಗಳು ಮತ್ತು ಪರಿಹಾರ
Total questions: 14
Worksheet time: 7mins
ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬಳಸಿಕೊಂಡಿರುವದು
ಭಾಷಾಭಿಮಾನ
ಜಾತಿಯತೆ
ಪ್ರಾದೇಶಿಕವಾದ
ಲಿಂಗಾನುಪಾತ
ಭಾಷಾವಾರು ಪ್ರಾಂತ್ಯಗಳು ವಿಭಜನೆಯಾಗಿದ್ದು
1947
148
1956
1976
ಕರ್ನಾಟಕದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸಂಸ್ಥೆ
ಪೊಲೀಸ
ಕಾನೂನು
ಲೋಕಪಾಲ್
ಲೋಕಾಯುಕ್ತ
2011ರ ಜನಗಣತಿ
ಪ್ರಕಾರ ಭಾರತದ ಜನಸಂಖ್ಯೆ
121ಕೋಟಿ
135ಕೋಟಿ
102ಕೋಟಿ
120ಕೋಟಿ
ಕೆಲಸ ಮಾಡುವ ಸಾಮರ್ಥ್ಯವಿದ್ದು ಕೆಲಸ ಸಿಗದೆ ಇರುವ ಪರಿಸ್ಥಿತಿ
ಪರಿಸರ ಸಂರಕ್ಷಣೆ
ಕೊಮಾವಾದ
ಬ್ರಷ್ಟಚಾರ್
ನಿರುದ್ಯೋಗ
2011ರ ಪ್ರಕಾರ ಭಾರತದ ಬಡತನದ ದರ
74.04
65
85
21.9
ಲಂಚ ಅಥವಾ ಇನ್ನಾವುದೇ ಕಾರಣದಿಂದ ಕಾನೂನು ಬಾಹಿರ ಕ್ರಮಕ್ಕೆ ಪ್ರಚೋದನೆ ಮಾಡುವುದು
ಕೋಮವಾದ
ಬ್ರಷ್ಟಾಚಾರ
ಪ್ರಾದೇಶಿಕವಾದ
ಲೋಕಾಯುಕ್ತ
ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಸಂವಿಧಾನದ ವಿಧಿ
371
372
373
374
ಕರ್ನಾಟಕದ ಪ್ರಾದೇಶಿಕ ಅಸಮತೋಲನದ ವಿಧಿ
371a
371e
371d
371j
ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜನೆ ಮಾಡಿ ಆ ನೆಲೆಯಲ್ಲಿ ಪರಸ್ಪರ ವಿರೋಧಿ ಹಿತಾಸಕ್ತಿಯನ್ನು ಬೆಳೆಸಿಕೊಳ್ಳುವುದು
ಕೊಮವಾದ
ಬ್ರಷ್ಟಾಚಾರ
ಪ್ರಾದೇಶಿಕವಾದ
ಭಾಷಾವಾದ
ಸ್ತ್ರೀಶಕ್ತಿ ಕಾರ್ಯಕ್ರಮದ ಉದ್ದೇಶ
ನಗರ ಪ್ರದೇಶದ ಮಹಿಳೆಯರ ವಿಕಾಸ
ಪರಿಶಿಷ್ಟ ಜಾತಿ ಮಹಿಳೆಯರ ವಿಕಾಸ
ನಗರ ಪ್ರದೇಶದ ಪುರುಷರ ವಿಕಾಸ
ಗ್ರಾಮೀಣ ಪ್ರದೇಶದ ಮಹಿಳೆಯರ ವಿಕಾಸ
2001ರ ಡಿಎಂ ನಂಜುಂಡಪ್ಪ ಸಮಿತಿಯ ಉದ್ದೇಶ
ಭ್ರಷ್ಟಾಚಾರ ನಿವಾರಣೆ
ಕೋಮುವಾದ ವಿವರಣೆ
ಪ್ರಾದೇಶಿಕ ಅಸಮತೋಲನ ನಿವಾರಣೆ
ಭಯೋತ್ಪಾದನೆ ನಿವಾರಣೆ
ನಿರುದ್ಯೋಗಕ್ಕೆ ಮುಖ್ಯ ಕಾರಣ
ಶಿಕ್ಷಣ
ಜನಸಂಖ್ಯೆ
ಭ್ರಷ್ಟಾಚಾರ
ಕೋಮುವಾದ
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ(ರಾಜ್ಯ ಸರ್ಕಾರ)
ಶೇ.50
ಶೇ.33
ಶೇ.20
ಶೇ.60
