Wayground logo

Free Printable Worksheets

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ? ಕವಿ- ದ.ರಾ.ಬೇಂದ್ರೆ

Total questions: 1

Worksheet time: 10secs

Name
Class
Date
1.

01.ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?

02.ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?

03. ಹಕ್ಕಿ ಯಾರನ್ನು ಹರಸಿದೆ?

04.ಹಕ್ಕಿಯ ಹಾರಾಟವನ್ನು ಯಾವುದಕ್ಕೆ ಹೋಲಿಸಿದ್ದಾರೆ?

05.'ಹಕ್ಕಿ ಹಾರುತಿದೆ ನೋಡಿದಿರಾ' ಈ ಪದ್ಯವನ್ನು ಬರೆದ ಕವಿ?

06.ಹಕ್ಕಿಯ ಕಣ್ಣುಗಳು ಯಾವುವು?

07.'ಬೆಳ್ಳಿ'ಎಂದರೆ ಯಾವ ಗ್ರಹದ ಹೆಸರು?

08.ಹಕ್ಕಿ ಯಾವ ಮೇರೆಯನ್ನು ಮೀರಿದೆ?

09.ತಿಂಗಳೂರು ಎಂದರೆ ಯಾವ ಲೋಕ?

10.' ಕೆನ್ನ' ಪದದ ಅರ್ಥವೇನು?

11.ದ.ರಾ ಬೇಂದ್ರೆಯವರ ಕಾವ್ಯನಾಮ ಯಾವುದು?

12.ದ.ರಾ.ಬೇಂದ್ರೆಯವರ ಜನ್ಮಸ್ಥಳ ಯಾವುದು?

13. ಬೇಂದ್ರೆಯವರ ಕಾಲ ?

14.'ಹಕ್ಕಿ ಹಾರುತಿದೆ ನೋಡಿದಿರಾ ' ಪದ್ಯವನ್ನು ಬೇಂದೆಯವರ ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ?

15. ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?


16.ಭಾರತ ಸರ್ಕಾರ ಇವರಿಗೆ ಯಾವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ?

17.ಬೇಂದ್ರೆಯವರು ಎಷ್ಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

18. ಬೇಂದ್ರೆಯವರ ಯಾವ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಲಭಿಸಿದೆ?

19.ದ.ರಾ.ಬೇಂದ್ರೆಯವರು ಕನ್ನಡದ ಯಾವ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು?

20.ಕುವೆಂಪು ರವರು ಎಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು?

21.ನೀಲ ಮೇಘ ಮಂಡಲ ________ ಬಣ್ಣ.

22.ಮೇಲೆ ಕೆಳಗೆ___ ____ ಮುಂದೆ.

23. ಯುಗ ಯುಗಗಳ ______ ಒರಸಿ.

24.ಹೊಸಗಾಲದ ________ ಹರಸಿ.

25.ನಾಲ್ಕು ಪಾದಗಳುಳ್ಳ ಪದ್ಯ.

26.ಒತ್ತಕ್ಷರದ ಹಿಂದಿನ ಅಕ್ಷರ.

27.ಕಂದ:ನಾಲ್ಕು ಸಾಲು:: ಷಟ್ಟದಿ:______

28."ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ"- ಇದು ಯಾವ ಅಲಂಕಾರ?

29."ಅಚ್ಚೋದ ಸರೋವರವು ತ್ರೈಲೋಕಲಕ್ಷ್ಮೀಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆಶೋಭಿಸಿತು. -ಇದು ಯಾವ ಅಲಂಕಾರ?

30."ಅಳ್ಳಿರಿಯುತಿಪ್ಪ ಎಮ್ಮ ಒಡಲ ಬೇಗಯ ಬೆಂಕಿಯುರಿ ನಿನ್ನನರಿಯದೆ ಪೇಳು ವಿಶ್ವಾ ಮಿತ್ರ".-ಇದು ಯಾವ ಅಲಂಕಾರ?

31. ಸಾಮಾನ್ಯರ್ಥಕಾವ್ಯಕ್ಕೆಉದಾಹರಣೆ.

32. ಕೋಪ, ಹರ್ಷ,ದು:ಖ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಬಳಸುವ ಅವ್ಯಯಗಳು.

33. ಸಂಬಂಧಾರ್ಥಕಾವ್ಯಕ್ಕೆಉದಾಹರಣೆ.

34.ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯ.

35.ಅವಧಾರಣಾರ್ಥಕಾವ್ಯಕ್ಕೆ ಉದಾಹರಣೆ ಪದ.

36.ಅನುಕರಣಾವ್ಯಕ್ಕೆ ಉದಾಹರಣೆ ಪದ.

37. ಬೇಗನೆ : ಸಾಮಾನ್ಯ::ಸಾಕು:_____.

38.ಆಹಾ! ಭಳಿರೇ!::ಭಾವಸೂಚಕ: _____.

39.ಊ,ಉಂ:ಸಂಬಂಧ::ಅವನೇ,ಅದುವೇ:______.

40.ಅಂ,ಆಃ: ಭಾವಸೂಚಕ::ಅಹುದು,ಅಲ್ಲ:______.

41.ರೆಕ್ಕೆಗಳೆರಡೂ_____ ಉಂಟು.

42. ಸಾರ್ವಭೌಮರಾ ______ ಕುಕ್ಕಿ.

43. ಹೊಸಗಾಲದ ಹಸುಮಕ್ಕಳ _________.

44.______ ಲೋಕದ ಅಂಗಳಕೇರಿ.

45.ಬೆಳ್ಳಿಯ ____ ಮೇರೆಯ ಮೀರಿ.

46._______ ಊರಿನ ನೀರನು ಹೀರಿ.

47.ಬಲ್ಲರು _____ ಹಾಕಿದ ಹೊಂಚ.

48.ತೇಲಿಸಿ ಮುಳುಗಿಸಿ___ _____.

49.ರಾಜ್ಯದ ______ ತೆನೆ ಒಕ್ಕಿ.

50.ಯುಗ- ಯುಗಗಳ ______ ಒರಸಿ.

a)

ಅ)ತಲೆಬರಹ

b)

ಆ)ವಿಧಿ ಬರಹ

c)

ಇ) ಹಣೆ ಬರಹ