NEW
Font size
WorksheetsCDGಧರ್ಮಸಮದೃಷ್ಟಿ ಗದ್ಯ
Total questions: 11
Worksheet time: 6mins
೧.ಬುಕ್ಕರಾಯನ ಶಾಸನವು ------ವಿಷಯಕ್ಕೆ ಸಂಬಂಧಿಸಿದೆ
ಕೃಷಿಗೆ ಸಂಧಿಸಿದೆ
ರಾಜನಿಗೆ ಸಂಬಂಧಿಸಿದೆ
ಧರ್ಮ ಸಾಮರಸ್ಯಕ್ಕೆ
ಧರ್ಮಕ್ಕೆ ಸಂಬಂಧಿಸಿದೆ
ಯಾರು,ಯಾರನಡುವೆ ಸಂವಾದ ನಡೆದಿತ್ತು.
ಹಿಂದೂ-ಮುಸಲ್ಮಾನ
ಬೌದ್ಧ-ಸಿಕ್ಕರು
ಜೈನ-ಹಿಂದೂ
ಜೈನ-ಭಕ್ತರು
ಬುಕ್ಕರಾಯನ ಶಾಸನದಕಾಲ
೧೨೯೦
೧೩೯೦
೧೫೯೦
೧೬೯೦
ಶ್ರೀ ರಂಗರಾಜರ ಚರಣದ ಮೂಲದಾಸರು ಇವರು
ವಿಜಯ ದಾಸರು
ರಾಮಾನುಜಾಚಾರ್ಯರು
ಬುಕ್ಕರಾಯರು
ಯತಿರಾಜರು
ಶ್ರೀ ವಿಷ್ಣುಲೋಕದ ಮುನಿಮಂಟಪದ ಮಾರ್ಗದಾಯಿಗಳು
ಮದ್ವಾಚಾರ್ಯರು
ವಿಜಯದಾಸರು
ಪುರಂದರದಾಸ
ರಾಮಾನುಜಾಚಾರ್ಯರು
ಭವ್ಯ ಜನರು ಬುಕ್ಕರಾಯನ ಬಳಿ ಯಾರುಮಾಡುವ ಅನ್ಯಾಯಗಳನ್ನು ಬಿನ್ನಹ ಮಾಡಿದರು?
ಪ್ರಜೆಗಳು
ಭಕ್ತರು
ಜನರು
ಶತೃಗಳು
ರಾಯನು ಯಾವಯಾವ ದರ್ಶನಕ್ಕೆ ಭೇದವಿಲ್ಲ ಎಂದನು?
ವೀರಶೈವ-ವೈಷ್ಣವ
ವೈಷ್ಣವ-ಜೈನದರ್ಶನ
ಶೈವ-ವೀರಶೈವ
ಬೌದ್ಧ-ಜೈನ
ಪಂಚವಾದ್ಯಗಳು,ಕಳಶಗಳು ಇವರಿಗೆ ಸಲ್ಲಬೇಕು
ಜೈನರಿಗೆ
ಶೈವರಿಗೆ
ವೈಷ್ಣವರಿಗೆ
ಭಕ್ತರಿಗೆ
ಮಾಡಿದ ಕಟ್ಟಳೆಯನು ಮೀರಿದವನು ?
ರಾಜನಾಗುವನು
ಶತೃವಾಗುವನು
ರಾಜದ್ರೋಹಿಯಾಗುವನು
ಬಂಧಿಯಾಗುವನು
ಜೈನರು ಬಾಗಿಲುಗಟ್ಟಳೆಯಾಗಿ ಎಷ್ಟು ಹಣಕೊಡಬೇಕು?
೧೦ಹಣ
೧ಹಣ
೫ಹಣ
೨೦ಹಣ
ಜೈನರು ಬಾಗಿಲುಗಟ್ಟಳೆಯಾಗಿ ಎಷ್ಟು ಹಣಕೊಡಬೇಕು?
೧೦ಹಣ
೧ಹಣ
೫ಹಣ
೨೦ಹಣ
