wayground logo

Free Printable Worksheets

NEW

Font size

S
M
L
XL
Worksheets

SCIENCE QUIZ GHS KOTIPURA BY ANITA K J

Total questions: 10

Worksheet time: 5mins

Name
Class
Date
1.

ಲೋಹಗಳು ಸಾಮಾನ್ಯವಾಗಿ ಮೇಲ್ಮೈಹೊಳಪನ್ನು ಹೊಂದಿರುತ್ತವೆ ಈ ಗುಣ

a)

ವಾಹಕತೆ

b)

ಶಾಬ್ದ ನ

c)

ತನ್ಯತೆ

d)

ಲೋಹೀಯ ಹೊಳಪು

2.

ಅತಿ ಹೆಚ್ಚು ತನ್ಯ ಗುಣ ಹೊಂದಿರುವ ಲೋಹಗಳು

a)

ತಾಮ್ರ ಮತ್ತು ಸತು

b)

ಕಬ್ಬಿಣ ಮತ್ತು ಸೋಡಿಯಂ

c)

ಚಿನ್ನ ಮತ್ತು ಬೆಳ್ಳಿ

d)

ನಿಕ್ಕಲ್ ಮತ್ತು ಚಿನ್ನ

3.

ಕೊಠಡಿಯ ಉಷ್ಣತೆಯಲ್ಲಿ ದ್ರವ ರೂಪದಲ್ಲಿರುವ ಲೋಹಗಳು

a)

ಕ್ರೋಮಿಯಂ ಮತ್ತು ಸೋಡಿಯಂ

b)

ಪಾದರಸ ಮತ್ತು ಗ್ಯಾಲಿಯಮ್

c)

ಪಾದರಸ ಮತ್ತು ಬ್ರೋಮಿನ್

d)

ಪಾದರಸ ಮತ್ತು ಹೈಡ್ರೋಜನ್

4.

ಹೆಚ್ಚಿನ ಅಲೋಹಗಳು ನೀರಿನಲ್ಲಿ ಕರಗಿದಾಗ ಯಾವ ರೀತಿಯ ಆಕ್ಸೈಡುಗಳನ್ನು ಉಂಟುಮಾಡುತ್ತವೆ

a)

ಆಮ್ಲೀಯ ಆಕ್ಸೈಡ್

b)

ಪ್ರತ್ಯಾಮ್ಲೀಯ ಆಕ್ಸೈಡ್

c)

ಲವಣ

d)

ಉಭಯ ವರ್ತಿ ಆಕ್ಸೈಡ್

5.

ಇವುಗಳಲ್ಲಿ ಯಾವ ಲೋಹ ನೀರಿನೊಂದಿಗೆ ವರ್ತಿಸುವುದಿಲ್ಲ

a)

ಸೋಡಿಯಂ

b)

ಪೊಟ್ಯಾಶಿಯಂ

c)

ಕಬ್ಬಿಣ

d)

ಮೇಲಿನ ಎಲ್ಲವೂ

6.

ತಾಮ್ರದ ಸಲ್ಫೈಟನಿಂದ ತಾಮ್ರವನ್ನು ಸ್ಥಾನಪಲ್ಲಟಗೊಳಿಸಲು ಬಳಸ ಬಹುದಾದ ಲೋಹ

a)

ಕಬ್ಬಿಣ

b)

ತಾಮ್ರ

c)

ಪಾದರಸ

d)

ಕಾರ್ಬನ್

7.

ಎಲೆಕ್ಟ್ರಾನುಗಳ ವರ್ಗಾವಣೆಯಿಂದ ಉಂಟಾದ ಬಂದ

a)

ಸಹವೇಲೆನ್ಸಿ ಬಂಧ

b)

ಹೈಡ್ರೋಜನ್ ಬಂದ

c)

ಅಯಾನಿಕ್ ಬಂಧ

d)

ಕೋ ಆರ್ಡಿನೇಷನ್ ಬಂದ

8.

ಕಬ್ಬಿಣವನ್ನು ತುಕ್ಕು ಹಿಡಿಯದಂತೆ ಸಂರಕ್ಷಿಸಲು ಬಳಸುವ ವಿಧಾನ

a)

ಎಣ್ಣೆ ಸವರುವುದು

b)

ಗ್ರೀಸ್ ಹಚ್ಚುವುದು

c)

ಬಣ್ಣ ಹಚ್ಚುವುದು

d)

ಮೇಲಿನ ಎಲ್ಲವೂ

9.

ನೀವು ಬಳಸುವ ಪೆನ್ಸಿಲ್ ನಲ್ಲಿ ಇರುವ ಕಾರ್ಬನ್ನಿನ ಬಹುರೂಪ ಸಾಮಾನ್ಯವಾದ ಅಲೋಹ

a)

ಫುಲ್ಲರೀನ್

b)

ಗ್ರ್ಯಾಫೈಟ್

c)

ಕಾಡಿಗೆ

d)

ಯಾವುದೂ ಅಲ್ಲ

10.

ಮಿಶ್ರಲೋಹಗಳ ಒoದುಘಟಕ ಪಾದರಸ ಆಗಿದ್ದರೆ ಅದನ್ನು ಹೀಗೆನ್ನುವವರು

a)

ಪಾದರಸದ ಆಕ್ಸೈಡ್

b)

ಸಿನ್ನಾ ಬಾರ್

c)

ಅಮಾಲ್ ಗಮ್

d)

ಯಾವುದೂ ಅಲ್ಲ