wayground logo

Free Printable Worksheets

NEW

Font size

S
M
L
XL
Worksheets

SSLC MATHS.GHS HANUMIDI. BELUR TQ

Total questions: 10

Worksheet time: 5mins

Name
Class
Date
1.

2,-2,-6... ಈ ಸಮಾಂತರ ಶ್ರೇಡಿಯ ಸಾಮಾನ್ಯ ವ್ಯತ್ಯಾಸವು

a)

4

b)

-4

c)

2

d)

-2

2.

ಈ ಸಮೀಕರಣದ ಮೂಲಗಳ ಸ್ವಭಾವವು

a)

ವಾಸ್ತವ ಮತ್ತು ಭಿನ್ನ

b)

ವಾಸ್ತವ ಮತ್ತು ಸಮ

c)

ಉಹಾಸಂಖ್ಯೆಗಳು

d)

ವಾಸ್ತವ ಸಂಖ್ಯೆಗಳು

3.

SinA=3/5 ಆದರೆ tanA=...

a)

4/5

b)

5/4

c)

4/3

d)

3/4

4.

ಮೊದಲ 10 ಸ್ವಾಭಾವಿಕ ಸಂಖ್ಯೆಗಳ ಸರಾಸರಿಯು

a)

5.5

b)

5

c)

55

d)

10

5.

(2,3) ಮತ್ತು (4,1) ಬಿಂದುಗಳ ನಡುವಿನ ದೂರವು

a)

√2

b)

3√2

c)

2√2

d)

2√3

6.

x+3y=6 ಮತ್ತು 2x-3y=12 ಸಮೀಕರಣಗಳ ಜೋಡಿಗಳ ನಕ್ಷೆಗಳು..

a)

ಛೇದಿಸುತ್ತವೆ

b)

ಛೇದಿಸುವುದಿಲ್ಲ

c)

ಐಕ್ಯವಾಗುತ್ತವೆ

d)

ಸಮಾಂತರವಾಗಿರುತ್ತವೆ

7.

3 cm ತ್ರಿಜ್ಯವುಳ್ಳ ವೃತ್ತಕ್ಕೆ ಸ್ಪರ್ಶಕಗಳ ನಡುವಿನ ಕೋನ 90-degree ಇರುವಂತೆ ಎಳೆಯಬಹುದಾದ ಸ್ಪರ್ಶಕದ ಉದ್ದವು..

a)

12 cm

b)

6 cm

c)

1.5 cm

d)

3 cm

8.

ದಿನದ ಒಂದು ನಿಶ್ಚಿತ ವೇಳೆಯಲ್ಲಿ 10 ಮೀಟರ್ ಎತ್ತರದ ಕಂಬವು 10 ಮೀಟರ್ ಉದ್ದದ ನೆರಳನ್ನು ಉಂಟುಮಾಡಿದರೆ ಆ ಸಮಯದಲ್ಲಿ ಸೂರ್ಯನೆಡೆಗೆ ಉಂಟಾಗುವ ಉನ್ನತ ಕೋನವು....

a)

30 ಡಿಗ್ರಿ

b)

60 ಡಿಗ್ರಿ

c)

45 ಡಿಗ್ರಿ

d)

90 ಡಿಗ್ರಿ

9.

ಕೊಟ್ಟಿರುವ ಚಿತ್ರದಲ್ಲಿ EC ಯ ಯಾವ ಬೆಲೆಗೆ DEllBC ಆಗುತ್ತದೆ

a)

6 cm

b)

7.5 cm

c)

10 cm

d)

5 cm

10.

Sin30° + cos60° ಯ ಬೆಲೆಯು..

a)

1

b)

1/2

c)

1/4

d)

3/4