NEW
Font size
S
M
L
XL
Worksheets೫ ಹಸುರು.
Total questions: 6
Worksheet time: 3mins
Name
Class
Date
1.
1. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?
a)
a) ಬಣ್ಣದ ಅಂಚಿನಲ್ಲಿ
b)
b) ಗದ್ದೆಯ ಅಂಚಿನಲ್ಲಿ
c)
c) ಬನದಂಚಲಿ
d)
d)ಬಯಲಲಿ
2.
2. ಶ್ಯಾಮಲ ಪದದ ಅರ್ಥ ಇದು
a)
a) ಬತ್ತದ ಗದ್ದೆ
b)
b) ಎಳೆಯ ಚಿಗುರು
c)
c) ಹೊಸದಾಗಿ ಕಾಣುವ ಭೂಮಿ
d)
d) ನೀಲ, ಕಪ್ಪು.
3.
3. ಅಶ್ವಯುಜದ ಬತ್ತದ ಗದ್ದೆಯ ಬಣ್ಣ ಈ ಹಸುರಿನಂತಿದೆ ?
a)
a) ಬಾಳೆಯ ಹಸುರಿನಂತಿದೆ.
b)
b) ಬತ್ತದ ಹಸುರಿನಂತಿದೆ.
c)
c) ಗಿಡದ ಹಸುರಿನಂತಿದೆ.
d)
d) ಗಿಳಿಯ ಹಸುರಿನಿಂತಿದೆ.
4.
4. ಕವಿ ಕುವೆಂಪು ಅವರಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ?
a)
a) ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯ ರೀತಿ
b)
b) ಹಸುರು ಸಂಜೆಯೀ ಬಿಸಿಲಿನ ರೀತಿ
c)
c) ಹಕ್ಕಿಯ ಕೊರಲಿಂಪಿನ ರೀತಿ
d)
d) ಹೊಸ ಹೂವಿನ ಕಂಪಿನ ರೀತಿ
5.
5. ಹಸುರು ಪದ್ಯವನ್ನು ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ
a)
a) ಪ್ರೇಮಕಾಶ್ಮೀರ
b)
b) ಪಕ್ಷಿಕಾಶಿ
c)
c) ನೆನಪಿನ ದೋಣಿಯಲ್ಲಿ
d)
d) ಯಮನ ಸೋಲು
6.
6. ಹಕ್ಕಿಯ ಕೊರಲಿಂಪು ಯಾವುದು?
a)
a) ಕೆಂಪು
b)
b) ಬಿಳಿ
c)
c) ನೀಲಿ
d)
d) ಹಸುರು
Reset
