NEW
Font size
WorksheetsMathematics
Total questions: 10
Worksheet time: 5mins
ಸಮಾಂತರ ಶ್ರೇಢಿಯ nನೇ ಪದ 3n+1 ಆದಾಗ 4ನೇಪದ
4
8
13
15
ಸಮಾಂತರ ಶ್ರೇಡಿಯ n ನೇ ಪದ ಕಂಡುಹಿಡಿಯುವ ಸೂತ್ರ
an=a+(n-1)d
an=a-(n-1)d
an=d+(n-1)a
an=d-(n-1)a
13 sin θ =12 ಆದರೆ cosec θ ಬೆಲೆ
512
513
1312
1213
ಒಂದು ಸರಳರೇಖೆಯು ವೃತ್ತದ ಒಂದೇ ಒಂದು ಬಿಂದುವಿನಲ್ಲಿ ಹಾದುಹೋದರೆ ಆ ರೇಖೆಯು
ವೃತ್ತ ಸ್ಪರ್ಶಕ
ವೃತ್ತ ಛೇದಕ
ತ್ರಿಜ್ಯ
ಜ್ಯಾ
ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರವು __________
n(n+1)/2
n/2
n(n-1)/2
n(n+1)
a1x+b1y+c1=0 ಮತ್ತು a2x+b2y+c2=0 ಜೋಡಿ ರೇಖಾತ್ಮಕ ಸಮೀಕರಣಗಳಲ್ಲಿ a2a1=b2b1 ಆದಾಗ
ಪರಿಹಾರ ಇಲ್ಲ
ಅನನ್ಯ ಪರಿಹಾರ
2 ಪರಿಹಾರ
ಅಪರಿಮಿತ ಪರಿಹಾರ
tan45 ° +cot 45 ° ಬೆಲೆ
0
1
2
4
ಶಂಕುವಿನ ಭಿನ್ನಕದ ಪಾರ್ಶ್ವಮೇಲ್ಮೈ ವಿಸ್ತೀರ್ಣ
π(r2−r1)h
π(r1 +r2)h
π(r1−r2)l
π(r1+r2)l
ನಕ್ಷೆಯಲ್ಲಿ x- ಅಕ್ಷದಿಂದ ಯಾವುದೇ ಬಿಂದುವಿನ ದೂರ----
ಮೂಲಬಿಂದು
ಲಂಬದೂರ
ಕ್ಷಿತಿಜದೂರ
ಪರವಲಯ
ಮೂಲಬಿಂದು ಮತ್ತು p(6,8) ಬಿಂದುಗಳ ನಡುವಿನ ದೂರ
10 ಮಾನಗಳು
14 ಮಾನಗಳು
28 ಮಾನಗಳು
100 ಮಾನಗಳು
