wayground logo

Free Printable Worksheets

NEW

Font size

S
M
L
XL
Worksheets

೧೦ನೇ ಕನ್ನಡ ರಸ ಪ್ರಶ್ನೆ

Total questions: 10

Worksheet time: 3mins

Name
Class
Date
1.

ಯುದ್ಧ ಪಾಠದ ಲೇಖಕರು.

a)

ಜಿ ಎಸ್ ಶಿವರುದ್ರಪ್ಪ

b)

ಸಾರಾ ಅಬೂಬಕ್ಕರ್

c)

ಎ ಎನ್ ಮೂರ್ತಿರಾವ್

d)

ದೇ. ಮಹಾದೇವ

2.

ಯುದ್ಧ ಪಾಠದ ಆಕರ ಗ್ರಂಥ

a)

ಸಹನ

b)

ತಳ ಒಡೆದ ದೋಣಿಯಲ್ಲಿ

c)

ಚಪ್ಪಲಿಗಳು

d)

ಯುದ್ಧ

3.

ರಾಹಿಲ ಯಾರು?

a)

ಪೈಲಟ್

b)

ಸೈನಿಕ ವೈದ್ಯ

c)

ಸೈನ್ಯಾಧಿಕಾರಿ

d)

ಮುದುಕಿಯ ಮಗ

4.

ಯುದ್ಧದ ಸಂದರ್ಭದಲ್ಲಿ ಶತ್ರುಗಳ ವಿಮಾನಗಳ ದಾಳಿಯಿಂದ ತಪ್ಪಿಸಿಕೊಳ್ಳಲು ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಗಳನ್ನು ಹಾರಿಸುವುದನ್ನು ಹೇಗೆ ಕರೆಯುತ್ತಾರೆ.

a)

ಬ್ಲಾಕ್ ಡೇ ನಿಯಮ

b)

ಬ್ಲಾಕ್ ಔಟ್ ನಿಯಮ

c)

ಬ್ಲ್ಯಾಕ್ ನೈಟ್ ನಿಯಮ

d)

ಬ್ಲಾಕ್ ವಾರ್ ನಿಯಮ

5.

ರಾಹುಲನಿಗೆ ದಡ ಕಾಣಿಸಲು ಕಾರಣ

a)

ದಡದಲ್ಲಿ ಲೈಟ್ ಬೆಳಕು ಇದ್ದುದ್ದು

b)

ಸೂರ್ಯನ ಬೆಳಕು ಇದ್ದದ್ದರಿಂದ

c)

ದಡ ಹತ್ತಿರವಿದ್ದುದರಿಂದ ಕಂಡಿತು

d)

ಮಿಂಚು ಬಂದು ಹೋದುದರಿಂದ ಕಂಡಿತು

6.

"ಗಾಯ? ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ?" ಎಂದು ಗೊಣಗಿಕೊಂಡವರು ಯಾರು?

a)

ರಾಹಿಲ

b)

ಮುದುಕಿ

c)

ಪೈಲಟ್

d)

ಮುದುಕಿಯ ಸೊಸೆ

7.

ಮನೆಯಲ್ಲಿ ಮುದುಕಿಯ ಸೊಸೆ ಅಳುತ್ತಿದ್ದದ್ದು ಏಕೆ?

a)

ಹೆರಿಗೆಯ ನೋವಿನಿಂದ

b)

ಕಾಲು ಮುರಿದ ದ್ದರಿಂದ

c)

ಯುದ್ಧದಿಂದ ಹೆದರಿ

d)

ಮನೆಗೆ ಬಂದುದ್ದರಿಂದ

8.

"ನನ್ನ ಮೊಮ್ಮಗುವಿನ ಹಣವಿದೆ ಅಲ್ಲಿ; ಅದನ್ನೂ ನೋಡಿ!" ಈ ಮಾತನ್ನು ಯಾರು ಯಾರಿಗೆ ಹೇಳುತ್ತಾರೆ.

a)

ಮುದುಕಿ ರಾಹಿಲನಿಗೆ ಹೇಳುತ್ತಾಳೆ.

b)

ರಾಹಿಲ ಮುದುಕಿಗೆ ಹೇಳುತ್ತಾನೆ.

c)

ಮುದುಕಿಯ ಸೊಸೆ ಸೈನಿಕರಿಗೆ ಹೇಳುತ್ತಾಳೆ.

d)

ಮುದುಕಿ ಸೈನಿಕರಿಗೆ ಹೇಳುತ್ತಾಳೆ.

9.

ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ................. ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು/ಳು.

(ಬಿಟ್ಟ ಸ್ಥಳ ತುಂಬಿರಿ)

a)

ತಂದೆಯು

b)

ತಾಯಿಯು

c)

ಮಗಳು

d)

ಮಗನು

10.

ಆರ್ತನಾದ - ಈ ಪದದ ಅರ್ಥ.

a)

ಅರ್ಥವಿಲ್ಲದ ನಾದ

b)

ಅರ್ಥವಿರುವ ನಾದ

c)

ಕಷ್ಟಕ್ಕೆ ಸಿಕ್ಕಿದವರ ಕೂಗು

d)

ಸುಖ ಪಟ್ಟವರ ಕೂಗು