Worksheetsಪದ್ಯಪಾಠ :೦೭: ವೀರಲವ
Total questions: 28
Worksheet time: 13mins
ಕರ್ನಾಟಕವಿಚೂತವನಚೈತ್ರ ಎಂದು ಬಿರುದಾಂಕಿತ ಕವಿ ಯಾರು?
ಕುಮಾರವ್ಯಾಸ
ಲಕ್ಷ್ಮೀಶ
ಪಂಪ
ರನ್ನ
ಲಕ್ಷ್ಮೀಶನ ಕಾಲ
(a)
ಲಕ್ಷ್ಮೀಶನ ಜಿಲ್ಲೆ
ಶಿವಮೊಗ್ಗ
ಮಂಗಳೂರು
ಹಾಸನ
ಚಿಕ್ಕಮಗಳೂರು
ಲಕ್ಷ್ಮೀಶನ ಊರು ಯಾವುದು
ಕಡೂರು ತಾಲೂಕಿನ ದೇವನೂರು
ಭದ್ರಾವತಿ ತಾಲೂಕಿನ ದೇವನೂರು
ಚಿಕ್ಕಮಗಳೂರು ತಾಲೂಕಿನ ದೇವನೂರು
ದೇವನ ಊರು
ಜೈಮಿನಿ ಭಾರತ ಎಂಬ ಪ್ರಸಿದ್ಧ ಕಾವ್ಯದ ಕರ್ತೃ ಯಾರು?
ಲಕ್ಷ್ಮೀಶ
ಲಕ್ಷ್ಮಿಪತಿ
ಲಕ್ಷ್ಮೀ ರಮಣ
ಎಲ್ಲರೂ ಒಬ್ಬರು ಅವರೇ ರಚಿಸಿದವರು
ಲಕ್ಷ್ಮೀಶನ ಬಿರುದುಗಳು
ರೂಪಕ ಸಾಮ್ರಾಜ್ಯ ಚಕ್ರವರ್ತಿ,
ಉಪಮಾಲೋಲ.
ಕರ್ನಾಟ ಕವಿಚೂತವನ ಚೈತ್ರ,
ರೂಪಕ ಸಾಮ್ರಾಜ್ಯ ಚಕ್ರವರ್ತಿ.
ಉಪಮಾಲೋಲ,
ಲಕ್ಷ್ಮಿಪತಿ, ಕರ್ನಾಟ ಕವಿಚೂತವನ ಚೈತ್ರ .
ಉಪಮಾಲೋಲ,
ಕರ್ನಾಟ ಕವಿಚೂತವನ ಚೈತ್ರ.
ಲಕ್ಷ್ಮೀಶ ವಿರಚಿತ ಜೈಮಿನಿ ಭಾರತ ಮಹಾಕಾವ್ಯವನ್ನು ಸಂಪಾದಿಸಿದವರು
ದೇವುಡು ನರಸಿಂಹಶಾಸ್ತ್ರಿ, ಬಿ ಶಿವಮೂರ್ತಿಶಾಸ್ತ್ರಿ.
ಗಂಗಾಧರ ಶಾಸ್ತ್ರಿ, ದೇವುಡು ನರಸಿಂಹಶಾಸ್ತ್ರಿ.
ಬಿ ಶಿವಮೂರ್ತಿಶಾಸ್ತ್ರಿ, ದೇವುಡು ನರಸಿಂಹಶಾಸ್ತ್ರಿ. ಗಂಗಾಧರ ಶಾಸ್ತ್ರಿ
ಇವರ್ಯಾರು ಅಲ್ಲ.
ವೀರಲವ ಪದ್ಯ ಭಾಗವನ್ನು ಎಷ್ಟನೇ ಸಂದಿಯಿಂದ ಹಾಕಿ ಮಾಡಿಕೊಳ್ಳಲಾಗಿದೆ.
ಸಂಖ್ಯೆ ಮಾತ್ರ ನಮೂದಿಸಿ.
(a)
ತಂದೆ ಮಕ್ಕಳು ಬೇರೆಬೇರೆಯಾಗಿ ಬೆಳೆದು ಮುಂದೆ ಮುಖಾಮುಖಿಯಾಗುವ ದೃಷ್ಟಾಂತಗಳು
ಭೀಮ-ಘಟೋತ್ಕಚ.
ರಾಮ-ಲಕ್ಷ್ಮಣ.
ಅರ್ಜುನ-ಬಬ್ರುವಾಹನ.
ಅರ್ಜುನ- ಬಬ್ರುವಾಹನ.
ದಶರಥ- ರಾಮ.
ಲವ -. ಶ್ರೀರಾಮ.
ಭೀಮ- ಘಟೋದ್ಗಜ.
ಅರ್ಜುನ- ಬಬ್ರುವಾಹನ.
ಕುಶ- ಶ್ರೀರಾಮ.
ಭೀಮ- ಘಟೋತ್ಕಚ.
ಅರ್ಜುನ- ಬಬ್ರುವಾಹನ.
ಲವಕುಶ -ಶ್ರೀರಾಮ.
ಸಾಹಸಿಗಳ ಬಾಲಕರ ಕಥೆಗಳು ಇಲ್ಲಿ ಮೂಡಿಬಂದಿವೆ
ರಾಮಾಯಣ
ಮಹಾಭಾರತ
ಭಾಗವತ
ಎಲ್ಲವೂ
ರಾಮನು ಅಶ್ವಮೇಧಯಾಗವನ್ನು ಏಕೆ ಕೈಗೊಂಡನು
ಸಾರ್ವಭೌಮತ್ವ ಸ್ಥಾಪಿಸುವುದಕ್ಕಾಗಿ
ಸಾಮ್ರಾಟನಾಗಿ ಅದಕ್ಕಾಗಿ
ಶೂರತ್ವ ಪ್ರದರ್ಶಿಸುವುದಕ್ಕಾಗಿ
ಬ್ರಹ್ಮಹತ್ಯಾದೋಷ ಪರಿಹರಿಸಿ ಕೊಳ್ಳುವುದಕ್ಕಾಗಿ
ತುರಂಗ ಪದದ ಅರ್ಥ
ಕುದುರೆ
ಹಯ
ವಾಜಿ
ಎಲ್ಲವೂ
ಬಂಜೆ ಪದವು ಯಾವ ವ್ಯಾಕರಣಾಂಶ ವಾಗಿದೆ
ತತ್ಸಮ.
ತದ್ಭವ
ಅನ್ಯ ದೇಶಿಯ
ಸಂತಾನವಿಲ್ಲದ ವಳು.
ಅಗಡು ಪದದ ಅರ್ಥ
ಕಿರ
ಶಿರಾ
ಸೂರ್ಯ
ಶೌರ್ಯ
ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಮಹಾಕಾವ್ಯ ರಚಿಸಿದವರು ಇವರು
ವ್ಯಾಸ
ವಾಲ್ಮೀಕಿ
ಕುಮಾರವ್ಯಾಸ
ಪಂಪ
ದುಷ್ಟ ಶಿಕ್ಷಣಕ್ಕಾಗಿ ಶಿಷ್ಟ ರಕ್ಷಣೆಗಾಗಿ ಮಹಾನವ ರೂಪವನ್ನು ಧರಿಸಿ ಮಹಾಕಾರ್ಯಗಳನ್ನು ಮಾಡಿದವರಾರು
ಬ್ರಹ್ಮ
ವಿಷ್ಣು
ಈಶ್ವರ
ಮಹೇಶ್ವರ
ರಾಮನ ಅಶ್ವಮೇಧ ಯಾಗದ ಕುದುರೆಯನ್ನು ನೋಡಿ ರಾಜಾಧಿರಾಜರು ಗಳು ಈ ರೀತಿ ನಡೆದುಕೊಂಡರು
ಬಲಶಾಲಿ ರಾಜರುಗಳು ಕುದುರೆಯನ್ನು ತಡೆಯದೆ ಶರಣರಾದರು
ರಾಜಾದಿ ರಾಜರುಗಳು ಕುದುರೆ ಕಟ್ಟಿ ಹಾಕಿದರು
ಯುದ್ಧ ಮಾಡಿದರು
ಕುದುರೆ ಕಟ್ಟಿ ಹಾಕಲು ಹಿಂದೇಟು ಹಾಕಿದರು
ರಘೂದ್ವಹನ ಸೊಲ್ ಕೇಳಿ ನಮಿಸಲು ಇಳೆಯೊಳು ನಲ್ಗುದುರೆ ಬಂದು ಯಾವ ಆಶ್ರಮ ಪ್ರವೇಶಿಸಿತು
ಉಷಾ ಶ್ರಮ
ಋಷ್ಯಾಶ್ರಮ
ಮತಂಗಾಶ್ರಮ
ವಾಲ್ಮೀಕಿ ಆಶ್ರಮ
ನಲ್ಗುದುರೆ ಏಕೆ ವಾಲ್ಮೀಕಿಯ ನಿಜಾಶ್ರಮ ಪ್ರವೇಶಿಸಿತು
ಫುಲ್ ಗಳ ಪಸುರ್ ಗೆಳಸಿ.
ವಾಲ್ಮೀಕಿಯನ್ನು ಎದುರಿಸಲು
ಲವ ನೆಂಬ ಶೂರಂ ಇರುವನೆಂದು
ವಾಲ್ಮೀಕಿ ರಾಮನಿಗೂ ಯುದ್ಧವಾಗಲಿ ಎಂದು
ಆಶ್ರಮ ಹೊಕ್ಕ ಅಶ್ವವನ್ನು ಯಾರು ನೋಡಿದರೂ
ಉಷಾ
ಕುಶ
ಲವ
ವಾಲ್ಮೀಕಿ
ಆಶ್ರಮ ಪ್ರವೇಶಿಸಿದ ಅಶ್ವವನ್ನು ಕುರಿತು ಲವನು ಹೀಗೆ ನುಡಿದನು
ಎತ್ತಣ ತುರಂಗಮಿದು
ಹೂದೋಟವನ್ನು ತೊತ್ತಳದುಳಿದು ದು
ವರುಣದೇವನ ಕರೆಸಲಾಗಿ ಮುನಿನಾಥ ನು ಹೋಗಿರುವನು.
ಈ ಎಲ್ಲ ರೀತಿ
ಹಯ ನೆಡೆಗೆ ಬಂದ ಲವನಿಗೆ ಏನು ಕಾಣಿಸಿತು
ಹೂದೋಟ
ತುಳಿದ ಬಾಳೆಗಿಡಗಳು
ಮೆರೆವ ಪಟ್ಟದ ಲಿಖಿತಂ
ಮುನಿನಾಥ
ಪಟ್ಟದ ಲಿಖಿತದಲ್ಲಿ ಇದ್ದ ಅಂಶಗಳೇನು?
ಊರ್ವಿ ಯಲ್ಲಿ ಕೌಸಲ್ಯೆಯ ಮಗ ರಾಮನ್ ಒಬ್ಬನೇ ವೀರನು
ರಾಮನ ಯಜ್ಞದ ಕುದುರೆ ಇದು
ಅವನನ್ನು ಎದುರಿಸಿ ತಡೆಯುವ ವೀರರ್ ಆರಾದರೂ ಇದ್ದರೆ ತಡೆಯಿರಿ
ಎಲ್ಲಾ ಅಂಶಗಳು
ಪಟ್ಟದ ಲೇಖನವನೋದಿ ಲವನು ಏನ್ ಎಂದುಕೊಂಡನು
ಇವರ ಗರ್ವ ವನ್ನು ಬಿಡಿಸದಿರ್ದೊಡೆ
ತನ್ನ ಮಾತೆಯನ್ನು ಸರ್ವ ಜನರು ಬಂಜೆ ಎನ್ನುವರು
ನನಗಿರುವ ಈ ತೋಳುಗಳಿಂದ ಏನು ಪ್ರಯೋಜನ ಎಂದು ಉರಿದೆದ್ದನು
ಈ ಎಲ್ಲಾ ಅಂಶಗಳು
ಲವನು ಯಾವುದರ ಮುಖೇನ ಕುದುರೆ ಕಟ್ಟಿ ಹಾಕಿದನು
ಉತ್ತರೀಯ
ಚಾವಟಿ
ಹಗ್ಗ
ಈ ಮೇಲಿನ ಎಲ್ಲಾ
ಪಾರ್ವರ ಮಕ್ಕಳು ಲವನಿಗೆ ಏನೆದು ಸಲಹೆ ನೀಡಿದರು
ಕುದುರೆ ಕಟ್ಟಿ ಹಾಕೋಣ
ಬೇಡ ಬೇಡ ಅರಸುಗಳ ವಾಜಿ ಇದು ಬಿಡು ಬಡಿವರ ಎಮ್ಮನೂ
ಎಲ್ಲರೂ ಸೇರಿ ಎದುರಿಸೋಣ
ಈ ಎಲ್ಲ ಅಂಶಗಳು
ಫಾರ್ವರ್ ಮಾತಿಗೆ ಲವನು ಈ ರೀತಿ ಅಂದುಕೊಂಡನು
ಮುನಿಸು ತರ ಮಕ್ಕಳ ಅಂಜಿದೊಡೆ ಜಾನಕಿಯ ಮಗನು ಅಂಜುವುದಿಲ್ಲ ವೆಂದು
ಇವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕಟ್ಟಿ ಹಾಕೋಣ ಎಂದು
ನಾನು ಹೆದರುವವನಲ್ಲ
ಎಲ್ಲಾ ಅಂಶಗಳು
ಲವನು ಅಶ್ವದ ಬೆಂಗಾವಲಿಗೆ ಬಂದವರನ್ನು ಎದುರಿಸಲು ಹೇಗೆ ಸನ್ನದ್ಧನಾದ
ನೂರಾರು ಸೈನಿಕರನ್ನು ಕರೆದುಕೊಂಡು
ಮುನಿಗಳ ತಪೋ ಬಲವನ್ನು ಜಪಿಸಿಕೊಂಡು
ತನ್ನ ಕೈಲಿರುವ ಬಿಲ್ಲನ್ನು ಜೇಗೈದು.
ಈ ಎಲ್ಲಾ ಅಂಶಗಳು
